ಕಾಸರಗೋಡು : ಕೆರೆಗೆ ಬಿದ್ದು ಯುವಕ ನೋರ್ವ ಮೃತಪಟ್ಟ ಘಟನೆ  ಶನಿವಾರ ಸಂಜೆ ಕೋಳಿಯಡ್ಕ ದಲ್ಲಿ ನಡೆದಿದೆ. ಕೋಳಿಯಡ್ಕದ  ಮಾಹಿನ್ ರವರ ಪುತ್ರ ಶಮೀಮ್ (38)  ಮೃತ ಪಟ್ಟವರು.

ಮಕ್ಕಳ ಜೊತೆ  ಕೆರೆ ಬದಿಗೆ  ಬಂದ ಸಂದರ್ಭದಲ್ಲಿ  ಆಕಸ್ಮಿಕವಾಗಿ ಕೆರೆಗೆ ಬಿದ್ದಿದ್ದು,  ಪಸರಿಸವಾಸಿಗಳು ಮೇಲಕ್ಕೆತ್ತಿ  ಆಸ್ಪತ್ರೆಗೆ  ತಲಪಿಸಿದರೂ ಜೀವ ಉಳಿಸ ಲಾಗಲಿಲ್ಲ. ಪೊಲೀಸರು  ಪ್ರಕರಣ  ದಾಖಲಿ ಸಿ ಕೊಂಡಿ ದ್ದಾರೆ

By admin

Leave a Reply

Your email address will not be published. Required fields are marked *

error: Content is protected !!