Tag: breaking News

ಮಂಗಳೂರಿನ ಕಾಲೇಜಿನ ಕಿಟಕಿ ಮುರಿದು ಎಸ್ಕೇಪ್ ಆಗಿದ್ದ ವಿದ್ಯಾರ್ಥಿನಿಯರು ಚೆನ್ನೈಯಲ್ಲಿ ಪತ್ತೆ

ಮಂಗಳೂರು: ಇಲ್ಲಿನ ಖಾಸಗಿ ಕಾಲೇಜಿನ ಹಾಸ್ಟೆಲ್‌ನಿಂದ ಕಿಟಕಿ‌ ಮುರಿದು ಬುಧವಾರ ಮುಂಜಾನೆ 3-30ರ ವೇಳೆಗೆ ಪರಾರಿಯಾಗಿದ್ದ ಮೂವರು ವಿದ್ಯಾರ್ಥಿನಿಯರು ಶುಕ್ರವಾರ ಚೆನ್ನೈನಲ್ಲಿ ಪತ್ತೆಯಾಗಿದ್ದಾರೆ . ವಿದ್ಯಾರ್ಥಿನಿಯರು ಮಂಗಳೂರು ರೈಲು ನಿಲ್ದಾಣ ಮೂಲಕ ಕೊಯಮುತ್ತೂರಿಗೆ ಪ್ರಯಾಣಿಸಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ವಿದ್ಯಾರ್ಥಿನಿಯರ…

ಕೇರಳದಲ್ಲಿ ಪಿಎಫ್ಐ ಹರತಾಳ ವೇಳೆ ಕಲ್ಲು ತೂರಾಟ, ವ್ಯಾಪಕ ಹಿಂಸಾಚಾರ – 170 ಮಂದಿ ಬಂಧನ

ಕೊಚ್ಚಿ: ಕೇರಳದಲ್ಲಿ ಇಂದು(ಶುಕ್ರವಾರ) ಪಾಪ್ಯುಲರ್ ಫ್ರಂಟ್ (PFI) ಘೋಷಿಸಿದ ಹರತಾಳದಲ್ಲಿ 70 ಕೆಎಸ್‌ಆರ್‌ಟಿಸಿ (KSRTC) ಬಸ್ಗಳಿಗೆ ಹಾನಿಯಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ ನಲ್ಲಿ ಹೇಳಿದೆ. ಸುಮಾರು 45 ಲಕ್ಷ ರೂಪಾಯಿ ನಷ್ಟ ಅಂದಾಜಿಸಲಾಗಿದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ. ಕೆಎಸ್‌ಆರ್‌ಟಿಸಿಗೆ…

ಪಿಎಫ್ ಐ ನಿಷೇಧಿಸಲು ಕೇಂದ್ರ ಸರ್ಕಾರ ಸಜ್ಜು – ಪಿಎಫ್ ಐ ನಿಷೇಧಿಸಲು ಇರುವ ಅಷ್ಟು ಪ್ರಬಲ ಕಾರಣಗಳೇನು ಗೊತ್ತಾ ? ಬ್ಯಾನ್ ಆಗುತ್ತಾ ಪಿಎಫ್ ಐ ?

ನವದೆಹಲಿ: ಮುಸ್ಲಿಂ ಸಂಘಟನೆ ಪಾಪ್ಯುಲರ್ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಮೇಲೆ ನಿಷೇಧ ಹೇರುವ ಸಾಧ್ಯತೆ ದಟ್ಟವಾಗಿದೆ. ಪಿಎಫ್‌ಐಯನ್ನು ನಿಷೇಧಿಸುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಆರಂಭಿಸಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸುಪ್ರೀಂ ಕೋರ್ಟ್‌ಗೆ ಕಳೆದ ವರ್ಷ ಹೇಳಿದ್ದರು.…

ಗುರುವಾರ ದೇಶದ 15 ರಾಜ್ಯಗಳ 93 ಸ್ಥಳಗಳಲ್ಲಿ NIA ದಾಳಿ – 45 ಮಂದಿ ಪಿಎಫ್‌ಐ ನಾಯಕರು ಅರೆಸ್ಟ್ – NIA ಅಧಿಕೃತ ಮಾಹಿತಿ

ನವದೆಹಲಿ : ಗುರುವಾದ ಬೆಳಗ್ಗಿನ ಜಾವದಲ್ಲಿ ದೇಶದ 15 ರಾಜ್ಯಗಳ 93 ಸ್ಥಳಗಳಲ್ಲಿ NIA ಅಧಿಕಾರಿಗಳು ಕೇಂದ್ರ ಜಾರಿ ನಿರ್ದೇಶನಲಯ ಮತ್ತು ಅರೆ ಸೇನಾಪಡೆ ಮತ್ತು ಸ್ಥಳೀಯ ಪೊಲೀಸರ ನೆರವಿನೊಂದಿಗೆ ದಾಳಿ ನಡೆಸಿದ್ದು ಒಟ್ಟು 45 ಮಂದಿ ಪಿಎಫ್‌ಐ ಮುಖಂಡರುಗಳನ್ನು ಬಂಧಿಸಿದ್ದಾರೆ.…

error: Content is protected !!