Category: ಇತರೆ

ನಟ ಪೃಥ್ವಿ ಅಂಬಾರ್‌ ಅವರ ತಾಯಿ ನಿಧನ

ಮಂಗಳೂರು: ದಿಯಾ ಸಿನಿಮಾ ಖ್ಯಾತಿಯ ನಟ ಪೃಥ್ವಿ ಅಂಬಾರ್‌ ಅವರಿಗೆ ಮಾತೃ ವಿಯೋಗವಾಗಿದೆ. ಅವರ ತಾಯಿ ಸುಜಾತ ವೀರಪ್ಪ ಅಂಬಾರ್ ಅವರು ಅಲ್ಪಕಾಲ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ನಟ ಪೃಥ್ವಿ ಅಂಬಾರ್ ತುಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ದಿಯಾ ಸಿನಿಮಾದಿಂದ ಖ್ಯಾತಿ…

ಸುಳ್ಯದಲ್ಲಿ ವಿದ್ಯುತ್ ಶಾಕ್ ಹೊಡೆದು 6 ವರ್ಷದ ಬಾಲಕ ದಾರುಣ ಸಾವು

ಸುಳ್ಯ: ಅಜ್ಜನ ಮನೆಗೆ ಬಂದಿದ್ದಾಗ ಫ್ರಿಡ್ಜ್ ನಲ್ಲಿ ವಿದ್ಯುತ್ ಅಪಘಾತ ಸಂಭವಿಸಿ 6 ವರ್ಷದ ಬಾಲಕ ಮೃತಪಟ್ಟ ಘಟನೆ ಐವರ್ನಾಡಿನಲ್ಲಿ ನಡೆದಿದೆ. ಐವರ್ನಾಡಿನ ಕೈವಲ್ತಡ್ಕ ಆದಂ ಎಂಬವರ ಪುತ್ರಿ ಅಪ್ಸ ಹಾಗೂ ಹೈದರಾಲಿ ರವರ ಪುತ್ರ ಆದಿಲ್ ಮೃತಪಟ್ಟ ಬಾಲಕ. ಮೂಲತ…

ಕಲ್ಲಡ್ಕ : ಜ್ವರದಿಂದ ಬಳಲುತ್ತಿದ್ದ ಪುಟ್ಟ ಬಾಲಕಿ ಸಾವು

ಬಂಟ್ವಾಳ: ಜ್ವರದಿಂದ ಬಳಲುತ್ತಿದ್ದ ಪುಟ್ಟ ಬಾಲಕಿಯೋರ್ವಳು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ತಾಲೂಕಿನ ಕಲ್ಲಡ್ಕದಲ್ಲಿ ಗುರುವಾರ (ಜೂ.23)ನಡೆದಿದೆ.‌ ಕಲ್ಲಡ್ಕದ ಹನುಮಾನ್ ನಗರ ನಿವಾಸಿ ರವಿ ಆಚಾರ್ಯ ಎಂಬವರ ಪುತ್ರಿ ಆರಾಧ್ಯ ಆಚಾರ್ಯ(6) ಮೃತ ಬಾಲಕಿ. ಕಳೆದ ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ…

ಉಡುಪಿ : ಮೆಹಂದಿ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡುತ್ತಲೇ ಕುಸಿದು ಬಿದ್ದು ವ್ಯಕ್ತಿ ಸಾವು

ಉಡುಪಿ: ಮೆಹಂದಿ ಕಾರ್ಯಕ್ರಮದಲ್ಲಿ ಕುಣಿಯುತ್ತಲೇ ಕುಸಿದು ಬಿದ್ದು ವ್ಯಕ್ತಿ ಮೃತಪಟ್ಟ ಘಟನೆ ಉಡುಪಿ ತಾಲೂಕಿನ ಅಂಬಾಗಿಲು ಪುತ್ತೂರು ಬಳಿ ನಡೆದಿದೆ. ಹಾಡುತ್ತ ಎಂಜಾಯ್ ಮಾಡುತ್ತ ಕುಣಿಯುತ್ತಿದ್ದ ಗಣಪತಿ ಆಚಾರ್ಯ(56) ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಕುಸಿದುಬಿದ್ದಿದ್ದಾರೆ. ತಕ್ಷಣವೇ ಗಣಪತಿ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ…

