ದ.ಕ. ಜಿಲ್ಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಶಾಲೆಗಳಿಗೆ ಮಾತ್ರವೇ ರಜೆ ನೀಡಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ನೀಡಿದ್ದಾರೆ. ಪಿಯುಸಿ ಹಾಗೂ ಕಾಲೇಜುಗಳಿಗೆ ರಜೆ ಇಲ್ಲ ಎಂಬುವುದು ಸ್ಪಷ್ಟ.

ಅಸಲಿ ಪ್ರತಿ

ಈ ನಡುವೆ ಹಳೆಯ ಆದೇಶ ಪ್ರತಿಯೊಂದ ಕಿಡಿಗೇಡಿಗಳು ಎಡಿಟ್ ಮಾಡಿ ವಾಟ್ಸಪ್ ಗಳಲ್ಲಿ ರವಾನಿಸುತ್ತಿದ್ದಾರೆ. ಸುಳ್ಳು ಸುದ್ದಿಯ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಿ.

ಕೆಳಗಿರುವುದು ನಕಲಿ ಪ್ರತಿ:

By admin

Leave a Reply

Your email address will not be published. Required fields are marked *

error: Content is protected !!