Month: September 2022

ಶೋಭಾ ಕರಂದ್ಲಾಜೆ ಇನ್ಮುಂದೆ “ಶೋಭಾ ಗೌಡ”

ಬೆಂಗಳೂರು : ಮುಂಬರುವ 2023ರ ಚುನಾವಣೆ ವೇಳೆಯಲ್ಲಿ ರಾಜ್ಯ ರಾಜಕೀಯದಲ್ಲಿ ತಮ್ಮ ಹೆಸರು ಬದಲಾಯಿಸಿಕೊಂಡು ಶೋಭಾ ಕರಂದ್ಲಾಜೆ ಅವರು ಮಹತ್ವದ ಹುದ್ದೆ ಅಲಂಕರಿಸುತ್ತಾರೆ ಎನ್ನುವ ವದಂತಿಯೊಂದು ದಟ್ಟವಾಗಿ ಕೇಳಿಬರುತ್ತಿದೆ. ಒಕ್ಕಲಿಗರಾಗಿರುವ ಶೋಭಾ ಕರಂದ್ಲಾಜೆ ಮಹತ್ವದ ಹುದ್ದೆ ಅಲಂಕರಿಸುವ ಮುನ್ನ “ಗೌಡ” ಎನ್ನುವ ಜಾತಿ…

‘ಚೈನ್‌ಲಿಂಕ್‌’ ಮಾದರಿಯಲ್ಲಿ ಯುವಕರನ್ನು ಸೆಳೆಯುತ್ತಿದ್ದ ಪಿಎಫ್ ಐ – ಎಸ್‌ಡಿಪಿಐ ಸಂಘಟನೆ ಸದಸ್ಯತ್ವ, ಪಿಎಫ್ಐನಲ್ಲಿ ಕೆಲಸ – ವಿದ್ಯಾವಂತ ಯುವಕರು ಮತ್ತು ಬಡ ಯುವಕರೆಂದು ಪ್ರತ್ಯೇಕವಾಗಿಸಿ ತರಭೇತಿ – ವಿಚಾರಣೆ ಬಂಧಿತ ಪಿಎಫ್ ಐ ಮುಖಂಡರಿಂದ ಮಾಹಿತಿ

ಬೆಂಗಳೂರು: ನಿಷೇಧಿತ ಐಸಿಸ್‌ ಸಂಘಟನೆಗೆ ಸಹಾಯ, ಭಯೋತ್ಪಾದನೆ ಕೃತ್ಯ, ಕೋಮುಸೌಹಾರ್ದ, ಶಾಂತಿ ಸುವ್ಯವಸ್ಥೆಗೆ ಧಕ್ಕೆ ಆರೋಪದಲ್ಲಿ ಬಂಧನಕ್ಕೊಳಗಾದ ಪಿಎಫ್ಐ ಸಂಘ ಟನೆ ಮುಖಂಡರು, ಮತಾಂತರ ಮತ್ತು ನಿರ್ದಿಷ್ಟ ಸಮುದಾಯದ ಯುವಕರನ್ನು “ಚೈನ್‌ಲಿಂಕ್‌’ ಸಂಘಟನೆಗೆ ಸೇರಿಸಿಕೊಂಡು “ಉಗ್ರವಾದ’ದ ಬಗ್ಗೆ ಪ್ರಚೋದನೆ ನೀಡುತ್ತಿದ್ದರು ಎಂಬ ವಿಚಾರ…

ರೈಲಿನಿಂದ ಬಿದ್ದು ವಿಟ್ಲದ ಯುವಕ ಮೃತ್ಯು

ಕೇರಳದಲ್ಲಿ ನಡೆದ ರೈಲು ಅವಘಡದಲ್ಲಿ ವಿಟ್ಲ ಸಮೀಪದ ಕಡಂಬು ಎಂಬಲ್ಲಿಯ ಯುವಕ ಮೃತಪಟ್ಟಿದ್ದಾರೆ. ವಿಟ್ಲ ಸಮೀಪದ ಕಡಂಬು ನಿವಾಸಿ ಪಿಲಿವಲಚ್ಚಿಲ್ ನಿವಾಸಿ ಅಶ್ರಫ್ ಉಸ್ಮಾನ್ ಅವರ ಪುತ್ರ ಮಹಮ್ಮದ್ ಅನಾಸ್(19) ಮೃತಪಟ್ಟ ಯುವಕ. ಈತ ಎಸಿ ಮೆಕಾನಿಕ್ ಆಗಿದ್ದು, ಎಸಿ ಟ್ರೈನಿಂಗ್…

