Tag: u t khadhar

ಸಣ್ಣ ವಿಚಾರಗಳಿಂದ ದೊಡ್ಡ ಪ್ರಚಾರ ಪಡೆಯುವುದು ಯು.ಟಿ. ಖಾದರ್ ಗೆ ಗೊತ್ತು:ಸುನಿಲ್ ಕುಮಾರ್

ಬೆಂಗಳೂರು, ಕರಾವಳಿಯಿಂದ ಆಯ್ಕೆಯಾಗಿರುವ ಹಿರಿಯ ಶಾಸಕ ಯು.ಟಿ, ಖಾದರ್ ಅವರು ವಿಧಾನಸಭೆಯ ಸ್ಪೀಕರ್ ಆಗಿ ನೇಮಕಗೊಂಡಿದ್ದಾರೆ. ಈ ನಡುವೆ ವಿಧಾನಸಭೆಯಲ್ಲಿ ಅವರಿಗೆ ಅಭಿನಂದನೆ ಸಲ್ಲಿಸುವ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸುನೀಲ್ ಕುಮಾರ್ ಅವರು, ಯು.ಟಿ. ಖಾದರ್ ಅವರಿಗೆ ಪ್ರಚಾರ ತೆಗೆದುಕೊಳ್ಳುವುದು ಹೇಗೆ…

ಸ್ಪೀಕರ್ ಖುರ್ಚಿ ಅಲಂಕರಿಸಿದ ಕರಾವಳಿಯ ಖಾದರ್-ಸದನದಲ್ಲಿ ಇನ್ನು ಖಾದರ್ ಖದರ್ ಶುರು

ವಿಧಾನಸಭೆ ನೂತನ ಸ್ಪೀಕರ್ ಆಗಿ ಯು.ಟಿ. ಖಾದರ್ ಅವರು ಅವರು ಸಭಾಧ್ಯಕ್ಷರ ಸ್ಥಾನ ಅಲಂಕರಿಸಿದ್ದಾರೆ. ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಬಸವರಾಜ್ ಬೊಮ್ಮಾಯಿಯವರು ನೂತನ ಸಭಾಧ್ಯಕ್ಷರನ್ನು ಪೀಠಕ್ಕೆ ಕರೆ ತಂದರು. ಹಂಗಾಮಿ ಸ್ಪೀಕರ್ ಆರ್.ವಿ. ದೇಶಪಾಂಡೆಯವರು ಪೀಠಕ್ಕೆ…

ಖಾದರ್ ಕಟ್ಟಿ ಹಾಕಲು ಕೈ ಹೈ ಕಮಾಂಡ್ ಸ್ಪೀಕರ್ ಅಸ್ತ್ರ! ಸಚಿವ ಸ್ಥಾನದ ಆಕಾಂಕ್ಷಿಗೆ ಸಭಾಧ್ಯಕ್ಷ ಪಟ್ಟ! ಜಮೀರ್ ಅಹಮ್ಮದ್ ಗೆ ಸಚಿವ ಸ್ಥಾನ ಹಿನ್ನೆಲೆ ಯುಟಿಕೆಗೆ ಸ್ಪೀಕರ್ ಸ್ಥಾನ

ಕರಾವಳಿಯಿಂದ ಆಯ್ಕೆಯಾಗಿರುವ ಹಿರಿಯ ಶಾಸಕ ಮಾಜಿ ಸಚಿವ ಯು.ಟಿ. ಖಾದರ್ ಈ ಬಾರಿಯೂ ಕೂಡ ಸಚಿವಾಕಾಂಕ್ಷಿಯಾಗಿದ್ರು. ಮಂಗಳೂರು ಅಂದರೆ ಉಳ್ಳಾಲ ಕ್ಷೇತ್ರದಿಂದ ಐದನೇ ಬಾರಿಗೆ ಗೆಲುವು ದಾಖಲಿಸಿಕೊಂಡಿರುವ ಖಾದರ್ ಹಿರಿಯರ ಸಾಲಿನಲ್ಲಿ ಕಂಡುಬರುವ ಪ್ರಮುಖ ನಾಯಕ ಎಂದರೆ ತಪ್ಪಾಗಲ್ಲ. ಸಿದ್ದು ಆಂಡ್…

ಬೆಂಗಳೂರು: ಯು.ಟಿ. ಖಾದರ್ ವಿಧಾನಸಭೆ ಸ್ಪೀಕರ್ ಆಗಿ ಅಚ್ಚರಿ ಆಯ್ಕೆ?

