ಮಂಗಳೂರು, ಇಲ್ಲಿನ ಖಾಸಗಿ ಶಾಳೆಯಲ್ಲಿ ಶ್ರೀರಾಮನ ಅವಹೇಳ ಮಾಡಲಾಗಿದೆ ಎನ್ನುವ ಆರೋಪ ಎದುರಿಸುತ್ತಿರುವ ಶಿಕ್ಷಕಿ ಯನ್ನು ಶಾಲಾ ಆಡಳಿತ ಮಂಡಳಿ ಅಮಾನತು ಮಾಡಿದ ಬೆನ್ನಲ್ಲೇ ಶಾಳೆಯ ಮುಂಭಾಗ ವಿದ್ಯಾರ್ಥಿಗಳು ಜೈ ಶ್ರೀರಾಮ್ ಘೋಷ್ಣೆಯೊಂದಿಗೆ ಸಂಭ್ರಮಿಸಿದರು.
ವಜಾಗೊಳಿಸಲಾಹಿದೆ ಎಂದು ಪ್ರಾಂಶುಪಾಲರು ಆದೇಶ ಪ್ರತಿಯನ್ನು ಓದುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಜೈ ಶ್ರೀರಾಮ್ ಘೋಷಣೆಯೊಂದಿಗೆ ಹರ್ಷೋದ್ಘಾರ ವ್ಯಕ್ತಪಡಿಸಿದರು. ಕುಣಿದು ಸಂಭ್ರಮಿಸಿದರು.
ಮತ್ತೊಂದೆಡೆ ಶಾಸಕರು ಶಾಲಾ ಆಡಳಿತ ಮಂಡಳಿಯನ್ನು ತರಾಟೆಗೆತ್ತಿಕೊಂಡರು. ಶಿಕ್ಷಕಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.