Tag: Daiva

ಉಡುಪಿಯಲ್ಲಿ ದೈವ ಕಾರ್ಣಿಕ: ಬಬ್ಬುಸ್ವಾಮಿ ದೈವ ತೋರಿದ ಜಾಗದಲ್ಲೇ ಕಾರಂಜಿಯಂತೆ ಚಿಮ್ಮಿದ ನೀರು

ಉಡುಪಿ: ನೀರಿನ ಸಮಸ್ಯೆಯಿದ್ದ ಪರಿಸರದಲ್ಲಿ ದೈವ ತೋರಿಸಿದ್ದ ಜಾಗದಲ್ಲೇ ಬೋರ್‌ವೆಲ್ ಕೊರೆದಾಗ ಆಗಸದೆತ್ತರಕ್ಕೆ ನೀರು ಕಾರಂಜಿಯಂತೆ ಚಿಮ್ಮಿದ ಪವಾಡಸದೃಶ ಘಟನೆ ಉಡುಪಿಯಲ್ಲಿ ನಡೆದಿದೆ. ಕರಾವಳಿಯ ದೈವ, ದೇವರ ಕಾರಣಿಕದ ನಿದರ್ಶನ ಇಂದಿಗೂ ಹಲವು ಕಡೆಗಳಲ್ಲಿ ಗೋಚರವಾಗುತ್ತಿರುವುದು ಭಕ್ತರ ನಂಬಿಕೆಗೆ ಇಂಬು ನೀಡುತ್ತಿದೆ.…

ಬೆಂಗಳೂರು, ಮೈಸೂರಿನಲ್ಲಿ ದೈವದ ಹೆಸರಿನಲ್ಲಿ ಹಣದ ದಂಧೆ – ಕುತ್ತಾರಿನ ಕೊರಗಜ್ಜನ ಆದಿಸ್ಥಳದಲ್ಲಿ ಹರಿಕೆ

ಮಂಗಳೂರು: ಕರಾವಳಿಯಲ್ಲಿ ಕೇಳಿ ಬರುತ್ತಿರುವ ಕೊರಗಜ್ಜನ ಕೋಲಕ್ಕೆ ಸಂಬಂಧಿಸಿದಂತೆ ದೈವಗಳ ಹೆಸರಿನಲ್ಲಿ ದಂಧೆಗೆ ಇಳಿದವರ ವಿರುದ್ಧ ಹಲವು ಸಂಘಟನೆಗಳ ನೇತೃತ್ವದಲ್ಲಿ ಕೊರಗಜ್ಜ ಕ್ಷೇತ್ರದಲ್ಲಿ ಪ್ರಾರ್ಥನೆ ಮಾಡಲಾಗಿದೆ. ತುಳುನಾಡ ದೈವಾರಾಧನ ಸಂರಕ್ಷಣಾ ಯುವವೇದಿಕೆ, ದೈವಾರಾಧನ ಸಮಿತಿ ಬೆಳ್ತಂಗಡಿ, ಹಿಂದೂ ಸಂರಕ್ಷಣಾ ಸಮಿತಿ ಮಂಗಳೂರು…

ಉಗ್ರನ ಪತ್ತೆಯ ಮೂಲಕ ಅಸ್ತಿತ್ವ ತೋರ್ಪಡಿಸಿದ ತುಳುನಾಡಿನ ದೈವಿ ಶಕ್ತಿ

ಮಂಗಳೂರು: ಕಳೆದ ಕೆಲವು ದಶಕಗಳಿಂದ ಕೋಮುದಳ್ಳೂರಿಯಲ್ಲಿ ಬೆಂದು ಹೋಗಿದ್ದ ಕರಾವಳಿಯ ವಾಣಿಜ್ಯ ನಗರಿ ಮಂಗಳೂರು ಇತ್ತೀಚಿನ ವರ್ಷಗಳಲ್ಲಿ ಅದ್ಯಾಕೋ ಸ್ಥಬ್ಧವಾಗಿತ್ತು. ಈ ಸಂತೃಪ್ತಿಯ ಮಧ್ಯೆ ಶನಿವಾರ ಮಂಗಳೂರು ನಗರದ ಕಂಕನಾಡಿ ಪೊಲೀಸ್ ಠಾಣೆ ಬಳಿ ಆಟೋ ಕುಕ್ಕರ್ ಬಾಂಬ್ ಸ್ಫೋಟ ಜನರನ್ನು…

ಕುತ್ತಾರು-ಕಲ್ಲಾಪು ಕೊರಗಜ್ಜನ ಆದಿತಳಕ್ಕೆ ಭೇಟಿ ನೀಡಿದ ಕಾಂತಾರ ನಾಯಕಿ ನಟಿ ಸಪ್ತಮಿ ಗೌಡ – ದೈವದ ಅಶೀರ್ವಾದದಿಂದಲೇ ಸಿನಿಮಾ ಗೆದ್ದಿದೆ ಎಂದ ಸಪ್ತಮಿ ಗೌಡ

