Category: ವಿದೇಶ

ವಾಷಿಂಗ್ಟನ್: ಭಾರತದಲ್ಲಿ ಅಲ್ಪ ಸಂಖ್ಯಾತರ ಮೇಲೆ ನಿರಂತರ ಮುಂದುವರೆದ ದಾಳಿ-ವರದಿ ನೀಡಿದ ಅಮೇರಿಕಾ ರಕ್ಷಣಾ ಇಲಾಖೆ

ವಾಷಿಂಗ್ಟನ್, ಭಾರತದಲ್ಲಿ ಅಲ್ಪಸಂಖ್ಯಾತರ ವಿರುದ್ಧ ನಿರಂತರ ದಾಳಿ ನಡೆಯುತ್ತಿದೆ ಎಂದು ಅಮೇರಿಕಾ ರಕ್ಷಣಾ ಇಲಾಖೆ ವರದಿ ಮಾಡಿದೆ. 2021ನೇ ವರ್ಷದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಅಲ್ಪ ಸಂಖ್ಯಾತರ ಮೇಲೆ ದಾಳಿ ಮುಂದುವರೆದಿದೆ. ಹತ್ಯೆ, ಹಲ್ಲೆ ಮತ್ತು ದಾಳಿ ನಿರಂತರವಾಗಿದೆ ಎಂದು ವರದಿ…

ನೇಪಾಳ : ಪತನಗೊಂಡ ವಿಮಾನದಲ್ಲಿದ್ದ ನಾಲ್ವರು ಭಾರತೀಯರು ಸೇರಿದಂತೆ ಎಲ್ಲಾ ಪ್ರಯಾಣಿಕರು ಸಾವು

ನೇಪಾಳ ತಾರಾ ಏರ್ ವಿಮಾನ ಪತನದಿಂದಾಗಿ ನಾಲ್ವರು ಭಾರತೀಯರು ಸೇರಿದಂತೆ ಎಲ್ಲಾ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ. ಭಾನುವಾರ ಪತನಗೊಂಡ ತಾರಾ ವಿಮಾನದಲ್ಲಿದ್ದ ನಾಲ್ವರು ಭಾರತೀಯರು ಸೇರಿದಂತೆ ಎಲ್ಲ ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಸೋಮವಾರ ಬಿಡುಗಡೆ ಮಾಡಿದ ಪ್ರಯಾಣಿಕರ ಪಟ್ಟಿಯಲ್ಲಿ ಏರ್‌ಲೈನ್ಸ್…

ಮಂಗಳೂರು: ಸೌದಿಯಲ್ಲಿ ಸಿಲುಕಿದ್ದ ಉಳ್ಳಾಲದ ನಿವಾಸಿ ಸುರಕ್ಷಿತವಾಗಿ ವಾಪಾಸ್

ಮಂಗಳೂರು, ಸೌದಿಯಲ್ಲಿ ಸಿಲುಕಿಕೊಂಡಿದ್ದ ಉಳ್ಳಾಲ ನಿವಾಸಿ ಇದೀಗ ಸುರಕ್ಷಿತವಾಗಿ ತಾಯ್ನಾಡು ತಲುಪಿದ್ದಾರೆ. ಸುಮಾರು ಒಂದು ವರ್ಷದಿಂದ ಸೌದಿ ಅರೇಬಿಯಾದ ಪಾಸ್‌ಪೋರ್ಟ್ ಕೇಂದ್ರದ ಅಧಿಕಾರಿಗಳ ವಶದಲ್ಲಿದ್ದ ಉಳ್ಳಾಲದ ನಿವಾಸಿ ಇಮ್ರಾನ್ ಹಂಝಾ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ. ಸೌದಿ ಪಾಸ್‌ಪೋರ್ಟ್ ಅಧಿಕಾರಿಗಳು ಹಳೆಯ ಪರಾರಿ…

