Tag: marriage

ಮುಸ್ಲಿಂ ಸಂಘಟನೆಯಿಂದ ದೇವಸ್ಥಾನದಲ್ಲಿ ಹಿಂದೂ ಕುಟುಂಬದ ವಿವಾಹ-ಸೌಹಾರ್ದತೆ ಮೆರೆದ ಮುಸ್ಲಿಂ ಲೀಗ್

ಮಲಪ್ಪುರಂ: ರಾಜ್ಯದಲ್ಲಿ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಮಲಪ್ಪುರಂ ಜಿಲ್ಲೆಯಲ್ಲಿ ಕೋಮು ಸೌಹಾರ್ದತೆ ಸಾರುವ ಕೇರಳದ ಕಥೆಯೊಂದು ನಡೆದಿದೆ. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಯುವ ಘಟಕವು ಮಲಪ್ಪುರಂ ದೇವಸ್ಥಾನದಲ್ಲಿ ಭಾನುವಾರ ಹಿಂದೂ ವಿವಾಹ ಸಮಾರಂಭವನ್ನು ನಡೆಸಿತು. ವೆಂಗಾರ…

ವಯಸ್ಸಾದ ಅವಿವಾಹಿತ ಮಹಿಳೆಯರೇ ಈತನ ಟಾರ್ಗೆಟ್..! ಸುಳ್ಳು ಹೇಳಿ 15 ಮಹಿಳೆಯರನ್ನು ಮದುವೆಯಾದ ಕಾಮುಕ.. ನಕಲಿ ವೈದ್ಯನ ಬಂಧನ..

ಮೈಸೂರು: ಸುಳ್ಳು ಹೇಳಿ ಬರೋಬ್ಬರಿ 15 ಮಹಿಳೆಯರನ್ನು ಮದುವೆಯಾದ ವ್ಯಕ್ತಿಯನ್ನು ಮೈಸೂರು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ನಿವಾಸಿಯಾಗಿರುವ 35 ವರ್ಷದ ಮಹೇಶ್ ಕೆಬಿ ನಾಯಕ್, ಮ್ಯಾಟ್ರಿಮೋನಿಯಲ್ ಸೈಟ್​ನಲ್ಲಿ (Matrimonial Site) ಮಹಿಳೆಯರನ್ನು ಸಂಪರ್ಕಿಸಿ ತಾನು ವೈದ್ಯ ಮತ್ತು ಇಂಜಿನಿಯರ್…

ಮೇಕಪ್ ನಿಂದ ಅವಾಂತರ-ಮದುವೆಯೇ ಬೇಡವೆಂದ ವರ

ಹಾಸನ, ಮದುವೆಯಲ್ಲಿ ಸುಂದರವಾಗಿ ಕಾಣಲು ಬ್ಯೂಟಿಪಾರ್ಲರ್‌ಗೆ ಹೋದ ಯುವತಿಯ ಮುಖ ವಿಕಾರಗೊಂಡು ವರ ಮದುವೆಯನ್ನೇ ರದ್ದುಗೊಳಿಸಿದ ಘಟನೆ ಹಾಸನದಲ್ಲಿ ನಡೆದಿದೆ. ಹಾಸನದ ಅರಸೀಕೆರೆ ಗ್ರಾಮದ ವಧು ತಾನು ಮದುವೆಯಲ್ಲಿ ಚೆನ್ನಾಗಿ ಕಾಣಬೇಕೆಂದು ಸ್ಥಳೀಯ ಬ್ಯೂಟಿಪಾರ್ಲರ್‌ಗೆ ತೆರಳಿದ್ದಳು. ಆದರೆ ಬ್ಯೂಟಿಶಿಯನ್ ಮಾಡಿದ ಎಡವಟ್ಟಿನಿಂದಾಗಿ…

ನೆದರ್ಲೆಂಡ್ ನ ಯುವತಿ ಜೊತೆ ಪ್ರೀತಿಸಿ ಮದುವೆಯಾದ ಮಂಗಳೂರಿನ ಯುವಕ – ಮುಸ್ಲಿಂ ಸಂಪ್ರದಾಯದಂತೆಯೇ ಸುರತ್ಕಲ್ ನಲ್ಲಿ ನಡೆದ ಮದುವೆ

ಮಂಗಳೂರು: ನೆದರ್ಲೆಂಡ್ ನ ಯುವತಿ ಮಂಗಳೂರಿನ ಯುವಕ ಪರಸ್ಪರ ಪ್ರೀತಿಸಿ ಮದುವೆಯಾಗಿರುವ ಘಟನೆ ಸಾಕ್ಷಿಯಾಗಿದೆ. ಯುವಕ ಮೂಲತಃ ಮಂಗಳೂರಿನವನಾಗಿದ್ದು ನೆದರ್ಲೆಂಡ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ವೇಳೆ ಪ್ರೀತಿಯಾಗಿದ್ದು, ಇಬ್ಬರೂ ಪರಸ್ಪರ ಒಪ್ಪಿಕೊಂಡು ಮದುವೆಯಾಗಿದ್ದಾರೆ. ನೆದರ್‌ಲೆಂಡ್ ಯುವತಿ ಮುಸ್ಲಿಂ ಸಂಪ್ರದಾಯದಂತೆಯೇ ಇಲ್ಲಿನ ಸುರತ್ಕಲ್…

75ರ ತಾತನೊಂದಿಗೆ 15ರ ವಯಸ್ಸಿನ ಬಾಲಕಿಯ ಲವ್ವಿಡವ್ವಿ!
18 ಪೂರ್ಣಗೊಳ್ಳುತ್ತಿದ್ದಂತೆ ಅಜ್ಜನೊಂದಿಗೆ ಮದುವೆಯಾದ ಯುವತಿ

