Tag: crocodile

10 ವರ್ಷದ ಬಾಲಕನನ್ನು ಬಲಿಪಡೆದ ಮೊಸಳೆ

ಗಂಗಾ ನದಿಗೆ ನೀರು ತರಲು ಹೋಗಿದ್ದ 10 ವರ್ಷದ ಬಾಲಕನನ್ನು ಮೊಸಳೆ ಬಲಿ ಪಡೆದಿದ್ದು, ಇದರಿಂದ ಕುಪಿತರಾದ ಗ್ರಾಮಸ್ಥರು ಮೊಸಳೆಯನ್ನು ಹೊಡೆದು ಕೊಂದ ಘಟನೆ ಬಿಹಾರದ ವೈಶಾಲಿ ಜಿಲ್ಲೆಯ ಬಿದುಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗೋಕುಲಪುರ ನಿವಾಸಿ ಧರ್ಮೇಂದ್ರ ದಾಸ್…

ಕಡಬದ ಶಾಲೆಯಲ್ಲಿ ಮೊಸಳೆ ಪ್ರತ್ಯಕ್ಷ-ವಿದ್ಯಾರ್ಥಿಗಳಲ್ಲಿ ಆತಂಕ!

ಕಡಬ ತಾಲೂಕಿನ ಅಲಂಕಾರು ಕೊಂಡಾಡಿ ಕೊಪ್ಪ ಕಿರಿಯ ಪ್ರಾಥಮಿಕ ಶಾಲೆ ಬಳಿ ರಸ್ತೆಯಲ್ಲಿ ಇಂದು ಮೊಸಳೆ ಯೊಂದು ಪತ್ತೆಯಾಗಿದ್ದು, ಶಾಲೆಯ ಬಳಿ ರಸ್ತೆ ದಟುತ್ತಿದ್ದ ಸಂಬಂರ್ಭ ಸ್ಥಳೀಯರು ಗಮನಿಸಿದ್ದು, ಅರಣ್ಯ ಇಲಾಖೆ ಯ ಅಧಿಕಾರಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ, ಅರಣ್ಯ ಇಲಾಖೆಯ ಸಿಬ್ಬಂದಿಗಳಾದ…

error: Content is protected !!