ನಾಲ್ವರು ಭಾರತೀಯರು ಸೇರಿ 22 ಮಂದಿ ಪ್ರಯಾಣಿಸುತ್ತಿದ್ದ ನೇಪಾಳ ವಿಮಾನ ನಾಪತ್ತೆ

ಭಾರತೀಯರು ನಾಲ್ವರು ಸೇರಿದಂತೆ 22 ಮಂದಿ ಪ್ರಯಾಣಿಸುತ್ತಿದ್ದ ವಿಮಾನವೊಂದು ನೇಪಾಳದಲ್ಲಿ ನಾಪತ್ತೆಯಾಗಿದೆ. ಟಾರಾ ಏರ್ ಸಂಸ್ಥೆಗೆ ಸೇರಿದೆ NAET ಡಬಲ್ ಎಂಜಿನ್ ವಿಮಾನ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ವಿಮಾನದಲ್ಲಿ ನಾಲ್ವರು ಭಾರತೀಯರು, ಮೂವರು ಜಪಾನಿ ಪ್ರಜೆಗಳು ಸೇರಿದಂತೆ 22 ಜನರು…

ವಿಶ್ರಾಂತಿಗಾಗಿ ನಾಲ್ಕು ದಿನಗಳ ಕಾಲ ಹೆಚ್.ಡಿ ಕುಮಾರಸ್ವಾಮಿ ಸಿಂಗಾಪುರ್ ಗೆ ಪ್ರವಾಸ

ಬೆಂಗಳೂರು: ಜೆಡಿಎಸ್​ನ ಜನತಾ ಜಲಧಾರೆ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ಬ್ಯುಸಿ ಆಗಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವಿಶ್ರಾಂತಿಗಾಗಿ ನಾಲ್ಕು ದಿನಗಳ ಕಾಲ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಇಂದು ರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಿಂಗಾಪುರಕ್ಕೆ ತೆರಳಲಿರುವ ಹೆಚ್​​ಡಿಕೆ, ಜೂನ್ 2ರಂದು…

ಪೆಟ್ರೋಲ್ ಸಿಗುತ್ತಿಲ್ಲ, ಎಟಿಎಮ್‍ನಲ್ಲಿ ಹಣವಿಲ್ಲ  – ಪಾಕಿಸ್ತಾನದ ಸರ್ಕಾರದ ವಿರುದ್ದ ಪಾಕ್ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಕಿಡಿ

ಇಸ್ಲಾಮಾಬಾದ್: ಲಾಹೋರ್‌ನ ಯಾವುದೇ ಪೆಟ್ರೋಲ್ ಬಂಕ್‍ನಲ್ಲಿ ಪೆಟ್ರೋಲ್ ಲಭ್ಯವಿಲ್ಲವೇ? ಎಟಿಎಂ ಯಂತ್ರಗಳಲ್ಲಿ ನಗದು ಲಭ್ಯವಿಲ್ಲವೇ? ರಾಜಕೀಯ ಬಿಕ್ಕಟ್ಟಿನಿಂದಾಗಿ ಜನಸಾಮಾನ್ಯರೇಕೆ ನರಳಬೇಕು ಪಾಕಿಸ್ತಾನದಲ್ಲಿರುವ ಸ್ಥಿತಿಗತಿಗಳ ಬಗ್ಗೆ ಮಾಜಿ ಕ್ರಿಕೆಟ್ ಆಟಗಾರ ಮೊಹಮ್ಮದ್ ಹಫೀಜ್ ಟ್ವಿಟ್ಟರ್ ಮೂಲಕ ಕಿಡಿಕಾರಿದ್ದಾರೆ. ಲಾಹೋರ್‌ನಲ್ಲಿ ಜನ ಸಾಮಾನ್ಯರಿಗೆ ಪೆಟ್ರೋಲ್ ಸಿಗುತ್ತಿಲ್ಲ.…

