Category: ಪ್ರಚಲಿತ

ಬೆಂಗಳೂರು: ರಾಜ್ಯ ಸರಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ವಂದಿತಾ ಶರ್ಮಾ ಅಧಿಕಾರಕ್ಕೆ

ಬೆಂಗಳೂರು, ಮೇ 31: ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯಾಗಿ ಭಾರತೀಯ ಆಡಳಿತ ಸೇವೆಯ ಹಿರಿಯ ಅಧಿಕಾರಿ ವಂದಿತಾ ಶರ್ಮಾ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಇತ್ತೀಚಿಗೆ ಮುಖ್ಯಕಾರ್ಯದರ್ಶಿಯನ್ನಾಗಿ ವಂದಿತಾ ಅವರನ್ನು ಸರಕಾರ ಘೋಷಣೆ ಮಾಡಿತ್ತು. ಈ ಹಿಂದೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯಾಗಿ…

ಮಳಲಿಯಂತೆ ಹಲವು ದೇವಸ್ಥಾನಗಳು ಮಸೀದಿಗಳಾಗಿವೆ – ಸಚಿವೆ ಶೋಭಾ

ಮಳಲಿ ಮಸೀದಿಯ ಒಂದು ಹಿಡಿ ಮಣ್ಣನ್ನು ಕೂಡಾ ನೀಡಲ್ಲ ಎನ್ನುವ ಎಸ್ ಡಿ ಪಿ ಐ ಹೇಳಿಕೆಗೆ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿದ್ದಾರೆ. ಮಳಲ್ಲಿಯ ವಿವಾದದಲ್ಲಿ ಎರಡೂ ಸಮುದಾಯದವರು ಕುಳಿತು ಚರ್ಚಿಸಬೇಕು. ಇದು ನಿಜವಾಗಿ ಯಾರಿಗೆ ಸೇರಿತ್ತು ಎಂಬುವುದನ್ನು ಮಾತುಕತೆಯ…

ಮಂಗಳೂರು: ಹಿಜಾಬ್ ವಿಚಾರ-ಕೋರ್ಟ್, ಸಿಂಡಿಕೇಟ್ ಸಭೆ ನಿರ್ಧಾರ ಪಾಲಿಸಲು ಸೂಚನೆ-ಡಿಸಿ

ಮಂಗಳೂರು: ನಗರದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿಯವರ ನೇತೃತ್ವದಲ್ಲಿ ಸಭೆ ನಡೆದಿದ್ದು, ಸಭೆಯಲ್ಲಿ ಸಿಡಿಕೇಟ್ ಸಭೆಯಲ್ಲಿ ಕೈಗೊಂಡ ನಿರ್ಧಾರವನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರು ವಿದ್ಯಾರ್ಥಿನಿಯರಿಗೆ ಸೂಚಿಸಿದ್ದಾರೆ. ಸಭೆಯ ಬಳಿಕ…

ಬಂಟ್ವಾಳ: ಜನಪ್ರತಿನಿಧಿಗಳ ಜನಸೇವೆಗೆ ಮಾದರಿಯಾದ ಗ್ರಾ. ಪಂ. ಉಪಾಧ್ಯಕ್ಷೆ – ಗ್ರಾಮಸ್ಥರಿಗಾಗಿ ವಿನೂತನ ಕಾರ್ಯ

ಬಂಟ್ವಾಳ: ಚುನಾವಣೆ ಗೆಲ್ಲೋದಕ್ಕಾಗಿ ನಾನಾ ರೀತಿಯ ಕಸರತ್ತು ನಡೆಸುವುದು ಆಶ್ವಾಸನೆ ನೀಡುವುದನ್ನು ಗಮನಿಸಿದ್ದೇವೆ. ಬಳಿಕ ಬೇರೆಯೇ ರೀತಿಯಲ್ಲಿ ನಡೆದುಕೊಳ್ಳುವುದು ಜಾಯಮಾನ. ಆದರೆ ಪೆರುವಾಯಿ ಗ್ರಾಮ ಪಂಚಾಯತ್ ಸದಸ್ಯೆ ನೆಫಿಸಾ ತಸ್ಲಿ ತನ್ನ ಜವಾಬ್ದಾರಿ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ…