ಫಿಲಿಪೈನ್ಸ್, ತಾತನ ವಯಸ್ಸಿನ ವೃದ್ಧನನ್ನು 18ರ ಯುವತಿ ವಿವಾಹವಾದ ರಿಯಲ್ ಪ್ರೇಮ ಕಹಾನಿ ಇದು. ಈ ಸುಂದರ ಪ್ರೇಮ ಕಥೆ ನಡೆದದ್ದು ಫಿಲಿಫೈನ್ಸ್‌ ನಲ್ಲಿ. ಫಿಲಿಪೈನ್ಸ್ ನಿವಾಸಿಯಾಗಿರುವ ರಶಾದ್ ಮತ್ತು ಹಲೀಮಾ ಜೋಡಿ ಮೂರು ವರ್ಷಗಳ ಹಿಂದೆ ಕಗಾಯಾನ್ ಪ್ರಾಂತ್ಯದ ಒಂದು…

ಹಳೆ ಲವ್ವರ್ ಜೊತೆ ಗಂಡನ ಮದುವೆ ಮಾಡಿಸಿದ ಪತ್ನಿ-ಇದೇನು ವಿಚಿತ್ರ!

ಆಂಧ್ರಪ್ರದೇಶ ಮೂಲದ ಯುವತಿಯೊಬ್ಬಳು ಗಂಡನ ಹಳೆಯ ಪ್ರೇಯಸಿಯೊಂದಿಗೆ ಆತನ ಮದುವೆ ಮಾಡಿದ ಅಪರೂಪದ ಘಟನೆ ನಡೆದಿದೆ. ಮದುವೆ ನಂತರ ಮೂವರೂ ಒಟ್ಟಿಗೇ ವಾಸಿಸುತ್ತಿದ್ದಾರೆ. ಹೌದು ನೀವು ಓದಿದ್ದು ಸರಿ ಇದೆ. ಇದು ಸತ್ಯಘಟನೆ. ನಿತ್ಯವೂ ಪ್ರೀತಿ, ಪ್ರೇಮ, ಮದುವೆ ಇಂಥ ವಿಷಯಗಳಲ್ಲಿ…

ಖ್ಯಾತ ನಿರ್ಮಾಪಕನ ಜೊತೆ ನಟಿ ಕಮ್‌‌ ನಿರೂಪಕಿಯ ಮದುವೆ – ” ಇದಪ್ಪಾ ಅದೃಷ್ಟ” ಎಂದ ನೆಟ್ಟಿಗರು

ತಮಿಳಿನ ನಿರೂಪಕಿ, ನಟಿ ಮಹಾಲಕ್ಷ್ಮೀ ಅವರು ಖ್ಯಾತ ನಿರ್ಮಾಪಕ ರವೀಂದರ್‌ ಚಂದ್ರಶೇಖರನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಿರುಪತಿಯ ತಿರುಮಲ ದೇವಸ್ಥಾನದಲ್ಲಿ ಸಪ್ತಪದಿ ತುಳಿದಿದೆ. ಮದುವೆ ಫೋಟೋಗಳನ್ನು ನಿರ್ಮಾಪಕ ರವೀಂದರ್‌ ಚಂದ್ರಶೇಖರನ್ ಹಾಗೂ ನಟಿ ಮಹಾಲಕ್ಷ್ಮೀ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ. ಫೋಟೋಗಳು…

ಉಡುಪಿಯಲ್ಲಿ ಭಿನ್ನ ಜೋಡಿಯ ವಿಶಿಷ್ಟ ಮದುವೆ ಸಂಭ್ರಮ!

ಉಡುಪಿ, ಜೂ 09: ಉಡುಪಿಯ ಕಾರ್ಕಳ ತಾಲೂಕಿನ ಜೋಡುರಸ್ತೆಯ ಕುಲಾಲ ಸಭಾಭವನದಲ್ಲಿ ಈ ಅಪರೂಪದ ಜೋಡಿಯ ವಿವಾಹ ನಡೆದಿದೆ. ಈ ಮದುವೆಯಲ್ಲಿ ವರನ ಎತ್ತರ ಕೇವಲ 4 ಅಡಿ, ವಧುವಿನ ಎತ್ತರ ಕೂಡಾ ಹೆಚ್ಚುಕಡಿಮೆ ಅಷ್ಟೇ. ಆದರೆ ಇದು ಬಾಲ್ಯ ವಿವಾಹವಲ್ಲ,…

ಗುಜರಾತ್: ವಿರೋಧದ ನಡುವೆಯೇ ಕ್ಷಮಾ ಸ್ವಯಂ ವಿವಾಹ ನಡೆದದ್ದು ಹೇಗೆ?

ಗುಜರಾತ್, ಜೂ 09: ಗುಜರಾತ್ ವಡೋದರಾದ ಯುವತಿ ಕ್ಷಮಾ ಬಿಂದು ಸ್ವಯಂ ವಿವಾಹ ಗುರುವಾರ ನಿರ್ವಿಘ್ನವಾಗಿ ನೆರವೇರಿದೆ. ಆ ಮೂಲಕ ಭಾರತದಲ್ಲಿ ಪ್ರಥಮ ಸ್ವಯಂ ವಿವಾಹ ಪ್ರಕರಣವೊಂದು ನಡೆದಂತಾಗಿದೆ. ಕಳೆದ ಕೆಲವು ದಿನಗಳ ಹಿಂದಷ್ಟೇ ತನ್ನನ್ನು ತಾನು ಸಂಪ್ರದಾಯಬದ್ಧವಾಗಿ ವಿವಾಹ ಮಾಡಿಕೊಳ್ಳುವುದಾಗಿ…

error: Content is protected !!