ನವದೆಹಲಿ: ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನರಿಗೆ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರದಿಂದ ಕೊಂಚ ತಲೆಬಿಸಿ ಕಡಿಮೆಯಾಗಿದೆ. ಕೇಂದ್ರ ಸರ್ಕಾರವು ತೈಲದ ಮೇಲಿನ ಅಬಕಾರಿ ಸುಂಕ ಕಡಿತ ಮಾಡಿದ ಬಳಿಕ ಇಂದಿನಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ದೇಶಾದ್ಯಂತ ಇಳಿಕೆಯಾಗಿದೆ.
ಅಬಕಾರಿ ಸುಂಕವು ಪೆಟ್ರೋಲ್ ದರದ ಪ್ರತಿ ಲೀಟರ್‌ಗೆ 8 ರೂಪಾಯಿ ಮತ್ತು ಡೀಸೆಲ್ ದರದ ಪ್ರತಿ ಲೀಟರ್ ಮೇಲೆ 6 ರೂಪಾಯಿ ಕಡಿಮೆಯಾಗಲಿದೆ.
ಯಾವ ನಗರದಲ್ಲಿ – ಎಷ್ಟು ದರ
ಮುಂಬೈ : ಪೆಟ್ರೋಲ್ -113.33 ರೂ., ಡೀಸೆಲ್ – 97.26 ರೂ.
ಕೋಲ್ಕತ್ತಾ: ಪೆಟ್ರೋಲ್ -106.01 ರೂ., ಡೀಸೆಲ್ – 92 ರೂ.
ಚೆನ್ನೈ: ಪೆಟ್ರೋಲ್ -102.62 ರೂ., ಡೀಸೆಲ್ – 94.22 ರೂ.
ಬೆಂಗಳೂರು: ಪೆಟ್ರೋಲ್ -101.92 ರೂ., ಡೀಸೆಲ್ – 87 ರೂ.
ಗುರುಗ್ರಾಮ್: ಪೆಟ್ರೋಲ್ – 97.17 ರೂ., ಡೀಸೆಲ್ -90 ರೂ..
ಒಡಿಶಾ: ಪೆಟ್ರೋಲ್ -102 ರೂ., ಡೀಸೆಲ್ -94.86 ರೂ.
ದಕ್ಷಿಣ ಕನ್ನಡ: ಪೆಟ್ರೋಲ್ -101.13 ರೂ., ಡೀಸೆಲ್ – 87.13 ರೂ.

Leave a Reply

Your email address will not be published. Required fields are marked *

error: Content is protected !!