Category: ಕ್ರೈಂ ನ್ಯೂಸ್

ಬಸ್ ಮತ್ತು ಲಾರಿ ನಡುವೆ ಭೀಕರ ಅಪಘಾತ – 9 ಮಂದಿ ಸಾವು – 24 ಮಂದಿಗೆ ಗಾಯ

ಹುಬ್ಬಳ್ಳಿ : ಹುಬ್ಬಳ್ಳಿಯ ಹೊರವಲಯದ ತಾರಿಹಾಳದಲ್ಲಿ ಖಾಸಗಿ ಬಸ್-ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಲಾರಿ ಚಾಲಕ, ಕ್ಲೀನರ್ ಸೇರಿದಂತೆ 9 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಮತ್ತು 24 ಜನರಿಗೆ ಗಂಭೀರ ಗಾಯಗಳಾಗಿವೆ. ಹಲವರ ಸ್ಥಿತಿ ಚಿಂತಾಜನಕವಾಗಿದೆ.  ಹುಬ್ಬಳ್ಳಿ ಹೊರವಲಯದ ತಾರಿಹಾಳ…

ಪೇಸ್ ಬುಕ್ ಪೋಸ್ಟ್ ನೀಡಿದ ಸುಳಿವು – 5 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್

ಬೆಂಗಳೂರು : ಉದ್ಯಮಿಯೋರ್ವರ ಕೊಲೆ ಪ್ರಕರಣದ ಆರೋಪಿಯೋರ್ವ 5 ವರ್ಷಗಳಿಂದ ತಲೆಮರೆಸಿಕೊಂಡಿದ್ದ, ಆದರೆ ಇದೀಗ ಪೇಸ್ ಬುಕ್ ಪೋಸ್ಟ್ ನಲ್ಲಿ ಸಿಕ್ಕಿದ ಮಾಹಿತಿಯಿಂದ ಆರೋಪಿಯನ್ನು  ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಮಧು ಅಲಿಯಾಸ್‌ ಮಧುಸೂದನ್‌ (28) ಎಂಬಾತನೆ ಬಂಧಿತ ಆರೋಪಿ. 2014ರಲ್ಲಿ ಲಕ್ಕಸಂದ್ರದ…

ದಲಿತ ಯುವತಿ ಮೇಲೆ ಎಂಟು ಮಂದಿ ದುಷ್ಕರ್ಮಿಗಳಿಂದ ಅತ್ಯಾಚಾರ

ಚೆನ್ನೈ : ದಲಿತ ಯುವತಿಯೊಬ್ಬಳ ಮೇಲೆ ಎಂಟು ದುಷ್ಕರ್ಮಿಗಳು ಅತ್ಯಾಚಾರಗೈದಿರುವ ಘಟನೆ ತಮಿಳುನಾಡಿನ ವಿರುಧುನಗರ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. 22 ವರ್ಷದ ದಲಿತ ಯುವತಿಯನ್ನು ಬೆದರಿಸಿ, ಆರು ತಿಂಗಳಿಂದ ಅತ್ಯಾಚಾರ ಎಸಗಲಾಗಿದೆ. ಇಬ್ಬರು ಡಿಎಂಕೆ ಕಾರ್ಯಕರ್ತರು ಸೇರಿ ಎಂಟು ಆರೋಪಿಗಳನ್ನು…

ಅಂತಾರಾಜ್ಯ ಮಾದಕ ವಸ್ತು ಸಾಗಾಟದ ಪ್ರಮುಖ ರೂವಾರಿ ಪೊಲೀಸ್ ವಶಕ್ಕೆ

ಕಾಸರಗೋಡು:  ಅಂತಾರಾಜ್ಯ ಮಾದಕ ವಸ್ತು ಸಾಗಾಟ ತಂಡದ ಓರ್ವ ನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಅನಂಗೂರು ಟಿ.ವಿ. ಸ್ಟೇಷನ್ ರಸ್ತೆಯ ಆಹಮ್ಮದ್ ಕಬೀರ್(22) ಬಂಧಿತ ಆರೋಪಿ. ಬಂಧಿತನಿಂದ 15 ಗ್ರಾಂ. ಎಂ ಡಿ ಎಂ ಎ. ಮಾದಕ ವಸ್ತು ಸಹಿತ ನುಳ್ಳಿಪ್ಪಾಡಿಯಿಂದ…

