Tag: khadhar

ತಂದೆ ನಡೆಸುವ ಕಲಾಪವನ್ನು ಸಹಪಾಠಿಗಳ
ಜತೆಗೆ ವೀಕ್ಷಿಸಿದ ಯು.ಟಿ ಖಾದರ್ ಪುತ್ರಿ ಹವ್ವಾ ನಸೀಮ

ಬೆಂಗಳೂರು : ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಅವರ ಸುಪುತ್ರಿ ಹವ್ವಾ ನಸೀಮಾ ತನ್ನ ಮಂಗಳೂರು ಸಂತ ಅಲೋಷಿಯಸ್ ಕಾಲೇಜಿನ ದ್ವಿತೀಯ ವರ್ಷದ ಬಿ.ಎ ರಸಾಯನಶಾಸ್ತ್ರ ಮತ್ತು ಪತ್ರಿಕೋದ್ಯಮ ವಿಭಾಗದ ಸಹಪಾಠಿಗಳ ಜೊತೆಗೆ ಬೆಂಗಳೂರಿನ ವಿಧಾನಸೌಧದಲ್ಲಿ ತಂದೆಯ ಕಲಾಪವನ್ನು ವೀಕ್ಷಿಸುವುದರ ಜೊತೆಗೆ ವಿಧಾನಸೌಧ…

ಸದನದಿಂದ ಹೊರದಬ್ಬಿದ ಶಾಸಕ ಯತ್ನಾಳ್ ಆರೋಗ್ಯ ವಿಚಾರಿಸಿದ ಸ್ಪೀಕರ್ ಖಾದರ್, ಸಿಎಂ ಸಿದ್ದರಾಮಯ್ಯ

ವಿಧಾನಸೌಧದಲ್ಲಿ ಪ್ರತಿಭಟನೆಯ ವೇಳೆ ಅಸ್ವಸ್ಥಗೊಂಡ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರನ್ನ ಆಸ್ಪತ್ರೆ ದಾಖಲಾಗಿದ್ದು, ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ವಿಧಾನಸಭೆ ಸ್ಪೀಕರ್ ಪೀಠಕ್ಕೆ ‌ಅಗೌರವ ತೋರಿಸಿದ ಹಿನ್ನಲೆ ಸ್ವೀಕರ್‌ ಯು ಟಿ ಖಾದರ್‌ ಬಿಜೆಪಿಯ 10…

ಟ್ರೋಲ್ ಮಾಡುವವರ ಬಗ್ಗೆ ತಲೆ ಕೆಡಿಸದೆ ಧೈರ್ಯ ದಿಂದ ಮುನ್ನುಗ್ಗಿ-ಪ್ರದೀಪ್ ಈಶ್ವರ್ ಪರ ಸ್ಪೀಕರ್ ಖಾದರ್ ಬ್ಯಾಟಿಂಗ್

ಸದನ ಅಥವಾ ಹೊರಗಡೆ ಮಾತನಾಡಿದ್ದನ್ನು ಟ್ರೋಲ್‌ ಮಾಡುವವರಿಗೆ ತಲೆ ಕೆಡಿಸಿಕೊಳ್ಳದೆ ಧೈರ್ಯವಾಗಿ ಮಾತನಾಡಿ ಎಂದು ಶಾಸಕ ಪ್ರದೀಪ್‌ ಈಶ್ವರ್‌ಗೆ ಸ್ಪೀಕರ್‌ ಖಾದರ್‌ ಪ್ರೋತ್ಸಾಹ ನೀಡಿದ ಘಟನೆ ವಿಧಾನಸಭೆ ಚರ್ಚೆ ವೇಳೆ ನಡೆಯಿತು. ವಿಧಾನಸಭೆಯಲ್ಲಿ ಈಶ್ವರ್‌ ಮಾತನಾಡಲು ಎದ್ದು ನಿಂತಾಗ ಖಾದರ್‌ ಧೈರ್ಯ…

ವಿಧಾನಸಭೆಯಲ್ಲಿ ತುಳುವಿನಲ್ಲಿ ಮಾತನಾಡಿದ ಸ್ಪೀಕರ್ ಖಾದರ್-ಯಾರಿಗೆ ಏನ್ ಹೇಳಿದ್ರು ಗೊತ್ತಾ?

