Category: ತಂತ್ರಜ್ಞಾನ

ಬೈಕ್ ರಿಪೇರಿ ಮಾಡಿ ಮ್ಯಾಕನಿಕ್ ಆದ ರಾಹುಲ್ ಗಾಂಧಿ

‘ಭಾರತ್ ಜೋಡೋ ಯಾತ್ರೆ’ಯ ಮೂಲಕ ಸಾರ್ವಜನಿಕ ಸಂಪರ್ಕ ಆಂದೋಲನವನ್ನು ಮುಂದುವರಿಸಿರುವ್ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತೊಮ್ಮೆ ಜನರ ನಡುವೆ ಬೆರೆತಿದ್ದಾರೆ. ಮಂಗಳವಾರ ದೆಹಲಿಯ ಕರೋಲ್ ಬಾಗ್‌ನಲ್ಲಿರುವ ಬೈಕ್ ಗ್ಯಾರೇಜ್ ಗಳ ಬಳಿ ತೆರಳಿ ಮೆಕ್ಯಾನಿಕ್‌ ಗಳ ಜೊತೆ ಬೆರೆತು ಮಾತನಾಡಿದ್ದಾರೆ.…

ATM ಕಾರ್ಡ್ ಬೇಕಿಲ್ಲ, ಮೊಬೈಲ್ ಯುಪಿಐ ಮೂಲಕವೇ ಎಟಿಎಂನಿಂದ ಹಣ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ಈಗ ಕಾರ್ಡ್ ಇಲ್ಲದೆಯೂ ಎಟಿಎಂನಿಂದ ಕ್ಯಾಷ್ ಪಡೆಯಬಹುದು. ಐಸಿಸಿಡಬ್ಲ್ಯೂ ಎಂಬ ತಂತ್ರಜ್ಞಾನವನ್ನು ಅನಾವರಣಗೊಳಿಸಲಾಗಿದೆ. ಇದರಲ್ಲಿ ನಾವು ಯುಪಿಐ ಆ್ಯಪ್ ಮೂಲಕ ಎಟಿಎಂನಲ್ಲಿ ಕ್ಯಾಷ್ ಪಡೆಯಲು ಸಾಧ್ಯವಾಗುತ್ತದೆ. ತಂತ್ರಜ್ಞಾನ ಬೆಳೆದಂತೆಲ್ಲಾ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಎಟಿಎಂ, ಯುಪಿಐ ಬಂದ ಬಳಿಕ ಬ್ಯಾಂಕಿಂಗ್ ವ್ಯವಸ್ಥೆ…

ಇನ್ಮುಂದೆ ವಾಟ್ಸಾಪ್‌ನಲ್ಲಿ ವಾಯ್ಸ್‌ ಮೆಸೇಜ್ ಕೂಡಾ ಸ್ಟೇಟಸ್ ಹಾಕಬಹುದು

ಬೆಂಗಳೂರು: ಮೆಟಾ-ಮಾಲೀಕತ್ವದ ವಾಟ್ಸಾಪ್ ಈಗಾಗಲೇ ಅನೇಕ ಹೊಸ ಫೀಚರ್‌ಗಳನ್ನು ಪರಿಚಯಿಸಿದ್ದು ಇನ್ಮುಂದೆ ವಾಟ್ಸಾಪ್ ಸ್ಟೇಟಸ್‌ನಲ್ಲಿ 30 ಸೆಕೆಂಡಿನ ವಾಯ್ಸ್‌ ಮೆಸೇಜನ್ನು ಕೂಡಾ ಹಾಕಬಹುದಾಗಿದೆ. ನಿಮ್ಮ ನಂಬರ್​ಗೆ ನೀವೇ ಮೆಸೇಜ್ ಮಾಡಬಹುದಾದ ಆಯ್ಕೆಯನ್ನು ಮೆಟಾ ಒಡೆತನದ ಕಂಪನಿ ಬಿಡುಗಡೆ ಮಾಡಿದ್ದು, ಈ ಹೊಸ…

