ಮಂಗಳೂರಿನ ಬಂದರಿನಲ್ಲಿ ಸೆ.28 ರಂದು ಈದ್ ಮಿಲಾದ್ ಹಿನ್ನೆಲೆ ಹಸಿ ಮೀನು ವ್ಯಾಪಾರಿಗಳು ವ್ಯಾಪಾರವನ್ನು ಮಾಡದೆ ಕಡ್ಡಾಯವಾಗಿ ರಜೆ ಮಾಡಬೇಕು ಎನ್ನುವ ಬ್ಯಾನರ್ ವಿವಾದಕ್ಕೆ ಕಾರಣವಾಗಿದೆ. ಕಾನೂನು ಉಲ್ಲಂಘಿಸಿದರೆ ೧ ತಿಂಗಳ ಕಾಲ ವ್ಯಕ್ತಿಯು ಬಂದರಿನಲ್ಲಿ ವ್ಯಾಪಾರ ಮಾಡುವಂತೆ ಇಲ್ಲ ಎಂದು ಹಸಿ ಮೀನು ವ್ಯಾಪಾರಸ್ತರ ಸಂಘ ಬ್ಯಾನರ್ ಹಾಕಿದೆ.

By admin

Leave a Reply

Your email address will not be published. Required fields are marked *

error: Content is protected !!