ವಿಧಾನಸಭೆ ಅಧಿವೇಶನದಲ್ಲಿ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮತ್ತು ಸಚಿವ ಎಂ.ಬಿ.ಪಾಟೀಲ್ ನಡುವೆ ಜಟಾಪಟಿ ನಡೆಯುತ್ತಿದ್ದಾಗ ಸ್ಪೀಕರ್ ಯು‌.ಟಿ.ಖಾದರ್ ತುಳು ಭಾಷೆಯಲ್ಲಿ ಗದರಿರುವ ಘಟನೆ ನಡೆದಿದೆ. ಯತ್ನಾಳ್ ಮತ್ತು ಸಚಿವ ಎಂ.ಬಿ.ಪಾಟೀಲ್ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದಾಗ ಸ್ಪೀಕರ್ ಕುಳಿತುಕೊಳ್ಳುವಂತೆ…

ಬದಲಾಯ್ತು ಖಾದರ್ ಖದರ್-ಸೂಟ್ ಬೂಟಿನಲ್ಲಿ ರೈಸುತ್ತಿದ್ದಾರೆ ಸ್ಪೀಕರ್ ಖಾದರ್

ಬೆಂಗಳೂರು: ವಿಧಾನಸಭೆಯ ಬಜೆಟ್ ಅಧಿವೇಶನ ಸೋಮವಾರ ಆರಂಭಗೊಂಡಿದ್ದು, ಸ್ಪೀಕರ್ ಯು.ಟಿ. ಖಾದರ್ ಅವರು ಸದನವನ್ನು ಮುನ್ನಡೆಸಿದ್ದಾರೆ. ಮೊದಲ ದಿನವೇ ಸ್ಪೀಕರ್ ಖಾದರ್ ಅವರ ಖದರ್ ಬದಲಾಗಿದೆ. ಸೂಟು ಬೂಟಿನಲ್ಲಿ ಖಾದರ್ ರೈಸಿದ್ದಾರೆ. ಮೊದಲ ದಿನ ಸದನಕ್ಕೆ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್…

ಉಳ್ಳಾಲ ದರ್ಗಾದಲ್ಲಿ ಸ್ಪೀಕರ್ ಯುಟಿ ಖಾದರ್ ಬಕ್ರಿದ್ ವಿಶೇಷ ಪ್ರಾರ್ಥನೆ

ಉಳ್ಳಾಲ: ‘ಬಕ್ರೀದ್ ಸೌಹಾರ್ದ ಸಂದೇಶ ಸಾರುತ್ತದೆ. ಈ ಹಬ್ಬ ಆಚರಿಸುವ ಜೊತೆಗೆ ಸಹೋದರತೆ ಯನ್ನು ಬೆಳೆಸಬೇಕು. ಪರಸ್ಪರ ಸಂಸ್ಕೃತಿ, ಸೌಹಾರ್ದ ತೆಯನ್ನು ಹಂಚುವ ಮೂಲಕ ದೇಶದ ಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡಬೇಕು’ ಎಂದು ವಿಧಾನ ಸಭಾ ಅಧ್ಯಕ್ಷ ಯುಟಿ ಖಾದರ್…

ವಿಧಾನಸಭೆಯ ಘನತೆ, ಗೌರವ ಎತ್ತಿ ಹಿಡಿಯಲು ಸ್ಪೀಕರ್ ಖಾದರ್ ಗೆ ಸಲಹೆ-ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ರನ್ನು ಭೇಟಿಯಾದ ಸ್ಪೀಕರ್ ಯು.ಟಿ.ಖಾದರ್