ಮಂಗಳೂರು : ನೀವು ಫ್ಲಿಪ್‌ಕಾರ್ಟ್‌ ನಲ್ಲಿ ಆರ್ಡರ್ ಮಾಡುವುದಾದ್ರೆ ಸ್ವಲ್ಪ ಎಚ್ಚರಿಕೆ ವಹಿಸಿ – ಲ್ಯಾಪ್ ಟಾಪ್ ಆರ್ಡರ್ ಮಾಡಿದ ಮಂಗಳೂರಿನ ವ್ಯಕ್ತಿಗೆ ಬಂದಿದ್ದು ಕಲ್ಲು

ಮಂಗಳೂರು : ಫ್ಲಿಪ್‌ಕಾರ್ಟ್‌ನಿಂದ ವ್ಯಕ್ತಿಯೊಬ್ಬರು ಲ್ಯಾಪ್‌ಟಾಪ್ ಆರ್ಡರ್ ಮಾಡಿದ್ದು, ಇದರ ಬದಲಾಗಿ ಅವರಿಗೆ ದೊಡ್ಡ ಕಲ್ಲು ಮತ್ತು ಇ-ತ್ಯಾಜ್ಯ ಬಂದಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ತಮಗೆ ಮೋಸವಾಗಿರುವ ವಿಚಾರವನ್ನು ಮಂಗಳೂರಿನ ಚಿನ್ಮಯ ರಮಣ ಟ್ವಿಟರ್‌ ನಲ್ಲಿ ಹಂಚಿಕೊಂಡಿದ್ದು, ನಾನು ಲ್ಯಾಪ್‌ಟಾಪ್‌ ಆರ್ಡರ್…

ವಿಟ್ಲ: ಜೀವನವೇ ಕಲಿಕೆಯ ಪಾಠ ಶಾಲೆ-ಸಾಹಿತಿ ಅಬ್ದುಲ್ಲ

ವಿಟ್ಲ, “ಜೀವನದಲ್ಲಿ ಕಲಿಕೆ ನಿರಂತರವಾದದ್ದು, ನಾವು ಪ್ರತಿದಿನವೂ ಕಲಿಕೆಯಲ್ಲಿ ತೊಡಗುತ್ತ ನಮ್ಮ ಜ್ಞಾನದ ಕೊಡವನ್ನು ತುಂಬಿಸಿಕೊಳ್ಳಬೇಕು. ಎಂದು ಹಿರಿಯ ಸಾಹಿತಿ ತೊಡಿಕ್ಕಾನ ಅಬ್ದುಲ್ಲ ನುಡಿದರು. ಅವರು ದಿನಾಂಕ 23.09.2022 ರಂದು ಸರಕಾರಿ ಪ್ರೌಢಶಾಲೆ ಮಾಣಿಲದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ನಡೆಯುತ್ತಿರುವ…

ಕೃಷಿ ಹವಾಮಾನ ಶಾಸ್ತ್ರ ಪದವಿಧರರಿಗೆ ಹೆಚ್ಚಿದ ಬೇಡಿಕೆ

ಬೆಂಗಳೂರು, ಇಂದು ಕೃಷಿ ಹವಾಮಾನ ಶಾಸ್ತ್ರ ಕ್ಷೇತ್ರದ ಪದವೀಧರರಿಗೆ ಬೇಡಿಕೆ ಹೆಚ್ಚುತ್ತಿದೆ. ಐಎಂಡಿ, ನವದೆಹಲಿಯ ಐಸಿಎಆರ್ಮೂಲಕ ದೇಶದ ಎಲ್ಲ ಕೃಷಿ ವಿಜ್ಞಾನ ಕೇಂದ್ರ (ಕೆವಿಕೆ)ದಲ್ಲಿ ಕೃಷಿ ಹವಾಮಾನ ಶಾಸ್ತ್ರದ ಸ್ನಾತಕೋತ್ತರ ಪದವೀಧರಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲಾಗುತ್ತಿದೆ. ದೇಶಾದ್ಯಂತ ಸುಮಾರು 130 ಕೆವಿಕೆಗಳಿವೆ. ಮೊದಲ ಹಂತದಲ್ಲಿ…

ವಾಟ್ಸಪ್ ನಲ್ಲಿ ಒಂದರ ಮೇಲೊಂದು ಹೊಸ ನಿಯಮ – ಬದಲಾದ ಮತ್ತೊಂದು ನಿಯಮ ಗೊತ್ತಾ ?