ಮಂಗಳೂರು : ಮಂಗಳಾದೇವಿಯಲ್ಲಿ ಮಾರ್ನೆಮಿ ಸಂಭ್ರಮ – ವಾಹನ ಸಂಚಾರದಲ್ಲಿ ತಾತ್ಕಾಲಿಕ ಸಂಚಾರ ಬದಲಾವಣೆ

ಮಂಗಳೂರು: ನವರಾತ್ರಿ ಹಾಗೂ ದಸರಾ ಪ್ರಯುಕ್ತ ಕಾನೂನು ಸುವ್ಯವಸ್ಥೆ, ವಾಹನಗಳ ಸುಗಮ ಸಂಚಾರ ಹಾಗೂ ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಪೊಲೀಸ್‌ ಆಯುಕ್ತರೂ ಆಗಿರುವ ಅಪರ ದಂಡಾಧಿಕಾರಿ ಎನ್‌.ಶಶಿಕುಮಾರ್‌ ಸೆ.30ರಿಂದ ಅ. 6ರ ವರೆಗೆ ಮಂಗಳಾದೇವಿ ದೇವಸ್ಥಾನದ ವಾಹನ ಸಂಚಾರದಲ್ಲಿ ತಾತ್ಕಾಲಿಕ ಮಾರ್ಪಾಡು…

ಮಂಗಳೂರು ಕಮಿಷನರೇಟ್ ವ್ಯಾಪ್ತಿಯ 12 ಕಡೆಗಳಲಿದ್ದ ಪಿಎಫ್ ಐ ಕಚೇರಿಗೆ ಬೀಗ ಜಡಿದ ಪೊಲೀಸರು

ಮಂಗಳೂರು, : ಕೇಂದ್ರ ಸರಕಾರವು ಪಿಎಫ್ಐ ಮತ್ತಿತರ 8 ಸಂಘಟನೆಗಳನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಸೂಚನೆಯಂತೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ 12 ಕಡೆಗಳಲ್ಲಿರುವ ನಿಷೇಧಿತ ಸಂಘಟನೆಯ ಕಚೇರಿಗಳಿಗೆ ಬುಧವಾರ ಪೊಲೀಸರು ಬೀಗ ಜಡಿದಿದ್ದಾರೆ‌. ಪಣಂಬೂರು, ಸುರತ್ಕಲ್, ಬಜ್ಪೆ, ಉಳ್ಳಾಲ, ಕೊಣಾಜೆ,…

ಸಿನಿಮಾ ಪ್ರಚಾರಕ್ಕೆ ತೆರಳಿದ ನಟಿಯ ಮೇಲೆ ಅಭಿಮಾನಿಯಿಂದ ಲೈಂಗಿಕ ದೌರ್ಜನ್ಯ

ಕೋಯಿಕ್ಕೋಡ್ : ಸಿನಿಮಾ ಪ್ರಚಾರಕ್ಕೆ ತೆರಳಿದ ಮಲಯಾಳಂ ನಟಿಯರ ಮೇಲೆ ಅಭಿಮಾನಿಯಿಂದ ಲೈಂಗಿಕ ದೌರ್ಜನ್ಯ ನಡೆದ ಘಟನೆ ಕೇರಳದ ಕೋಯಿಕ್ಕೋಡಿನಲ್ಲಿ ನಡೆದಿದೆ. ನಟಿಯರು ಸಿನಿಮಾದ ಪ್ರಮೋಶನ್‌ಗೆ ಕೋಯಿಕ್ಕೋಡ್​ನ ಮಾಲ್​ ಒಂದಕ್ಕೆ ತೆರಳಿದ್ದ ಸಂದರ್ಭ ಈ ಅಹಿತಕರ ಘಟನೆ ಸಂಭವಿಸಿದೆ. ಸಿನಿಮಾ ಪ್ರಚಾರಕ್ಕೆ…

ಅಂಗವಿಕಲ ಮಗುವಿಗಾಗಿ ದುಬಾರಿ ರೋಬೋಟ್ ಸಿದ್ದಪಡಿಸಿದ ಕೂಲಿ ಕಾರ್ಮಿಕ ತಂದೆ!