ಆಧಾರ್ ಕಾರ್ಡ್‌ಗಳ ಫೋಟೊಕಾಪಿಗಳನ್ನು ಹಂಚಿಕೊಳ್ಳಬೇಡಿ – ಕೇಂದ್ರ ಸರ್ಕಾರದ ಸೂಚನೆ

ಹೊಸದಿಲ್ಲಿ: ಆಧಾರ್ ಕಾರ್ಡ್‌ಗಳ ಫೋಟೊಕಾಪಿಗಳನ್ನು ಯಾವುದೇ ಸಂಸ್ಥೆ ಜತೆ ಹಂಚಿಕೊಳ್ಳಬೇಡಿ ಎಂದು ಕೇಂದ್ರ ಸರ್ಕಾರ ನಾಗರಿಕರಿಗೆ ಸೂಚನೆ ನೀಡಿದೆ. ಆಧಾರ್ ಕಾರ್ಡ್‌ಗಳ ದುರ್ಬಳಕೆಯನ್ನು ತಡೆಯಲು ಅದು ಮಹತ್ವದ ಸಲಹೆ ಹೊರಡಿಸಿದೆ. ಆಧಾರ್ ಕಾರ್ಡ್‌ಗಳ ದುರ್ಬಳಕೆಗೆ ಅವಕಾಶ ನೀಡದಂತೆ ಆಧಾರ್ ಕಾರ್ಡ್‌ಗಳ ಮುಚ್ಚಿದ…

ಬೆಂಗಳೂರು: ವಿಶೇಷ ಚೇತನ ಮಗುವಿಗೆ ಪ್ರವೇಶ ನಿರಾಕರಣೆ – ಇಂಡಿಗೋ ವಿಮಾನ ಸಂಸ್ಥೆಗೆ 5 ಲಕ್ಷ ರೂ. ದಂಡ

ನವದೆಹಲಿ: ರಾಂಚಿ ವಿಮಾನ ನಿಲ್ದಾಣದಲ್ಲಿ ಗಾಬರಿಯ ಸ್ಥಿತಿಯಲ್ಲಿದ್ದ ವಿಶೇಷ ಚೇತನ ಮಗುವನ್ನು ವಿಮಾನ ಹತ್ತುವುದನ್ನು ನಿರ್ಬಂಧಿಸಿದ್ದ ಇಂಡಿಗೋ ವಿಮಾನ ಸಂಸ್ಥೆಗೆ ಪ್ರಯಾಣಿಕ ವಿಮಾನಯಾನದ ಪ್ರಧಾನ ನಿರ್ದೇಶನಾಲಯ (ಡಿಜಿಸಿಎ) 5 ಲಕ್ಷ ರೂಪಾಯಿ ದಂಡ ವಿಧಿಸಿದೆ. ಮೇ.07 ರಂದು ಈ ಘಟನೆ ನಡೆದಿತ್ತು.…

ಬಂಟ್ವಾಳ: ಬಾವಿ ಕಾಣೆಯಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ ಗ್ರಾ.ಪಂ. ಪಿಡಿಒ

ಬಂಟ್ವಾಳ, ಬಾವಿಯೊಂದು ನಾಪತ್ತೆಯಾಗಿದೆ ಎಂದು ಗ್ರಾ.ಪಂ. ಪಿಡಿಒ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ನರಿಕೊಂಬು ಗ್ರಾಮದಿಂದ ವರದಿಯಾಗಿದೆ. ವ್ಯಕ್ತಿ ಕಾಣೆಯಾಗುವುದು , ವಸ್ತುಗಳು ಕಾಣೆಯಾಗುವುದು ,ವಾಹನಗಳು ಕಾಣೆಯಾಗುವುದು ಇದೆಲ್ಲಾ ಮಾಮೂಲಿ ಸುದ್ದಿಯಾದರೆ, ಇದೊಂದು ವಿಚಿತ್ರ ಪ್ರಕರಣವಾಗಿದೆ. ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ…