ಬೆಂಗಳೂರು, ಮೇ 22: ರಾಜ್ಯ ವಿಧಾನಸಭೆಯ ನೂತನ ಸ್ಪೀಕರ್ ಹುದ್ದೆಗೆ ಅಚ್ಚರಿಯ ಆಯ್ಕೆಯಾಗಿ ಮಾಜಿ ಸಚಿವ ಯು ಟಿ ಖಾದರ್ ಅವರನ್ನು ಕಾಂಗ್ರೆಸ್ಅಂತಿಮಗೊಳಿಸಿದೆ ಎಂದು ತಿಳಿದು ಬಂದಿದೆ. ಸ್ಪೀಕರ್ ಸ್ಥಾನಕ್ಕೆ ಆರ್ ವಿ ದೇಶಪಾಂಡೆ, ಟಿ ಬಿ ಜಯಚಂದ್ರ ಹಾಗು ಎಚ್…

ಕರಾವಳಿಯ ಇಬ್ಬರಿಗೆ ಸಚಿವ ಸ್ಥಾನ? ಯಾರು ಗೊತ್ತಾ? ಆರೋಗ್ಯದಲ್ಲೇ ಮುಂದುವರೆಯುತ್ತಾರಾ ಯು.ಟಿ. ಖಾದರ್?

ಮಂಗಳೂರು, ರಾಜ್ಯದಲ್ಲಿ ಇದೀಗ ನೂತನ ಸರಕಾರ ಅಸ್ಥಿತ್ವಕ್ಕೆ ಬರೋದಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಮೇ ೨೦ರಂದು ನೂತನ ಸಿಎಂ ಸಿದ್ದರಾಮಯ್ಯ ಅಧಿಕಾರ ವಹಿಸಲಿದ್ದಾರೆ. ಈ ನಡುವೆ ಹೈಕಮಾಂಡ್ ಗೆ ಹೊಸತೊಂದು ತಲೆನೋವು ಶುರುವಾಗಿದೆ. ಸಿಎಂ ಸಮರಕ್ಕೆ ಪರಿಹಾರ ಕಂಡುಕೊಂಡ ಬಳಿಕ ಸಂಪುಟ ಸದಸ್ಯರ…

ಮಂಗಳೂರು: ಶರಣ್ ಪಂಪ್ ವೆಲ್ ರನ್ನು ಗಡಿಪಾರು ಮಾಡಿ-ಯು.ಟಿ. ಖಾದರ್

ಮಂಗಳೂರು, ಜ.30: ರಾಜಕೀಯ ಲಾಭ, ವ್ಯಾಪಾರಕ್ಕಾಗಿ ಪ್ರಚೋದನಕಾರಿ ಹೇಳಿಕೆ ನೀಡಿ ಸಮಾಜದಲ್ಲಿ ಅವಿಶ್ವಾಸ, ದ್ವೇಷ, ಕೊಲೆ, ಅಹಿತಕರ ಘಟನೆಗಳಿಗೆ ಕಾರಣರಾಗುವ ಕಿಡಿಗೇಡಿಗಳನ್ನು ಗಡಿಪಾರು ಮಾಡಲು ಇಲ್ಲಿನ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಅಂತಹವರು ಸಮಾಜಕ್ಕೆ ಅಪಾಯಕಾರಿ ಎಂದು ಶಾಸಕ ಹಾಗೂ ವಿಧಾನಸಭಾ…

