Month: November 2022

ಜ.22 ರಿಂದ ಸುಳ್ಯಮೆ ಮಹಾವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ – ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ

ನಮ್ಮಲ್ಲಿರುವ ದುರ್ಗುಣಗಳನ್ನು ತ್ಯಜಿಸಿ, ಉತ್ತಮ ಮನೋಭವನೆಗಳನ್ನು ಬೆಳೆಸಿ ಸತ್ಕರ್ಮ, ದೇವರ ದ್ಯಾನದ ಮೂಲಕ ನಮ್ಮ ಸಂಸ್ಕೃತಿ, ಆಚರಣೆಗಳನ್ನು ಪಾಲಿಸಿ ಮೌಲ್ಯಯುತ ಜೀವನ ಸಾಗಿಸಬೇಕು ಎಂದು ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು. ಜ.೨೨ ರಿಂದ ಜ. ೨೭ ರವರೆಗೆ ನಡೆಯಲಿರುವ ಸುಳ್ಯಮೆ…

ಮಂಗಳೂರು : ಆರೋಗ್ಯ ಚೇತರಿಕೆ ಬಳಿಕ ಮತ್ತೆ ಸ್ಪೋಟಕ್ಕೆ ಸ್ಕೆಚ್ ಹಾಕಿದ ಶಾರಿಕ್? ಹ್ಯಾಂಡ್ಲರ್ಸ್, ಸ್ಲೀಪರ್ ಸೆಲ್‌ಗಳನ್ನು ಅಕ್ಟಿವ್ ಮಾಡಿ ದಾಳಿ ನಡೆಸುವ ಶಂಕೆ – ಭಾರೀ ಭದ್ರತೆ

ಮಂಗಳೂರು : ಮಂಗಳೂರಿನ ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡ ಶಂಕಿತ ಉಗ್ರ ಮೊಹಮ್ಮದ್‌ ಶಾರೀಕ್‌ ಆರೋಗ್ಯದಲ್ಲಿ ತುಸು ಚೇತರಿಕೆ ಕಂಡಿದೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾರೀಕ್‌ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡಿದ್ದು, ವಿಚಾರಣೆ ತೀವ್ರಗೊಳಿಸಲು ಪೊಲೀಸರು…

ಅನುಗ್ರಹ ಮಹಿಳಾ ಕಾಲೇಜು ವಾರ್ಷಿಕ ಕ್ರೀಡಾ ಕೂಟ

ಬಂಟ್ವಾಳ, ನ.30: ಇಲ್ಲಿನ ಸಮೀಪದ ಕಲ್ಲಡ್ಕ, ಗೋಳ್ತಮಜಲು ಎಂಬಲ್ಲಿರುವ ಅನುಗ್ರಹ ಮಹಿಳಾ ಕಾಲೇಜಿನ ವಾರ್ಷಿಕ ಕ್ರೀಡಾಕೂಟವನ್ನು ಇತ್ತೀಚೆಗೆ (26.11.2022ರಂದು) ಆಯೋಜಿಸಲಾಯಿತು.ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಕುಮಾರಿ ಫಾತಿಮಾ ಸಫ್ರತ್ ರವರ ಕಿರಾಅತ್ (ಕುರ್ ಆನ್) ಪಠಣದದೊಂದಿಗೆ ಈ ಕಾರ್ಯಕ್ರಮಕ್ಕೆ ಚಾಲನೆ…

ಬಿಜೆಪಿ ಕಚೇರಿಯಲ್ಲಿ ರೌಡಿ ಪರೇಡ್‌-ರಾಜ್ಯದ ಜನತೆಗೆ ವಚನ ವಂಚನೆ ಮಾಡಿದ ಬಿಜೆಪಿ ಎಂದ ಕಾಂಗ್ರೆಸ್‌