ಹೊಸದಿಲ್ಲಿ: ಕಳೆದ ಕೆಲ ವಾರಗಳಿಂದ ಹಲವಾರು ಹೊಸ ಫೀಚರ್‍ಗಳನ್ನು ಪರಿಚಯಿಸುತ್ತಿರುವ ವಾಟ್ಸ್ ಆ್ಯಪ್ ಸದ್ಯದಲ್ಲಿಯೇ ಬಹು ನಿರೀಕ್ಷೆಯ ಫೀಚರ್ ಒಂದನ್ನು ಹೊರತರಲಿದೆ. ವಾಟ್ಸ್ ಆ್ಯಪ್ ಗ್ರೂಪ್‍ಗಳಿಗೆ ಈ ಹಿಂದೆ 256 ಸದಸ್ಯರ ಮಿತಿಯಿದ್ದರೆ ಅದನ್ನೀಗ 512 ಸದಸ್ಯರಿಗೆ ಏರಿಸಲಾಗಿದ್ದು ಬೀಟಾ ಬಳಕೆದಾರರಿಗೆ…

ಇನ್ನು ಮುಂದೆ ಮೊಬೈಲ್, ಲ್ಯಾಪ್‌ಟಾಪ್, ಕ್ಯಾಮೆರಾಕ್ಕೆ ಒಂದೇ ರೀತಿಯ ಚಾರ್ಜರ್

ಲಂಡನ್: ಇಲ್ಲಿಯವರೆಗೆ ಹೆಚ್ಚಾಗಿ ಬಳಸುವ ಗ್ಯಾಜೆಟ್‌ಗಳಲ್ಲಿ ಬೇರೆ ಬೇರೆ ರೀತಿಯ ಚಾರ್ಜಿಂಗ್ ಪೋರ್ಟ್‌ಗಳು ಕಾಣಸಿಗುತ್ತಿದ್ದವು. ಅದಕ್ಕೆ ಸರಿ ಹೊಂದುವಂತಹ ಬೇರೆ ಬೇರೆ ಚಾರ್ಜಿಂಗ್ ಕೇಬಲ್‌ಗಳನ್ನು ಯಾವಾಗಲೂ ಇಟ್ಟುಕೊಳ್ಳುವ ಅಗತ್ಯವೂ ಇತ್ತು. ಆದರೆ ಇನ್ನು ಮುಂದೆ ಮೊಬೈಲ್, ಲ್ಯಾಪ್‌ಟಾಪ್, ಕ್ಯಾಮೆರಾ ಹೀಗೆ ಮೊದಲಾದ…

ಮಂಗಳೂರು: ಬ್ಯಾಂಕ್ ಶಾಖೆಗೆ ಕಲ್ಲೆಸೆಯಲು ಮುಂಡಾದ ಮಹಿಳೆ-ಬ್ಯಾಂಕ್ ಎದುರು ಮಹಿಳೆ ಕೆಂಡಾಮಂಡಲರಾಗಿದ್ದೇಕೆ ಗೊತ್ತಾ?

ಮಂಗಳೂರು, ಚಿಕಿತ್ಸೆಗಾಗಿ ಕುಟುಂಬವೊಂದರ ಬ್ಯಾಂಕ್ ಖಾತೆಗೆ ಹಣ ರವಾನಿಸಲು ಬ್ಯಾಂಕ್‌ಗೆ ಆಗಮಿಸಿದ ಮಹಿಳೆಯೊಬ್ಬರಿಗೆ ಬ್ಯಾಂಕ್ ಸಿಬ್ಬಂದಿಯ ಉಡಾಫೆಯ ವರ್ತನೆ ತಲೆನೋವಾಗಿ ಪರಿಣಮಿಸಿದ್ದು, ಬಳಿಕ ಮಹಿಳೆ ಕೆಂಡಾಮಂಡಲರಾದ ಘಟನೆ ನಡೆದಿದೆ. ಅಂತಿಮವಾಗಿ ಹೋರಾಟ ನಡೆಸಿ ಹಣ ಪಡೆದುಕೊಳ್ಳಬೇಕಾದ ಅನಿವಾರ್ಯತೆ ಮಹಿಳೆಗೆ ಎದುರಾಗಿದ್ದು, ಇಂತಹ…

error: Content is protected !!