ಹಿರಿಯ ಸಾಹಿತಿ ಯುಎ ಖಾಸಿಮ್ ಉಳ್ಳಾಲ ನಿಧನ

ಮಂಗಳೂರು‌: ಹಿರಿಯ ಸಾಹಿತಿ ಯುಎ ಖಾಸಿಮ್ ಉಳ್ಳಾಲ (74) ಇಂದು ಮುಂಜಾನೆ ನಗರದಲ್ಲಿರುವ ತನ್ನ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ನಾಲ್ವರು ಪುತ್ರರು, ಮೂವರು ಪುತ್ರಿಯರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಬ್ಯಾರಿ ಮತ್ತು ಕನ್ನಡ ಭಾಷೆಯಲ್ಲಿ ಕತೆ, ಕಾದಂಬರಿ,…

ಹಲ್ಲುಗಳು ದಾಳಿಂಬೆ ಬೀಜದಂತೆ ಹೊಳೆಯಬೇಕೆ-ಆಯುರ್ವೇದದಲ್ಲಿದೆ ಟಿಪ್ಸ್

ಹಲ್ಲುಗಳ ಆರೋಗ್ಯದತ್ತ ಸಾಮಾನ್ಯವಾಗಿ ನಾವು ಗಮನ ನೀಡುವುದಿಲ್ಲ. ಹಲ್ಲುಗಳ ಆರೋಗ್ಯವನ್ನು ಕಡೆಗಣಿಸುತ್ತೇವೆ. ಇದು ಆರೋಗ್ಯದ ಮೇಲೆಯೂ ಕೂಡ ಪರಿಣಾಮ ಬೀರುತ್ತದೆ. ದಂತವೈದ್ಯರನ್ನು ನಿಯಮಿತವಾಗಿ ಭೇಟಿಯಾಗುವುದು ಎಷ್ಟು ಮುಖ್ಯವೋ ಮನೆಯಲ್ಲಿ ನಮ್ಮ ಹಲ್ಲುಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದೂ ಅಷ್ಟೇ ಮುಖ್ಯವಾಗಿದೆ.ಆಯುರ್ವೇದ ತಜ್ಞೆ…

ವಾಟ್ಸಪ್ ನಲ್ಲಿ ಒಂದರ ಮೇಲೊಂದು ಹೊಸ ನಿಯಮ – ಬದಲಾದ ಮತ್ತೊಂದು ನಿಯಮ ಗೊತ್ತಾ ?

ಹೊಸದಿಲ್ಲಿ: ಕಳೆದ ಕೆಲ ವಾರಗಳಿಂದ ಹಲವಾರು ಹೊಸ ಫೀಚರ್‍ಗಳನ್ನು ಪರಿಚಯಿಸುತ್ತಿರುವ ವಾಟ್ಸ್ ಆ್ಯಪ್ ಸದ್ಯದಲ್ಲಿಯೇ ಬಹು ನಿರೀಕ್ಷೆಯ ಫೀಚರ್ ಒಂದನ್ನು ಹೊರತರಲಿದೆ. ವಾಟ್ಸ್ ಆ್ಯಪ್ ಗ್ರೂಪ್‍ಗಳಿಗೆ ಈ ಹಿಂದೆ 256 ಸದಸ್ಯರ ಮಿತಿಯಿದ್ದರೆ ಅದನ್ನೀಗ 512 ಸದಸ್ಯರಿಗೆ ಏರಿಸಲಾಗಿದ್ದು ಬೀಟಾ ಬಳಕೆದಾರರಿಗೆ…