ಬೆಂಗಳೂರು : ಚುನಾವಣೆ ಸಮೀಪಿಸುತ್ತಿರುವಂತೆ ರೌಡಿ ಶೀಟರ್‌ಗಳು ರಾಜಕೀಯ ಎಂಟ್ರಿಯಾಗುತ್ತಿರುವ ವಿಚಾರ ಭಾರೀ ಚರ್ಚೆ, ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿವೆ. ಈ ಬಗ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್‌ ‘ಪೊಲೀಸರ ಎದುರು ಪರೇಡ್‌ ಮಾಡುತ್ತಿದ್ದ ರೌಡಿಗಳು ಈಗ ಬಿಜೆಪಿ ಕಚೇರಿಯಲ್ಲಿ…

ಶಾಲಾ ವಿದ್ಯಾರ್ಥಿಗಳ ಬ್ಯಾಗ್ನಲ್ಲಿ ಕಾಂಡೋಮ್ , ಸಿಗರೇಟ್‌ ಪತ್ತೆ- ಶಿಕ್ಷಕರಿಗೆ ಅಘಾತ

ಬೆಂಗಳೂರು : ಮಕ್ಕಳು ಮೊಬೈಲ್ ಶಾಲೆಗೆ ತರುವಂತಿಲ್ಲ ಎಂಬ ನಿಯಮದ ಹಿನ್ನಲೆ ಶಾಲಾ ಸಿಬ್ಬಂದಿಗಳು ಪರಿಶೀಲನೆಗೆ ಒಳಪಡಿಸಿದಾಗ ವಿವಿಧ ಶಾಲೆಗಳಲ್ಲಿ ಹಲವು ಆಘಾತಕಾರಿ ವಸ್ತು ಸಿಕ್ಕಿರುವುದು ಕಂಡು ಸಿಬ್ಬಂದಿಗೆ ಆಘಾತವನ್ನುಂಟು ಮಾಡುವಂತೆ ಮಾಡಿದೆ. ಮೊಬೈಲ್‌ ಫೋನ್‌ ಅಷ್ಟೇ ಅಲ್ಲದೆ ನಗದು, ಕಾಂಡೋಮ್‌ಗಳು,…

ವಿಧವೆಯೊಂದಿಗೆ ಮಂಚಕ್ಕೇರಿ ಉಂಡೂ ಹೋದ ಕೊಂಡೂ ಹೋದ ಕಿರಾತಕ

ಬೆಂಗಳೂರು: ವಿಧವೆಯ ಬಾಳಲ್ಲಿ ಖತರ್ನಾಕ್ ಖದೀಮನೊಬ್ಬ ಚೆಲ್ಲಾಟವಾಡಿದ್ದಾನೆ. ‘ಉಂಡು ಹೋದ ಕೊಂಡು ಹೋದ’ ಅನ್ನೋ ಗಾದೆ ಮಾತಿನಂತೆ ಬಾಳು ನೀಡುತ್ತೇನೆಂದು ಬಣ್ಣ ಬಣ್ಣದ ಮಾತುಗಳನ್ನಾಡಿ ಮೋಸ ಮಾಡಿ ಎಸ್ಕೇಪ್ ಆಗಿದ್ದಾನೆ. ಹೌದು, ಮದುವೆ ಆಗುತ್ತೇನೆ ಅಂತಾ ನಂಬಿಸಿ ಬಂದ ಕಳ್ಳನೊಬ್ಬ ವಿಧವೆ…

ಮುಡಿಪು : ವಿದ್ಯಾರ್ಥಿಗಳಿಂದ ಹೋಟೆಲ್ ನಲ್ಲಿ ಬೀಫ್ ಬಿರಿಯಾನಿ ಇದೆಯೆಂದು ರೀಲ್ಸ್ – ಹೋಟೆಲ್ ಗೆ ಪೊಲೀಸ್ ಜೊತೆ ಹಿಂದೂ ಜಾಗರಣ ವೇದಿಕೆ ದಾಳಿ – ಹೋಟೆಲ್ ಮಾಲೀಕ ಹುಸೇನ್ ಅರೆಸ್ಟ್