ಟೆಕ್ಸಾಸ್ ನ ಶಾಲೆಯಲ್ಲಿ ಶೂಟೌಟ್ – 18 ಮಂದಿ ವಿದ್ಯಾರ್ಥಿಗಳು ಸಾವು

ವಾಷಿಂಗ್ಟನ್: ಅಮೆರಿಕಾದ ಟೆಕ್ಸಾಸ್‍ನಲ್ಲಿರುವ ರಾಬ್ ಎಲಿಮೆಂಟರಿ ಶಾಲೆಯಲ್ಲಿ ಬಂದೂಕುಧಾರಿಯಿಂದ ಶೂಟೌಟ್ ನಡೆದಿದೆ. ಶೂಟೌಟ್‍ಗೆ 18 ವಿದ್ಯಾರ್ಥಿಗಳು ಹಾಗೂ ಇತರೆ 3 ಮಂದಿ ಬಲಿ ಆಗಿರುವ ಘಟನೆ ನಡೆದಿದೆ. ಈ ಬಗ್ಗೆ ಟೆಕ್ಸಾಸ್ ಗವರ್ನರ್ ಗ್ರೆಗ್ ಅಬೊಟ್ ಮಾಹಿತಿ ನೀಡಿದ್ದು, ಸುಮಾರು 18 ವರ್ಷ…

ಪಾಕಿಸ್ತಾನದ ಕರಾಚಿಯಲ್ಲಿದ್ದಾನೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ – ಈಡಿ ಮುಂದೆ ಬಾಯ್ಬಿಟ್ಟ ಸೋದರಳಿಯ

ನವದೆಹಲಿ : ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿಯಲ್ಲಿದ್ದಾನೆ ಎಂದು ಜಾರಿ ನಿರ್ದೇಶನಾಲಯ – ಈಡಿ ಮುಂದೆ  ಆತನ ಸೋದರಳಿಯ ಅಲಿಶಾ ಪಾರ್ಕರ್  ಹೇಳಿದ್ದಾನೆ.  ಮಾತ್ರವಲ್ಲ ಹಬ್ಬ ಹರಿದಿನಗಳಲ್ಲಿ ದಾವೂದ್‌ನ ಪತ್ನಿಯನ್ನು ತನ್ನ ಕುಟುಂಬವು ಸ್ವಾಗತಿಸುತ್ತದೆ ಎಂದು ಅಲಿಶಾ ಪರ್ಕರ್…

ಕೊರೊನಾ ಏರಿಕೆ – 16 ದೇಶಗಳಿಗೆ ನಿರ್ಬಂಧ ಹೇರಿದ ಸೌದಿ ಅರೇಬಿಯಾ

ಸೌದಿ ಅರೇಬಿಯಾ: ಕೊರೋನಾ (Corona) ಸಾಂಕ್ರಾಮಿಕ ರೋಗ ಮತ್ತೆ ನಿಧಾನವಾಗಿ ಪ್ರಪಂಚದಲ್ಲಿ ತನ್ನ ದಾಪುಗಾಲು ಇಡುತ್ತಿದೆ. ಕೋವಿಡ್ (Covide), ಮಂಗನ ಕಾಯಿಲೆ (Monkey Pox) ಸುದ್ದಿ ಮಾಡುತ್ತಿದ್ದಂತೆ ಹಲವಾರು ದೇಶಗಳು ಈಗಾಗ್ಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತಿವೆ. ಸದ್ಯ ಕೋವಿಡ್ ಅಧಿಕ ಸಂಖ್ಯೆ…

ಭಾರತೀಯರಿಗೆ ಮಾತೃಭೂಮಿ ಪ್ರೀತಿ ಯಾವತ್ತೂ ಮರೆಯಾಗಲ್ಲ – ಜಪಾನ್ ನಲ್ಲಿ ಪ್ರಧಾನಿ ಮೋದಿ ಮಾತು

ಟೋಕಿಯೊ: ಭಾರತ ಮತ್ತು ಜಪಾನ್ ‘ನೈಸರ್ಗಿಕ ಪಾಲುದಾರರು’, ಈ ಸಂಬಂಧವು ಅನ್ಯೋನ್ಯತೆ, ಆಧ್ಯಾತ್ಮಿಕತೆ, ಸಹಕಾರ ಮತ್ತು ಒಗ್ಗೂಡಿವಿಕೆಯಿಂದ ಕೂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅವರು ಜಪಾನ್‌ನ ಟೋಕಿಯೊದಲ್ಲಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ್ದು ಭಾರತ ಮತ್ತು ಜಪಾನ್ ‘ನೈಸರ್ಗಿಕ ಪಾಲುದಾರರು’…

error: Content is protected !!