ಪಣಜಿ: ಅಸ್ವಸ್ಥಳಾಗಿರುವ ಪತ್ನಿ ತನ್ನ ಅಂಗವಿಕಲ ಮಗಳಿಗೆ ಆಹಾರ ನೀಡಲಾಗುತ್ತಿರಲಿಲ್ಲ. ಇದರಿಂದ ಬೇಸರಗೊಂಡ ದಿನಗೂಲಿ ಕಾರ್ಮಿಕನೊಬ್ಬರು ಮಗಳಿಗೆ ಆಹಾರ ನೀಡುವುದಕ್ಕಾಗಿ ರೋಬೋಟ್ ಅನ್ನು ಕಂಡುಹಿಡಿದಿದ್ದಾರೆ. ಗೋವಾ ಸ್ಟೇಟ್ ಇನೋವೇಶನ್ ಕೌನ್ಸಿಲ್, ಬಿಪಿನ್ ಕದಮ್ ಅವರ ಆವಿಷ್ಕಾರಕ್ಕಾಗಿ ಅವರನ್ನು ಶ್ಲಾಘಿಸಿದೆ ಮತ್ತು ಯಂತ್ರದಲ್ಲಿ ಮತ್ತಷ್ಟು…

ಸೇನಾ ಪಡೆಗಳ (ಸಿಡಿಎಸ್) ನೂತನ ಮುಖ್ಯಸ್ಥರಾಗಿ ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಶ್ರೀ ಅನಿಲ್‌ ಚೌಹಾಣ್‌ ಆಯ್ಕೆ

ನವದೆಹಲಿ : ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಅನಿಲ್‌ ಚೌಹಾಣ್‌ ಅವರು ದೇಶದ ಮುಂದಿನ ಚೀಫ್‌ ಆಫ್‌ ಡಿಫೆನ್ಸ್‌ ಅಥವಾ ಸಿಡಿಎಸ್‌ ಆಗಿ ನೇಮಕ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಅದರೊಂದಿಗೆ ಅವರು ಅಧಿಕಾರ ವಹಿಸಿಕೊಂಡ ದಿನದಿಂದ ಮಿಲಿಟರಿ ವ್ಯವಹಾರಗಳ ಇಲಾಖೆಯ ಕೇಂದ್ರ…

ಮಿಕ್ಸರ್ ಗ್ರೈಂಡರ್ ನ ಮೋಟರ್ ನಲ್ಲಿ ಬಚ್ಚಿಟ್ಟು ಚಿನ್ನ ಸಾಗಾಟ ಪತ್ತೆ

ಕೇರಳದ ತ್ರಿವೆಂಡ್ರಮ್ ಮೂಲದ ವ್ಯಕ್ತಿ ಮಿಕ್ಸರ್ ಗ್ರೈಂಡರ್‌ನ ಮೋಟಾರ್‌ ಒಳಭಾಗದಲ್ಲಿ ಕಂದು ಬಣ್ಣ ಬಳಿದಿರುವ ಕಾಯಿಲ್‌ ಒಳಭಾಗದಲ್ಲಿಟ್ಟು ಅಕ್ರಮವಾಗಿ ಸಾಗಿಸುತ್ತಿದ್ದ 461 ಗ್ರಾಂ ಚಿನ್ನವನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈತ ದುಬೈಯಿಂದ ಮಂಗಳೂರಿಗೆ ಬಂದಿಳಿದಿದ್ದ. ಕಾಯಿಲ್‌ನ…

ನಿಷೇಧಿತ ಪಿಎಫ್ ಐ ಮಂಗಳೂರು ಕಚೇರಿಗೆ ಬೀಗ ಜಡಿದ ಪೊಲೀಸರು

ಮಂಗಳೂರು, ದೇಶ ವಿರೋಧಿ ಚಟುವಟಿಕೆ ಆರೋಪದ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ಪಿಎಫ್ ಐ ಸಂಘಟನೆಯನ್ನು ಕೇಂದ್ರ ಗ್ರ್‍ಹ ಇಲಾಖೆ ನಿಷೇಧಿಸಿದ ಬೆನ್ನಲ್ಲೇ ಇದೀಗ ಮಂಗಳೂರಿನ ಪಿಎಫ್ ಐ ಕಚೇರಿಗೆ ಬೀಗ ಜಡಿಯಲಾಗಿದೆ. ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿರುವ ಪಿಎಫ್ಐ ಕಚೇರಿ ಬಳಿ ಪೊಲೀಸ್ ಭದ್ರತೆ…

error: Content is protected !!