ಬೆಂಗಳೂರು: ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರಾಗಿ ಆಯ್ಕೆಯಾದ ಸ್ಪೀಕರ್ ಯು.ಟಿ.ಖಾದರ್ ಅವರು ಮೊದಲ ಬಾರಿಗೆ ದೆಹಲಿಯಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರನ್ನು ಭೇಟಿ ಮಾಡಿ ಸೌಹಾರ್ದ ಮಾತುಕತೆ ನಡೆಸಿದರು. ಈ ವೇಳೆ ಯು.ಟಿ ಖಾದರ್ ಅವರು ಕರ್ನಾಟಕ ರಾಜ್ಯ ವಿಧಾನಸಭೆಯ ಸ್ಪೀಕರ್ ಹುದ್ದೆಯನ್ನು…

ಕಿರಿಯ ವಯಸ್ಸಿನ ಸ್ಪೀಕರ್ ಖಾದರ್ ಬಗ್ಗೆ ನಿಮಗೆಷ್ಟು ಗೊತ್ತು? ಕರಾವಳಿಯಿಂದ ಈ ಹಿಂದೆ ಸ್ಪೀಕರ್ ಆಗಿದ್ದ ಮತ್ತೊಬ್ಬ ನಾಯಕ ಯಾರು?

ಕರಾವಳಿಗೆ ಎಂದರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಸುಮಾರು 61 ವರ್ಷಗಳ ಬಳಿಕ ಸ್ಪೀಕರ್‌ ಹುದ್ದೆ ಒಲಿದಿದೆ. ಬೆಳ್ತಂಗಡಿಯ ಕಾಂಗ್ರೆಸ್ ಶಾಸಕ ಬಿ. ವೈಕುಂಠ ಬಾಳಿಗ ಅಂದಿನ ಮೈಸೂರು ವಿಧಾನಸಭೆ ಸ್ಪೀಕರ್‌ ಆಗಿದ್ದರು. ಈಗ ಖಾದರ್‌ಗೆ ಅವಕಾಶ ಸಿಕ್ಕಿದೆ. ಕಾನೂನುಪದವೀಧರರಾಗಿರುವ ಖಾದರ್…

ಸ್ಪೀಕರ್ ಖುರ್ಚಿ ಅಲಂಕರಿಸಿದ ಕರಾವಳಿಯ ಖಾದರ್-ಸದನದಲ್ಲಿ ಇನ್ನು ಖಾದರ್ ಖದರ್ ಶುರು

ವಿಧಾನಸಭೆ ನೂತನ ಸ್ಪೀಕರ್ ಆಗಿ ಯು.ಟಿ. ಖಾದರ್ ಅವರು ಅವರು ಸಭಾಧ್ಯಕ್ಷರ ಸ್ಥಾನ ಅಲಂಕರಿಸಿದ್ದಾರೆ. ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಬಸವರಾಜ್ ಬೊಮ್ಮಾಯಿಯವರು ನೂತನ ಸಭಾಧ್ಯಕ್ಷರನ್ನು ಪೀಠಕ್ಕೆ ಕರೆ ತಂದರು. ಹಂಗಾಮಿ ಸ್ಪೀಕರ್ ಆರ್.ವಿ. ದೇಶಪಾಂಡೆಯವರು ಪೀಠಕ್ಕೆ…

ಯು.ಟಿ. ಖಾದರ್ ಜಾಣ ನಡೆ-ಹಿರಿಯರನ್ನು ಭೇಟಿಯಾಗಿ ಸಲಹೆ, ಆಶೀರ್ವಾದ ಪಡೆದ ಭಾವಿ ಸಚಿವ!

ಮಂಗಳೂರು : ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್‌ ಹಿರಿಯ ಮುಖಂಡ ಬಿ. ಜನಾರ್ದನ ಪೂಜಾರಿ ಅವರನ್ನು ಶಾಸಕ ಯು.ಟಿ. ಖಾದರ್‌ ಅವರು ಭೇಟಿ ಮಾಡಿ ಸಲಹೆ, ಸೂಚನೆಗಳನ್ನು ಪಡೆದರು. ನಂತರ ಮಾತನಾಡಿದ ಯು.ಟಿ. ಖಾದರ್‌ ಅವರು ಕೇಂದ್ರದ ಮಾಜಿ ಸಚಿವರೂ, ನನ್ನ…

error: Content is protected !!