Month: November 2022

ಪದ್ಮಶ್ರೀ ಪುರಸ್ಕೃತ ಹಾಜಬ್ಬಗೆ ರಾಜ್ಯೋತ್ಸದ ಗಿಫ್ಟ್-ಅಕ್ಷರ ಸಂತ ಹರೇಕಳ ಹಾಜಬ್ಬಗೆ ಪಿಯು ಕಾಲೇಜು ಮಂಜೂರು

ಮಂಗಳೂರು, ಕಿತ್ತಳೆ ವ್ಯಾಪಾರವನ್ನು ಮಾರಿ ತನ್ನೂರಿನಲ್ಲಿ ಶಿಕ್ಷಣ ಕ್ರಾಂತಿಯನ್ನು ಮೆರೆದು ಅಕ್ಷರ ಸಂತ ಎಣಿಸಿಕೊಂಡು ಪದ್ಮಶ್ರೀ ಪುರಸ್ಕಾರಕ್ಕೆ ಭಾಜಿನರಾಗಿರುವ ಹರೇಕಳದ ಹಾಜಬ್ಬ ಅವರಿಗೆ ಸರಕಾರ ಇದೀಗ ರಾಜ್ಯೋತ್ಸವ ಸಂದರ್ಭದಲ್ಲಿ ಮತ್ತೊಂದು ಗಿಫ್ಟ್ ನೀಡಿದೆ. ಹಾಜಬ್ಬ ಅವರಿಗೆ ಪಿ.ಯು. ಕಾಲೇಜನ್ನು ಮಂಜೂರು ಮಾಡಿ…

ಯುದ್ದಕ್ಕೆ ಸಿದ್ದರಾದಂತೆ ಬಿಜೆಪಿ ಚುನಾವಣೆಗೂ ಸನ್ನದ್ಧ- ಸಚಿವ ಅಂಗಾರ

ಭಾರತೀಯ ಜನತಾ ಪಕ್ಷ ಚುನಾವಣೆಗೆ ವಿಶೇಷ ಸಿದ್ಧತೆ ಏನು ಮಾಡಿಕೊಂಡಿಲ್ಲ ನಾವು ಸದಾ ಚುನಾವಣೆಗೆ ಸಿದ್ದರಾಗಿರುತ್ತವೆ. ನಮ್ಮ ಸರಕಾರ ಅಭಿವೃದ್ಧಿಯ ಕಡೆಗೆ ಹೆಚ್ಚಿನ ಒತ್ತನ್ನು ಕೊಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಜನತೆಗೆ ಮುಟ್ಟಿಸುವ ಮತ್ತು ವಿವರಿಸುವ ಕೆಲಸವನ್ನು ಮಾಡುತ್ತಿದ್ದೇವೆ”…

ಮಂಗಳೂರು: 28 ವರ್ಷದ ಯುವಕ ಮುದಸ್ಸಿರ್ ಹೃದಯಾಘಾತದಿಂದ ಸಾವು

ಮಂಗಳೂರಿನಲ್ಲಿ 28 ವರ್ಷದ ಯುವಕನೋರ್ವ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಮೃತ ಯುವಕನನ್ನು ಮಂಗಳೂರಿನ ಮಹಾನಗರ ಪಾಲಿಕೆಯ ಸದಸ್ಯರಾದ ರವೂಫ್ ಬಜಾಲ್ ಅವರ ಸಹೋದರಿಯ ಮಗ ಕೃಷ್ಣಾಪುರ ನಿವಾಸಿ ಸಾಹಿಫ್ ಮುದಸ್ಸಿರ್(28 ) ಎಂದು ಗುರುತಿಸಲಾಗಿದೆ ಸಾಹಿಫ್ ಮುದಸ್ಸಿರ್ ಅವರಿಗೆ ಎದೆ…

ಪುನೀತ್ ರಾಜ್ ಕುಮಾರ್ ಪುಣ್ಯ ತಿಥಿಗೆ ಬಾರದೆ ವಿದೇಶದಲ್ಲಿ ಎಂಜಾಯ್ ಮಾಡ್ತಿದ್ದಾರ ಮಗಳು ದೃತಿ-ವೈರಲ್ ಆಗುತ್ತಿರುವ ಪೋಟೊಗಳ ಅಸಲಿಯತ್ತೇನು!

ಗಂಧದಗುಡಿ ಚಿತ್ರ ನಿರ್ಮಾಣದ, ತಮ್ಮ ಕಲ್ಪನೆಯ ಬಗ್ಗೆ ಪುನೀತ್ ರಾಜಕುಮಾರ್ ಅವರು ಅದೆಷ್ಟೋ ಸಭೆ ಸಮಾರಂಭಗಳಲ್ಲಿ ಮಾತನಾಡಿದ್ದರು. ಅವರ ಕನಸಿನಂತೆ ಮೂಡಿಬಂದ ಗಂಧದಗುಡಿ ಚಿತ್ರದಲ್ಲಿ ಇಡೀ ಕರ್ನಾಟಕದ ಸಸ್ಯ ಸಂಪತ್ತು, ವನ್ಯಜೀವಿಗಳ ಸೌಂದರ್ಯವನ್ನು ತೋರಿಸಲಾಗಿದೆ. ಪುನೀತ್ ಹಾಗೂ ಅಮೋಘವರ್ಷ ಜೋಡಿಯು ತೆರೆಯ…

