ನವದೆಹಲಿ: ಜಪಾನ್ ನಲ್ಲಿ 40 ಗಂಟೆಯಲ್ಲಿ 23 ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಪ್ರಧಾನಿ ಮೋದಿ

ನವದೆಹಲಿ: ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಜಪಾನ್‌ನ ಟೋಕಿಯೊ ನಗರದಲ್ಲಿ ಮೇ 24ರಂದು ನಡೆಯುವ ಕ್ವಾಡ್‌ ರಾಷ್ಟ್ರಗಳ ನಾಯಕರ ಮೂರನೇ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದ್ದು, ಇದೇವೇಳೆ ಅತಿ ಹೆಚ್ಚು ಕಾರ್ಯಕ್ರಮಗಳಲ್ಲಿ ಪ್ರಧಾನಿ ಭಾಗಿಯಾಗಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ…

ಬೆಂಗಳೂರು: ಗೋಮಾಂಸ ತಿಂದಿಲ್ಲ, ಅಣಿಸಿದ್ದಲ್ಲಿ ತಿನ್ನುವೆ – ಸಿದ್ದರಾಮಯ್ಯ

ಬೆಂಗಳೂರು, (prathidhvani.com) ಮತ್ತೊಮ್ಮೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೋ ಮಾಂಸ ಪ್ರೀಯರ ಪರ ಬ್ಯಾಟ್ ಬೀಸಿದ್ದಾರೆ. ನಾನು ಇಲ್ಲಿಯ ತನಕ ತಿಂದಿಲ್ಲ ತಿನ್ನಬೇಕೆಂದು ಅನಿಸಿದ್ದಲ್ಲಿ ತಿನ್ನುವೆ ಎಂದಿದ್ದಾರೆ. ‘ಸಗಣಿ ಎತ್ತದ, ಹಸು ಸಾಕದ, ಉಳಿಮೆ ಮಾಡದವರು ಗೋ ಹತ್ಯೆ ಬಗ್ಗೆ ಮಾತನಾಡುತ್ತಾರೆ.…

ಇನ್ಫೋಸಿಸ್ ಕಂಪೆನಿಯ ಸಿಇಒ ಆಗಿ ಸಲೀಲ್ ಪರೇಖ್ ಮರು ನೇಮಕ

ಭಾರತದ ಐಟಿ ದಿಗ್ಗಜ ಕಂಪೆನಿಯಾದ ಇನ್ಪೋಸಿಸ್ ಲಿಮಿಟೆಡ್ ಐದು ವರ್ಷಗಳ ಅವಧಿಗೆ ಸಲೀಲ್ ಪರೇಖ್ ಅವರನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಆಗಿ ಮರು ನೇಮಕ ಮಾಡಲಾಗಿದೆ. ಸಲೀಲ್ ಪರೇಖ್ ಅವರು ಮಾರ್ಚ್ 2027 ರವರೆಗೆ ಇನ್ಪೋಸಿಸ್ ಸಿಇಒ…

3 ವರ್ಷದ ಬಳಿಕ ಟೀಂ ಇಂಡಿಯಾಕ್ಕೆ ದಿನೇಶ್ ಕಾರ್ತಿಕ್ ಕಂಬ್ಯಾಕ್

ಮುಂಬೈ : ದಕ್ಷಿಣ ಆಫ್ರಿಕಾ ವಿರುದ್ದದ 5 ಪಂದ್ಯಗಳ ಟಿ20 ಸರಣಿಗೆ ಟೀಂ ಇಂಡಿಯಾ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಮೂರು ವರ್ಷಗಳ ನಂತರ ದಿನೇಶ್ ಕಾರ್ತಿಕ್ ಟೀಂ ಇಂಡಿಯಾಕ್ಕೆ ಮರಳಿದ್ದಾರೆ. ಐಪಿಎಲ್ 2022 ರಲ್ಲಿ ಅದ್ಬುತ ಪ್ರದರ್ಶನದ ನಂತರ 36 ಹರೆಯದ…

ಜುಲೈನಲ್ಲಿ ನಡೆಯುವ ರಾಷ್ಟ್ರಪತಿ ಚುನಾವಣೆಗೆ ತೆಲಂಗಾಣ ಸಿಎಂ ಕೆಸಿಆರ್ ಕಾರ್ಯತಂತ್ರ

ಹೈದರಾಬಾದ್ : 2024ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಕೀಯದ ಮೇಲೆ ಕಣ್ಣಿಟ್ಟಿರುವ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್  ಇತರ ಪಕ್ಷದ ಪ್ರಮುಖ ರಾಜಕೀಯ ಮುಖಂಡರನ್ನು ಭೇಟಿ ಮಾಡುತ್ತಿದ್ದಾರೆ. ಜುಲೈನಲ್ಲಿ ನಡೆಯಲಿರುವ ರಾಷ್ಟ್ರಪತಿ ಚುನಾವಣೆ ಮೇಲೆ ಅವರ ಗಮನಹರಿಸುವ ದೃಷ್ಟಿಯಿಂದ ವಿರೋಧ…

ಮೈಸೂರು: ತಾಳಿ ಕಟ್ಟುವಾಗ ಮದುವೆ ಬೇಡವೆಂದು ಹೈಡ್ರಾಮಾ- ವಧು ಮಾಡಿದ್ದೇನು ಗೊತ್ತಾ?