ಶೂಟಿಂಗ್ ವೇಳೆ ಅವಘಡ – ವಿಜಯ್ ದೇವರಕೊಂಡ – ಸಮಂತಾಗೆ ಗಾಯ

ಕಾಶ್ಮೀರ : ನಟ ವಿಜಯ್ ದೇವರಕೊಂಡ ಹಾಗೂ ನಟಿ ಸಮಂತಾ ಅಭಿನಯದ ಖುಷಿ ಸಿನಿಮಾದ ಶೂಟಿಂಗ್ ಕಾಶ್ಮೀರದಲ್ಲಿ ನಡೆಯುತ್ತಿದ್ದು, ಶೂಟಿಂಗ್ ವೇಳೆ ಅವಘಡ ಸಂಭವಿಸಿದೆ. ಸಾಹಸ ದೃಶ್ಯವೊಂದರ ಶೂಟಿಂಗ್‌ ಸಮಯದಲ್ಲಿ ವಾಹನವು ನದಿಗೆ ಬಿದ್ದು ನಟ ವಿಜಯ್ ದೇವರಕೊಂಡ, ಸಮಂತಾ ಗಾಯಗೊಂಡಿದ್ದಾರೆ.…

ಗಾಂಜಾ ಸಾಗಾಟ – ಮೂವರು ಆರೋಪಿಗಳು ಅರೆಸ್ಟ್

ಪುತ್ತೂರು : ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು  ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ. ಗಾಂಜಾ ಸಾಗಾಟ ಮತ್ತು ಸರಬರಾಜು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದ ವೀರಮಂಗಲ ಎಂಬಲ್ಲಿ ಕಾರ್ಯಾಚರಣೆ ನಡೆಸಿದ ವೇಳೆ ಇಲ್ಲಿನ ರೈಲ್ವೇ ಹಳಿಯ…

ಕೋರ್ಟ್ ಗೆ ಕರೆದೊಯ್ಯುತ್ತಿದ್ದ ವೇಳೆ ಆರೋಪಿ ಎಸ್ಕೇಪ್

ಕಾಸರಗೋಡು : ಪೊಲೀಸರು ಆರೋಪಿಯೋರ್ವನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆದೊಯ್ಯುತ್ತಿರುವ ಸಂದರ್ಭ ಎಸ್ಕೇಪ್ ಆಗಿ ತಪ್ಪಿಸಿಕೊಂಡ ಘಟನೆ ವಿದ್ಯಾನಗರದಲ್ಲಿ ನಡೆದಿದೆ. ಆಲಂಪಾಡಿಯ ಆಮಿರಲಿ ಪರಾರಿಯಾದ ಆರೋಪಿ. ಈತನನ್ನು ಕಣ್ಣೂರು ಸೆಂಟ್ರಲ್  ಜೈಲಿನಿಂದ ಕಾಸರಗೋಡು ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆತರುತ್ತಿದ್ದಾಗ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.…

ಉಡುಪಿಯಲ್ಲಿ ಪ್ರೇಮಿಗಳ ಆತ್ಮಹತ್ಯೆ ಕೇಸ್ – ಕೊಲೆ ಆಯಾಮದಲ್ಲೂ ತನಿಖೆ

ಉಡುಪಿ : ಮೇ 18ರಂದು ಯಶವಂತ್(23 ) ನನಗೆ ಟ್ಯಾಲಿ ಕ್ಲಾಸ್ ಇದೆ ಎಂದು ಮನೆಯಿಂದ ಹೊರಟರೆ ಇತ್ತ ಜ್ಯೋತಿ (23) ಇಂಟರ್ ವ್ಯೂ ಇದೆ ಎಂದು ಮನೆ ಬಿಟ್ಟು ಬಂದಿದ್ದರು. ಮಂಗಳೂರಿಗೆ ಬಂದ ಜೋಡಿ ತಾವು ಗಂಡ ಹೆಂಡತಿ ಎಂದು…

2019 ರಲ್ಲಿ ಹೈದರಾಬಾದ್ ನಲ್ಲಿ ನಡೆದದ್ದು ನಕಲಿ ಎನ್ ಕೌಂಟರ್ – ನ್ಯಾ. ಸಿರ್‌ಪುರ್‌ಕರ್‌ ಆಯೋಗ

ಹೈದರಾಬಾದ್: 2019 ರಲ್ಲಿ ಹೈದರಾಬಾದ್ ನಲ್ಲಿ ಪಶವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಎನ್ ಕೌಂಟರ್ ಮಾಡಲಾಗಿತ್ತು, ಇದೀಗ ಈ ಇದು ನಕಲಿ ಎನ್ ಕೌಂಟರ್ ಎಂದು  ನ್ಯಾ. ಸಿರ್‌ಪುರ್‌ಕರ್‌ ಆಯೋಗ ಹೇಳಿದೆ. ಎನ್ ಕೌಂಟರ್ ಪ್ರಕರಣದ ತನಿಖೆಗಾಗಿ…

error: Content is protected !!