ನಾಪತ್ತೆಯಾಗಿದ್ದ ಪತ್ನಿ ಪ್ರಿಯಕರನೊಂದಿಗೆ ವಿವಾಹವಾಗಿ ಪತ್ತೆ: ಮನನೊಂದು ಪತಿ ಆತ್ಮಹತ್ಯೆ, ಅನಾಥರಾದ ಮಕ್ಕಳು

ಮೈಸೂರು: ಮನೆ ತೊರೆದ ಪತ್ನಿ, ಪ್ರಿಯರಕನೊಂದಿಗೆ ವಿವಾಹವಾಗಿರುವ ವಿಚಾರ ತಿಳಿದು ಮನನೊಂದ ಪತಿ ಅತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಕೊಯಮುತ್ತೂರು ಕಾಲನಿಯಲ್ಲಿ ನಡೆದಿದೆ. ತಂದೆ – ತಾಯಿಯ ಕೃತ್ಯದಿಂದ ಇವರಿಬ್ಬರ ಪುಟ್ಟ ಹೆಣ್ಣು ಮಕ್ಕಳು ಅನಾಥರಾಗಿದ್ದಾರೆ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ…

ಬೆಳ್ತಂಗಡಿ: ತೋಟದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವೃದ್ಧೆ

ಬೆಳ್ತಂಗಡಿ :ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಅಮ್ಟಂಗೆ ಎಂಬಲ್ಲಿ ವೃದ್ಧೆಯೋರ್ವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನ.1ರಂದು ನಡೆದಿದೆ. ಅಮ್ಟಂಗೆ ನಿವಾಸಿ ಜಾನಕಿ ಎಂದು ತಿಳಿದುಬಂದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಜಾನಕಿ ಮನೆಯ ತೋಟದಲ್ಲಿರುವ ಕೆರೆಗೆ ಹಾರಿ ಆತ್ಮಹತ್ಯೆ…

ಜ್ಯೋತಿಷಿ ಮಾತು ನಂಬಿ ಪ್ರೇಮಿಗೆ ವಿಷ ಉಣಿಸಿದ ಪ್ರೇಯಸಿ- ಪ್ರಿಯತಮನನ್ನು ಪ್ರಿಯತಮೆ ಕೊಂದ ಕಹಾನಿ

ತಿರುವನಂತಪುರಂ : ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ನಡೆದ ನರಬಲಿ ಪ್ರಕರಣದ ಬಳಿಕ ತಿರುವನಂತಪುರದ ಪರಶಾಲಾದಲ್ಲಿ ಮತ್ತೊಂದು ಆಘಾತಕಾರಿ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಜ್ಯೋತಿಷಿಯೊಬ್ಬರು ಮಾತು ನಂಬಿದ ಯುವತಿಯೊಬ್ಬಳು ತನ್ನ ಪ್ರಿಯಕರನಿಗೆ ವಿಷದ ಜ್ಯೂಸ್ ಕುಡಿಸಿ ಹತ್ಯೆ…

ಅಡುಗೆ ಅನಿಲ ದರದಲ್ಲಿ ಭಾರೀ ಇಳಿಕೆ-ಸಿಲಿಂಡರ್ ಮೇಲೆ 115 ರೂ. ಅಗ್ಗ

ದೇಶದಲ್ಲಿ ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್ ಬೆಲೆಯಲ್ಲಿ115 ರೂ.ಗಳಷ್ಟು ಇಳಿಕೆ ಮಾಡಲಾಗಿದೆ. ಆದರೆ ಗೃಹಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ. 19 ಕೆಜಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಇಂದಿನಿಂದ 115 ರೂ.ಗಳಷ್ಟು ಇಳಿಕೆಯಾಗಿದೆ. ತೈಲ ಕಂಪನಿಗಳು ಈ ತಿಂಗಳ ದರ…

ಪೆರುವಾಯಿ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದ ಪತ್ರಕರ್ತ ವಿಲ್ಫ್ರೆಡ್ ಡಿಸೋಜ

ಮಂಗಳೂರು, ದ.ಕ. ಜಿಲ್ಲೆಯಿಂದ ಕೊಡಲ್ಪಡುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಟಿವಿ 9 ಕ್ಯಾಮರಾಮೆನ್ ವಿಲ್ಫ್ರೆಡ್ ಡಿಸೋಜ ಆಯ್ಕೆಯಾಗಿದ್ದು ಅವರಿಗೆ ಇಂದು ಪ್ರಶಸ್ತಿ ನೀಡಿ ಗೌರವಿಸಲಾಯಿತು. ದ.ಕ. ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳು ಹಾಗೂ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಮಾಧ್ಯಮ ಕ್ಷೇತ್ರದಲ್ಲಿ…

error: Content is protected !!