Tag: mobile blast

ನಿಮ್ಮ ಮೊಬೈಲ್ ನಲ್ಲಿ ಫ್ಲಾಶ್ ಸಂದೇಶದೊಂದಿಗೆ ಬೀಪ್ ಶಬ್ದ ಬಂತೇ? : ಇದು ಪರೀಕ್ಷಾರ್ಥ ಪ್ರಯೋಗ

ಇಂದು ಟೆಲಿಕಮ್ಯುನಿಕೇಶನ್‌ ಇಲಾಖೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣ ಪ್ರಾಧಿಕಾರದ ಸಹಯೋಗದಲ್ಲಿ ಮುಂಬರುವ ದಿನದಲ್ಲಿ ಸಂಭವಿಸುವ ವಿಕೋಪಗಳ ಕುರಿತು ಮುನ್ಸೂಚನೆ ನೀಡುವ ಪರೀಕ್ಷಾ ಸಂದೇಶವನ್ನು ಎಲ್ಲರ ಮೊಬೈಲ್ ಗೆ ರವಾನಿಸಲಾಗಿದೆ. ಭೂಕಂಪ, ಸುನಾಮಿ, ಅಗ್ನಿ ದುರಂತ ಮತ್ತು ಹಠತ್ ಪ್ರವಾಹ, ಯುದ್ಧಗಳಂತಹ…

ರಾತ್ರಿ ಚಾರ್ಜಿಗಿರಿಸಿದ ಮೊಬೈಲ್ ಸ್ಪೋಟಗೊಂಡು ವಿದ್ಯಾರ್ಥಿ ಮೃತ್ಯು

ರಾತ್ರಿ ಮಲಗುವ ಸಂದರ್ಭದಲ್ಲಿ ಮೊಬೈಲ್ ಚಾರ್ಜ್ ಗೆ ಇರಿಸಿದ್ದು, ಮೊಬೈಲ್ ಸ್ಫೋಟಗೊಂಡು ವಿದ್ಯುತ್‌ ಶಾರ್ಟ್‌ ಸರ್ಕೀಟ್‌ ಆಗಿ ಭಾರತೀಯ ಮೂಲದ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಜರ್ಮನಿಯಲ್ಲಿ ಸಂಭವಿಸಿದೆ. ಮೃತರನ್ನು ದಾವಣಗೆರೆ ಸರಸ್ವತಿ ನಗರದ ಕೆ.ರೇವಪ್ಪ, ಎ. ಇಂದಿರಮ್ಮ ಅವರ ಪುತ್ರ, ಜರ್ಮಿನಿಯ…

ಸುಳ್ಯ: ಯುವತಿಯ ಕೈಯಲ್ಲಿ ಮೊಬೈಲ್ ಸ್ಪೋಟ-ಅಪಾಯದಿಂದ ಪಾರು

ಸುಳ್ಯ: ಯುವತಿಯ ಕೈಯಲ್ಲಿದ್ದ ಮೊಬೈಲ್ ಏಕಾಏಕಿ ಸ್ಪೋಟಗೊಂಡಿರುವ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಜೂ.02 ರಂದು ನಡೆದಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೆಳ್ಳಾರೆಯ ಅಂಗಡಿಯೊಂದರಲ್ಲಿ ಉದ್ಯೋಗಿಯಾಗಿರುವ ಯುವತಿ ಆನ್ ಲೈನ್ ಮೂಲಕ ರೆಡ್ ಮಿ ನೋಟ್ 8 ಎನ್ನುವ ಮೊಬೈಲ್ ಸೆಟ್ಟನ್ನು…

error: Content is protected !!