ಗಂಧದಗುಡಿ ಚಿತ್ರ ನಿರ್ಮಾಣದ, ತಮ್ಮ ಕಲ್ಪನೆಯ ಬಗ್ಗೆ ಪುನೀತ್ ರಾಜಕುಮಾರ್ ಅವರು ಅದೆಷ್ಟೋ ಸಭೆ ಸಮಾರಂಭಗಳಲ್ಲಿ ಮಾತನಾಡಿದ್ದರು. ಅವರ ಕನಸಿನಂತೆ ಮೂಡಿಬಂದ ಗಂಧದಗುಡಿ ಚಿತ್ರದಲ್ಲಿ ಇಡೀ ಕರ್ನಾಟಕದ ಸಸ್ಯ ಸಂಪತ್ತು, ವನ್ಯಜೀವಿಗಳ ಸೌಂದರ್ಯವನ್ನು ತೋರಿಸಲಾಗಿದೆ. ಪುನೀತ್ ಹಾಗೂ ಅಮೋಘವರ್ಷ ಜೋಡಿಯು ತೆರೆಯ ಮೇಲೆ ಮೋಡಿ ಮಾಡಿದ್ದು, ಅಕ್ಟೋಬರ್ 28 ರಿಂದಲೂ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದೆ.

ಪುನೀತ್ ಅವರ ದೊಡ್ಡ ಮಗಳು ಧೃತಿ ವಿದೇಶದಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾಳೆ ಆದಕಾರಣ ಪುನೀತ್ ಅವರ ಇದ್ಯಾವ ಕಾರ್ಯಕ್ರಮಕ್ಕೆ ಹಾಜರಾಗಲು ಆಗಲಿಲ್ಲ ಎಂದು ಪ್ರತಿಯೊಬ್ಬರು ಅಂದುಕೊಂಡಿದ್ರು. ಆದರೆ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಧೃತಿ ಅವರ ವೈಯಕ್ತಿಕ ಫೋಟೋಗಳು ಇದೀಗ ಚರ್ಚೆಗೆ ಗ್ರಾಸವಾಗಿದೆ. ಪುನೀತ್ ಅವರ ದೊಡ್ಡ ಮಗಳು ದೃತಿ ಪಬ್ನಲ್ಲಿ ಗೆಳೆಯರ ಜೊತೆ ಖುಷಿಯಿಂದ ಇರುವ ಫೋಟೋ ಎಲ್ಲೆಡೆ ಹರಿದಾಡುತ್ತಿದೆ ಆದರೆ ಇದರ ಹಿಂದಿನ ಅಸಲಿ ಸತ್ಯ ಹಲವರಿಗೆ ಗೊತ್ತಿಲ್ಲ..

ಅಸಲಿ ಸತ್ಯ ಏನೆಂದರೆ ದೃಷ್ಟಿ ಅವರ ಈ ಫೋಟೋಗಳು ತುಂಬಾ ಹಳೆಯದು. ಗೆಳೆಯರ ಜತೆ ಪಬ್ ನಲ್ಲಿ ಎಂಜಾಯ್ ಮಾಡುತ್ತಿರುವ ದೃತಿ ಪುನೀತ್ ರಾಜ್ ಕುಮಾರ್ ಅವರ  ಈ ಫೋಟೋ ತುಂಬಾ ವರ್ಷಗಳ ಹಿಂದೆ ತೆಗೆದದ್ದು. ಅಪ್ಪು ಅವರು ತೀರಿ ಕೊಳ್ಳುವ ಮುನ್ನ ಈ ಫೋಟೋ ತೆಗೆದದ್ದು. ಅದನ್ನು ಈಗ ತೆಗೆದುಕೊಂಡು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟು ಇದಕ್ಕೆ ಇನ್ನೊಂದು ಅರ್ಥವನ್ನು ಕಲ್ಪಿಸುವ ಪ್ರಯತ್ನ ನಡೆಯುತ್ತಿದೆ. ಈ ವಿಷಯವನ್ನು ಅಪ್ಪು ಅವರ ಅಭಿಮಾನಿಗಳು ಕೂಡ ಅರಿತುಕೊಂಡು ಇಂತಹ ವಿಷಯಕ್ಕೆ ತಲೆಕೊಡದೆ ಈ ವಿಷಯವನ್ನು  ದೊಡ್ಡ ಮಟ್ಟಕ್ಕೆ ಬೆಳೆಸುವುದು ಅನಗತ್ಯ. ಪುನೀತ್ ಅವರ ಮೇಲೆ ಅವರ ಮಗಳಿಗೆ ಅಪಾರವಾದ ಪ್ರೀತಿ ಗೌರವ ಇದೆ.ದೃತಿ ಅವರು ಪುನೀತ್ ಅವರ ಆಸೆಯಂತೆ ಅವರ ಮಗಳು ವಿದೇಶದಲ್ಲಿ ವಿದ್ಯಾಭ್ಯಾಸ ಪಡೆದು ಒಳ್ಳೆಯ ಕೆಲಸವನ್ನು ಗಿಟ್ಟಿಸಿಕೊಳ್ಳಬೇಕೆಂಬುದು ಧೃತಿಯ ಧ್ಯೇಯ.

By admin

Leave a Reply

Your email address will not be published. Required fields are marked *

error: Content is protected !!