ಇನ್ನು ಮುಂದೆ ಮೊಬೈಲ್, ಲ್ಯಾಪ್‌ಟಾಪ್, ಕ್ಯಾಮೆರಾಕ್ಕೆ ಒಂದೇ ರೀತಿಯ ಚಾರ್ಜರ್

ಲಂಡನ್: ಇಲ್ಲಿಯವರೆಗೆ ಹೆಚ್ಚಾಗಿ ಬಳಸುವ ಗ್ಯಾಜೆಟ್‌ಗಳಲ್ಲಿ ಬೇರೆ ಬೇರೆ ರೀತಿಯ ಚಾರ್ಜಿಂಗ್ ಪೋರ್ಟ್‌ಗಳು ಕಾಣಸಿಗುತ್ತಿದ್ದವು. ಅದಕ್ಕೆ ಸರಿ ಹೊಂದುವಂತಹ ಬೇರೆ ಬೇರೆ ಚಾರ್ಜಿಂಗ್ ಕೇಬಲ್‌ಗಳನ್ನು ಯಾವಾಗಲೂ ಇಟ್ಟುಕೊಳ್ಳುವ ಅಗತ್ಯವೂ ಇತ್ತು. ಆದರೆ ಇನ್ನು ಮುಂದೆ ಮೊಬೈಲ್, ಲ್ಯಾಪ್‌ಟಾಪ್, ಕ್ಯಾಮೆರಾ ಹೀಗೆ ಮೊದಲಾದ…

ಮಂಗಳೂರು: ಬ್ಯಾಂಕ್ ಶಾಖೆಗೆ ಕಲ್ಲೆಸೆಯಲು ಮುಂಡಾದ ಮಹಿಳೆ-ಬ್ಯಾಂಕ್ ಎದುರು ಮಹಿಳೆ ಕೆಂಡಾಮಂಡಲರಾಗಿದ್ದೇಕೆ ಗೊತ್ತಾ?

ಮಂಗಳೂರು, ಚಿಕಿತ್ಸೆಗಾಗಿ ಕುಟುಂಬವೊಂದರ ಬ್ಯಾಂಕ್ ಖಾತೆಗೆ ಹಣ ರವಾನಿಸಲು ಬ್ಯಾಂಕ್‌ಗೆ ಆಗಮಿಸಿದ ಮಹಿಳೆಯೊಬ್ಬರಿಗೆ ಬ್ಯಾಂಕ್ ಸಿಬ್ಬಂದಿಯ ಉಡಾಫೆಯ ವರ್ತನೆ ತಲೆನೋವಾಗಿ ಪರಿಣಮಿಸಿದ್ದು, ಬಳಿಕ ಮಹಿಳೆ ಕೆಂಡಾಮಂಡಲರಾದ ಘಟನೆ ನಡೆದಿದೆ. ಅಂತಿಮವಾಗಿ ಹೋರಾಟ ನಡೆಸಿ ಹಣ ಪಡೆದುಕೊಳ್ಳಬೇಕಾದ ಅನಿವಾರ್ಯತೆ ಮಹಿಳೆಗೆ ಎದುರಾಗಿದ್ದು, ಇಂತಹ…

ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾಕ್ಕೆ ವಿಶೇಷವಾಗಿ ಶುಭಹಾರೈಸಿದ ನಿರ್ದೇಶಕ ಸಂತೋಷ್ ಆನಂದ್ ರಾಮ್

ಪುನೀತ್ ರಾಜ್​ಕುಮಾರ ಅಭಿನಯದ ರಾಜಕುಮಾರ ಚಿತ್ರದ ನಿರ್ದೇಶಕ ಸಂತೋಷ್ ಆನಂದರಾಮ್ ಪೋಸ್ಟ್ ಕಾರ್ಡ್​ ಮೂಲಕ 777 ಚಾರ್ಲಿ ಚಿತ್ರತಂಡಕ್ಕೆ ಹಾರೈಸಿದ್ದಾರೆ. ಸಾಮಾನ್ಯವಾಗಿ ಸಿನಿಮಾ ನೋಡಿದ ನಂತರ ಅದರ ಬಗ್ಗೆ ಸಾಮಾಜಿಕಾ ಜಾಲಾತಾಣದಲ್ಲಿ ಬರೆಯುವುದು ವಾಡಿಕೆ, ಆದರೆ ಆನಂದರಾಮ್ ಮಾತ್ರ ಪತ್ರ ಬರೆಯುವ…

error: Content is protected !!