ಉಳ್ಳಾಲ: ತುಳುನಾಡಿನ ದೈವಾಧಾರಿತ ಕಾಂತಾರ(kantara) ಚಿತ್ರದ ಬಳಿಕ ದೈವದ ಮೇಲಿನ ನಂಬಿಕೆ ಹೆಚ್ಚಾಗಿದೆ. ಕಾಂತಾರ(kantara) ಚಲನ ಚಿತ್ರದ ನಾಯಕನಟಿ ಸಪ್ತಮೀ ಗೌಡ(sapthami gowda) ಇಂದು ತುಳುನಾಡಿ ಆರಾದ್ಯ ದೈವ ಕಲ್ಲಾಪು ಬುರ್ದುಗೋಳಿ ಕೊರಗಜ್ಜನ ಉದ್ಭವಶಿಲೆಯ ಆದಿತಳಕ್ಕೆ ಹಾಗೂ ಕುತ್ತಾರು ಕೊರಗಜ್ಜನ ಆದಿತಳಕ್ಕೆ…

ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರಲ್ಲ ಎಂಬ ನಟ ಚೇತನ್ ಆರೋಪಕ್ಕೆ ‘NO COMMENT’ ಎಂದ ನಟ ರಿಷಭ್ ಶೆಟ್ಟಿ – ಸಂಸ್ಕೃತಿ ಬಗ್ಗೆ ಮಾತನಾಡುವಷ್ಟು ಅರ್ಹತೆ ನನಗೂ ಇಲ್ಲ, ಆ ದೈವಾರಾಧನೆ ಮಾಡುವವರಿಗೆ ಅಷ್ಟೆ ಇದರ ಬಗ್ಗೆ ಮಾತಾಡುವ ಅರ್ಹತೆ ಇದೆ’ ಎಂದ ರಿಷಭ್

‘ಭೂತಕೋಲವು ಹಿಂದೂ ಸಂಸ್ಕೃತಿಗೆ ಸೇರುತ್ತದೆ ಎಂದು ನಿರ್ದೇಶಕ ರಿಷಬ್ ಶೆಟ್ಟಿಯವರು ಹೇಳಿದ್ದಾರೆ. ಇದು ನಿಜವಲ್ಲ’ ಎಂದು ‘ಆ ದಿನಗಳು’ ಚೇತನ್ ಹೇಳಿದ್ದರು. ಈ ವಿಚಾರದ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಹೀಗಿರುವಾಗಲೇ ರಿಷಬ್ ಶೆಟ್ಟಿ ಅವರು ಪರೋಕ್ಷವಾಗಿ ಚೇತನ್ಗೆ ತಿರುಗೇಟು ನೀಡಿದ್ದಾರೆ.…

ಕಾಸರಗೋಡು : ಬಸ್ ಮಾಡಿಕೊಂಡು ಬಂದು ಒಂದೇ ಗ್ರಾಮದ 69 ಮಂದಿಯಿಂದ ಒಟ್ಟಿಗೆ ಕಾಂತಾರ ಸಿನಿಮಾ ವೀಕ್ಷಣೆ – ನಿಲ್ಲದ ಕಾಂತಾರ ಸಿನಿಮಾದ ಅಬ್ಬರ

ಕಾಸರಗೋಡು ಜಿಲ್ಲೆಯ ಬದಿಯಡ್ಕ ಗ್ರಾಮದ ಕುಂಟಾಲುಮೂಲೆ ಎಂಬಲ್ಲಿನ 69 ಮಂದಿ ಒಟ್ಟು ಸೇರಿ ಕಾಸರಗೋಡು ನಗರಕ್ಕೆ ಬಸ್ ಪ್ರಯಾಣದ ಮೂಲಕ ಹೋಗಿ ಚಿತ್ರ ವೀಕ್ಷಿಸಿದ್ದಾರೆ. ಕಾಂತಾರ ಸಿನಿಮಾದ ಅಬ್ಬರ ದಿನದಿಂದ ದಿನಕ್ಕೆ ಜಾಸ್ತಿಯಾಗಿದೆ.ಇದೀಗ ಒಂದೇ ಗ್ರಾಮದ 69 ಮಂದಿ ಬಸ್ ಮಾಡಿಕೊಂಡು…

ವಾಮಂಜೂರಿನಲ್ಲಿ ಶಾರದೋತ್ಸವದ ಬ್ಯಾನರ್ ಹರಿದ ಆರೋಪಿಗಳ ಪತ್ತೆಗೆ ಗುಳಿಗ ದೈವದ ಮೊರೆ – ಗುಳಿಗ ದೈವಕ್ಕೆ ಹರಕೆ ಹೇಳಿದ ಕೆಲವೇ ಗಂಟೆಗಳಲ್ಲಿ ಆರೋಪಿಗಳು ಅರೆಸ್ಟ್

ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಾರದೋತ್ಸವ ಬ್ಯಾನರ್ ಹರಿದು ಹಾಕಿದವರು ಗುಳಿಗನಿಗೆ ಹರಕೆ ಹೇಳಿದ ಕೆಲವೇ ಗಂಟೆಗಳಲ್ಲಿ ಸಿಕ್ಕಿ ಬಿದ್ದಿದ್ದಾರೆ. ವಾಮಂಜೂರಿನಲ್ಲಿ ಶಾರದೋತ್ಸವದ ಬ್ಯಾನರ್‌ ಹರಿದು ಕೋಮುಗಲಭೆ ಸೃಷ್ಟಿಸಲು ಸಂಚು ರೂಪಿಸಿದ್ದ ಯುವಕರ ಬಂಧನವಾಗಿದೆ.ಐದಾರು ಬ್ಯಾನರ್‌ ಹರಿದು ಸಂಘರ್ಷ ಸೃಷ್ಟಿಸಲು…

ದಾಸಕೋಡಿಯಲ್ಲಿ ಕಾಮಗಾರಿ ನಡೆಸಲು 3 ತಿಂಗಳಿನಿಂದ ನೂರಾರು ಅಡ್ಡಿ ಆತಂಕ – ಪಂಜುರ್ಲಿ ದೈವಕ್ಕೆ ಪ್ರಾರ್ಥಿಸದೆ ಕಾಮಗಾರಿ ನಡೆಸುತ್ತಿರುವುದು ಘಟನೆಗೆ ಕಾರಣ ಎನ್ನುತ್ತಿರುವ ಸ್ಥಳೀಯರು

ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಭರದಿಂದ ಸಾಗುತ್ತಿದೆ. ಆದರೆ ಕಲ್ಲಡ್ಕದ ದಾಸಕೋಡಿ ಎಂಬಲ್ಲಿ ಮಾತ್ರ ಕಾಮಗಾರಿ ನಡೆಸಲು ಮೂರು ತಿಂಗಳಿನಿಂದ ಅಡ್ಡಿ ಎದುರಾಗುತ್ತಿದೆ. ಮೂರು ತಿಂಗಳಿನಿಂದ ದಾಸಕೋಡಿಯಲ್ಲಿ ಕಾಮಗಾರಿ ನಡೆಸಲು ಗುತ್ತಿಗೆ ವಹಿಸಿಕೊಂಡ ಕಂಪೆನಿ ಹೆಣಗಾಡುತ್ತಿದೆ. ಈ ಪ್ರದೇಶ…

ಸುಳ್ಯ: ದೈವದೊಂದಿಗೆ ಜನರು ಕುಣಿದ ವೀಡಿಯೋ ವೈರಲ್-ಸಾರ್ವಜನಿಕರ ತೀವ್ರ ವಿರೋಧ-ಅಸಲಿಯತ್ತೇನು ಗೊತ್ತಾ?

ಸುಳ್ಯ, ದೈವದ ಆಚಾರದಲ್ಲಿ ಒಂದು ಊರಿನಿಂದ ಮತ್ತೊಂದು ಊರಿಗೆ ಬದಲಾವಣೆಗಳಿರುತ್ತವೆ. ಪುತ್ತೂರು, ಸುಳ್ಯ, ಕೊಡಗಿನಲ್ಲಿ ಮಾಡುವ ಆಚರಣೆ ಹಾಗೂ ಹೊರ ಭಾಗದ ಆಚರಣೆಗೂ ವ್ಯತ್ಯಾಸಗಳಿವೆ. ಅದನ್ನು ಸರಿ ಎಂಬ ವಾದವೂ ನಮ್ಮದಲ್ಲ. ಕೊಡಗಿನಲ್ಲಿ ದೈವದ ನೇಮದಲ್ಲಿ ಕೆಲವು ದೈವದ ಜತೆಯಲ್ಲಿ ಕುಣಿಯುವುದು…

ಕೊಡಗಿನಲ್ಲಿ ದೈವದ ನೇಮದಲ್ಲಿ ಕೆಲವು ದೈವದ ಜತೆಯಲ್ಲಿ ಕುಣಿಯುವುದು ಅಲ್ಲಿನ ಕಟ್ಟುಕಟ್ಟಲೆ – ಅಜಿತ್ ಗೌಡ ಐವರ್ನಾಡು

ಸುಳ್ಯ: ದೈವದ ಆಚಾರದಲ್ಲಿ ಒಂದು ಊರಿನಿಂದ ಮತ್ತೊಂದು ಊರಿಗೆ ಬದಲಾವಣೆಗಳಿರುತ್ತವೆ. ಪುತ್ತೂರು, ಸುಳ್ಯ, ಕೊಡಗಿನಲ್ಲಿ ಮಾಡುವ ಆಚರಣೆ ಹಾಗೂ ಹೊರ ಭಾಗದ ಆಚರಣೆಗೂ ವ್ಯತ್ಯಾಸಗಳಿವೆ. ಅದನ್ನು ಸರಿ ಎಂಬ ವಾದವೂ ನಮ್ಮದಲ್ಲ. ಕೊಡಗಿನಲ್ಲಿ ದೈವದ ನೇಮದಲ್ಲಿ ಕೆಲವು ದೈವದ ಜತೆಯಲ್ಲಿ ಕುಣಿಯುವುದು ಅಲ್ಲಿನ…

error: Content is protected !!