ಬೆಂಗಳೂರು: ಮಳಲಿಯೊಂದಿಗೆ ಅತಿಕ್ರಮ ಮಾಡಲಾದ ಎಲ್ಲಾ ದೇವಸ್ಥಾನ ಮರಳಿ ಪಡೆಯುತ್ತೇವೆ-ಮುತಾಲಿಕ್

ಬೆಂಗಳೂರು, ಮಳಲಿ ದೇವಸ್ಥಾನ ಮಾತ್ರವಲ್ಲದೆ, ದೇಶದಲ್ಲಿ ಯಾವೆಲ್ಲ ದೇವಸ್ಥಾನಗಳ ಅತಿಕ್ರಮಣವಾಗಿದೆ ಅವೆಲ್ಲವನ್ನು ವಾಪಸ್ ಪಡೆಯುತ್ತೇವೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆಗೂ ಕೂಡ ಇದೇ ಹೇಳಿದ್ದರು, ರಕ್ತಪಾತ ಆಗುತ್ತದೆ. ಮತ್ತೊಂದು ನಡೆಯುತ್ತದೆ ಎಂದು.…

ಮಂಗಳೂರು: ಹಿಜಾಬ್ ಧರಿಸಿ ಬಂದರೆ ತರಗತಿಗಳಿಗೆ ಅವಕಾಶ ಇಲ್ಲ – ವಿವಿ ಉಪಕುಲಪತಿ ಡಾ.ಯಡಪಡಿತ್ತಾಯ

ಮಂಗಳೂರಿನ ವಿವಿ ಘಟಕ ಕಾಲೇಜಿಗೆ ಶನಿವಾರ 12 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ್ದು, ಈ ವೇಳೆ ಪ್ರಾಂಶುಪಾಲೆ ಡಾ.ಅನುಸೂಯ ರೈ ತರಗತಿಗೆ ಬಾರದಂತೆ ಪ್ರವೇಶ ನಿರಾಕರಿಸಿದ್ದಾರೆ. ಇಂದು ಕೂಡ ವಿದ್ಯಾರ್ಥಿನಿಯರು ಕಾಲೇಜಿಗೆ ಹಿಜಾಬ್ ಧರಸಿ ಬಂದಿದ್ದಾರೆ. ಆದರೆ ಪ್ರಾಂಶುಪಾಲರು ತರಗತಿಗೆ…

ವೇಣೂರು : ಹಾರ ಬದಲಾಯಿಸುವ ಸಂದರ್ಭ ತಾಗಿದ್ದು ಕೈ – ಮುರಿದು ಬಿತ್ತು ವಿವಾಹ

ವೇಣೂರು, ಅದ್ದೂರಿಯಾಗಿ ನಡೆಯುತ್ತಿದ್ದ ಮದುವೆ ಸಮಾರಂಭವೊಂದು ಹಾರ ಬದಲಾಯಿಸುವ ವೇಳೆ ಕ್ಷುಲಕ ಕಾರಣಕ್ಕೆ ಮುರಿದುಬಿದ್ದ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಾರಾವಿಯಲ್ಲಿ ಮೇ 25ರಂದು ನಡೆದಿದೆ. ಮದುವೆ ಶಾಸ್ತ್ರದ ವೇಳೆ ಹಾರ ಬದಲಿಸುವಾಗ ವರನ ಕೈ ಕಿವಿಗೆ ತಾಗಿತೆಂದು ವಧು ಹಾರವನ್ನೇ ಎಸೆದು…

error: Content is protected !!