ಪ್ರಧಾನಿ ಮೋದಿ ಕರಾವಳಿಗರ ಸಮಸ್ಯೆಗೆ ಸ್ಪಂದಿಸಲಿ-ಖಾದರ್

ನಗರ ಹೊರವಲಯದ ಬಂಗ್ರಕೂಳೂರಿನಲ್ಲಿ ಸೆ.2ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಕೆಲವು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಗೊಳ್ಳಲಿದೆ. ಇದರಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರದ ಪಾಲೆಷ್ಟು ಎಂದು ರಾಜ್ಯ ವಿಪಕ್ಷ ಉಪನಾಯಕ, ಶಾಸಕ ಯು.ಟಿ.ಖಾದರ್ ಪ್ರಶ್ನಿಸಿದ್ದಾರೆ. ನಗರದ ಕಾಂಗ್ರೆಸ್…

ಮಂಗಳೂರು: ಮನೆ ಮನೆ ತಿರಂಗ ಅಭಿಯಾನ-ಮನೆ ಇಲ್ಲದವರಿಗೆ ನಿವೇಶನ ನಿರ್ಮಿಸಿಕೊಡಿ-ಖಾದರ್

ಭಾರತದ ದೇಶದ ರಾಷ್ಟ್ರ ಧ್ವಜಕ್ಕೆ ತಿದ್ದುಪಡಿ ಮಾಡಲಾಗಿದೆ. ಖಾದಿ ಬದಲು ಪಾಲಿಸ್ಟರ್ ಬಟ್ಟೆ ಉಪಯೋಗ ಕೇಂದ್ರದ ತೀರ್ಮಾನ ಕೈಗೊಂಡಿದೆ. ಇದು ಭಾರತದ ಸ್ವಾತಂತ್ರ್ಯ ಚಳುವಳಿ, ಆಂದೋಲನಕ್ಕೆ ಮಾಡಿದ ಅವಮಾನ ಎಂದು ಮಾಜಿ ಸಚಿವ ಹಾಗೂ ವಿಧಾನ ಸಭೆ ವಿಪಕ್ಷ ಉಪನಾಯಕ ಯು.ಟಿ.…

ಉಳ್ಳಾಲದಲ್ಲಿ ಹಲ್ಲೆಯ ಸುಳ್ಳು ಕಥೆ ಕಟ್ಟಿದವನ ಹಿಂದಿರುವ ಶಕ್ತಿಯನ್ನು ಪತ್ತೆಹಚ್ಚಿ – ಯು.ಟಿ ಖಾದರ್

ಮಂಗಳೂರು :  ಉಳ್ಳಾಲದಲ್ಲಿ ಹಲ್ಲೆಯ ಸುಳ್ಳು ಕಥೆ ಕಟ್ಟಿದವನ ವಿರುದ್ಧ ಕ್ರಮ ಶ್ಲಾಘನೀಯ,ಆದರೆ ಉಳ್ಳಾಲದ ಶಾಂತಿಯನ್ನು ಕೆಡಿಸಲು ಪ್ರಯತ್ನಿಸಿದ ಈ ಘಟನೆಯನ್ನು ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿ ಇದರ ಹಿಂದಿರುವ ಶಕ್ತಿಯನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಲು ಸ್ಥಳೀಯ ಶಾಸಕ ಯು.ಟಿ.ಖಾದರ್ ಆಗ್ರಹ…

ಜಿಎಸ್ ಟಿ ಮೂಲಕ ಜನಸಾಮಾನ್ಯರನ್ನು ಲೂಟಿ ಮಾಡಿ ಖಜಾನೆ ತುಂಬುವ ಯತ್ನ-ಯು.ಟಿ. ಖಾದರ್

ಮಂಗಳೂರು : ಅಕ್ಕಿ, ಗೋಧಿ, ಬೆಲ್ಲ, ಜೇನುತುಪ್ಪ, ಪೆನ್ಸಿಲ್ ಸೇರಿದಂತೆ ದಿನಬಳಕೆಯ ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿ ಹಾಕುವ ಮೂಲಕ ಬಿಜೆಪಿ ಸರಕಾರ ಜನರನ್ನು ಲೂಟಿ ಮಾಡಿ ಖಜಾನೆ ತುಂಬಿಸುವ ಯತ್ನ ನಡೆಸುತ್ತಿದೆ. ಸರಕಾರ ನಡೆಸಲು ಜನರ ಜೇಬಿಗೆ ಕತ್ತರಿ ಹಾಕುತ್ತಿದೆ…

error: Content is protected !!