ಮುಡಿಪು: ಇಲ್ಲಿನ ತಾಜ್ ಸೆಂಟರ್ ಎಂಬ ಹೋಟೆಲಿನಲ್ಲಿ ಗೋ ಮಾಂಸದ ಬಿರಿಯಾನಿ ಇದೆ ಎಂದು ವೀಡಿಯೋ ಮಾಡಿ ಹರಿ ಬಿಟ್ಟು ವ್ಯಾಪಾರ ಮಾಡುತಿದ್ದ ಹೋಟೆಲಿಗೆ ಹಿಂದು ಜಾಗರಣ ವೇದಿಕೆ ಮುಡಿಪು ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿ ದಾಳಿ ನಡೆಸಿದ್ದಾರೆ. ಪೊಲೀಸರ ಜೊತೆಗೆ…

ದಕ್ಷ ಅಧಿಕಾರಿಗಳಿಗೆ ಸರಕಾರದಿಂದ ವರ್ಗಾವಣೆ ಭಾಗ್ಯ

ಉಡುಪಿ: ಉಡುಪಿ ನಗರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಮಲ್ಪೆ ಕರಾವಳಿ ಕಾವಲು ಪೊಲೀಸ್ ಠಾಣಾ ನಿರೀಕ್ಷಕರಾಗಿ ವರ್ಗಾವಣೆಗೊಳಿಸಿ ಸರಕಾರ ಆದೇಶ ಹೊರಡಿಸಿದೆ. ಕಳೆದ ಎರಡು ವರ್ಷಗಳಿಂದ ಉಡುಪಿ ನಗರವನ್ನು ಶಾಂತವಾಗಿರಿಸಿ ಮಾದರಿಯಾಗಿರುವ ಪ್ರಮೋದ್ ಕುಮಾರ್ ವರ್ಗಾವಣೆ ಹಲವರಿಗೆ…

ಯಕ್ಷ ಕಲಾವಿದ, ಬಿಜೆಪಿಯ ಮಾಜಿ ಶಾಸಕ ಸುಂದರ ರಾವ್ ನಿಧನ

ಖ್ಯಾತ ಯಕ್ಷಗಾನ ಮತ್ತು ತಾಳೆ-ಮದ್ದಳೆ ಕಲಾವಿದ, ಮಾಜಿ ಶಾಸಕ ಕುಂಬ್ಳೆ ಸುಂದರ ರಾವ್ (88) ಅವರು ಅ. 30 ರ ಬುಧವಾರ ನಿಧನರಾಗಿದ್ದಾರೆ. ಕಾಯರ್ಕಾಡಿ ಕುಂಞಕಣ್ಣ ಮತ್ತು ಕಲ್ಯಾಣಿ ದಂಪತಿ ಸುಪುತ್ರರಾಗಿ 1934ನೇ ಮಾರ್ಚ್ 20ರಲ್ಲಿ ಕೇರಳ ರಾಜ್ಯದ ಕುಂಬಳೆಯಲ್ಲಿ ಜನಿಸಿದ್ದ…

ಹಿರಿಯ ಯಕ್ಷಗಾನ ಕಲಾವಿದ ಕುಂಬ್ಳೆ ಸುಂದರ ರಾವ್ ನಿಧನ – ಶಾಸಕರಾಗಿದ್ದ ಮೊದಲ ಯಕ್ಷಗಾನ ಕಲಾವಿದ ಕುಂಬ್ಳೆ ಸುಂದರ ರಾವ್-

ಮಂಗಳೂರು : ಹಿರಿಯ ಯಕ್ಷಗಾನ ಕಲಾವಿದ, ಅರ್ಥಧಾರಿ,ವಿಮರ್ಶಕ ಹಾಗೂ ಮಾಜಿ ಶಾಸಕ ಕುಂಬ್ಳೆ ಸುಂದರ್ ರಾವ್ ಅವರು ಇಂದು ಬೆಳಗ್ಗಿನ ಜಾವಾ ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ದಿನಗಳ ಹಿಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲು…

error: Content is protected !!