ಮೈಸೂರು, (prathidhvani.com) ತನ್ನ ಪ್ರಿಯಕರನನ್ನು ಮದುವೆಯಾಗುವ ಹಿನ್ನೆಲೆಯಲ್ಲಿ ತಾಳಿ ಕತರ್ನಕ್ ಕೆಲಸ ಮಾಡಿದ್ದಾಳೆ. ಸಾಂಸ್ಕೃತಿಕ ನಗರಿಯಲ್ಲಿ ಘಟನೆ ವರದಿಯಾಗಿದೆ. ತಾಳಿ ಕಟ್ಟುವ ಶುಭವೇಳೆಯಲ್ಲಿ ವಧು ಕುಸಿದು ಬಿದ್ದಂತೆ ನಟಿಸಿ ನಂತರ ನನಗೆ ಮದುವೆ ಬೇಡ. ನಾನು ನನ್ನ ಪ್ರಿಯಕರನನ್ನೇ ಮದುವೆಯಾಗುತ್ತೇನೆ ಎಂದು…

ಕಾಸರಗೋಡು: ವಿದ್ಯಾರ್ಥಿಯನ್ನು ಬಲಿ ಪಡೆದ ಕಾರು-ಬೈಕ್ ಅಪಘಾತ

ಕಾಸರಗೋಡು,(prathidhvani.com) ಬೈಕ್ ಹಾಗೂ ಕಾರಿನ ನಡುವಿನ ಅಪಘಾತವೊಂದರಲ್ಲಿ ವಿದ್ಯಾರ್ಥಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಮೇ 22ರ ರವಿವಾರ ರಾತ್ರಿ ಉಪ್ಪಳದ ಹಿದಾಯತ್ ನಗರಲ್ಲಿ ಸಂಭವಿಸಿದೆ. ಉಪ್ಪಳ ತುರ್ತಿ ಮಲಬಾರ್ ನಗರದ ಅಬೂಬಕ್ಕರ್ ಇಶಾನ್(19) ಅಪಘಾತದಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿಯಾಗಿದ್ದಾನೆ. ಈತ ಪ್ಲಸ್ ಟು…

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೊರೋನಾ ಏರಿಕೆ-ಮತ್ತೆ 167 ಮಂದಿಗೆ ಪಾಸಿಟಿವ್

ಬೆಂಗಳೂರು,(prathidhvani.com) ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 167 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 39,50,545ಕ್ಕೆ ಏರಿಕೆಯಾಗಿದೆ. ಇನ್ನೂ ರಾಜ್ಯದಲ್ಲಿ ಮಹಾಮಾರಿ ಕೊರೋನಾದಿಂದ ಇಂದು ಯಾವುದೇ ಸಾವು ವರದಿಯಾಗಿಲ್ಲ. ಹೀಗಾಗಿ…

ಹೆಡ್ಗೆವಾರ್‌ರನ್ನ ಪಠ್ಯದಲ್ಲಿ ಸೇರಿಸಿದ್ರೆ ಕಾಂಗ್ರೆಸ್‌ ನಾಯಕರಿಗೇಕೆ ಹೊಟ್ಟೆ ಉರಿ? – ಕೆ.ಎಸ್ ಈಶ್ವರಪ್ಪ

ಶಿವಮೊಗ್ಗ :(prathidhvani.com) ಪಠ್ಯ ಪುಸ್ತಕದಿಂದ ಭಗತ್‌ ಸಿಂಗ್‌, ನಾರಾಯಣ ಗುರು ಪಾಠವನ್ನು ತೆಗೆದರು ಎಂದು ಕಾಂಗ್ರೆಸ್‌ ಮುಖಂಡರು ವಿನಾಃ ಕಾರಣ ಆರೋಪ ಮಾಡುತ್ತಿದ್ದಾರೆ ಎಂದು ಶಾಸಕ ಕೆ.ಎಸ್‌ ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, . ಅವರು ಪಠ್ಯ ಪುಸ್ತಕವನ್ನ…

ಖಾಕಿ ಚಡ್ಡಿ, ಕರಿ ಟೋಪಿ, ದೊಣ್ಣೆ ಹಿಡಿದು ದೇಶ ಕಾಪಾಡಕ್ಕಾಗಲ್ಲ- ಬಿಕೆ ಹರಿಪ್ರಸಾದ್

ಕಾರವಾರ : ದೇಶದ ರಕ್ಷಣೆಗೆ ಸೇನೆ ಇದೆ. ಯಾರೋ ಖಾಕಿ ಚಡ್ಡಿ, ಕರಿ ಟೋಪಿ, ದೊಣ್ಣೆ ಹಾಕಿಕೊಂಡು ಬಂದರೆ ಅವರ ಹತ್ತಿರ ದೇಶ ಕಾಪಾಡಲಾಗುವುದಿಲ್ಲ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.ಕುಮಟಾದಲ್ಲಿ ಮಾತನಾಡಿದ ಅವರು, ನೀವು ಯಾವ ಧರ್ಮವನ್ನ…

error: Content is protected !!