ಚರ್ಚಿನಲ್ಲಿ ಅಥವಾ ದೇವಾಲಯದಲ್ಲಿ ಪೂಜೆ ನಡೆಯಬೇಕಾದರೆ ಮೊಬೈಲ್ ಅನ್ನು ಬಳಸುವಂತಿಲ್ಲ. ಆದರೆ ಈಗ ಇದೊಂದು ಫ್ಯಾಷನ್ ಆಗಿದೆ. ಧರ್ಮ ಅಧ್ಯಕ್ಷರು, ಗುರುಗಳು ಈಗ ಮೊಬೈಲನ್ನು ಕಾಮನಾಗಿ ಬಳಸುತ್ತಿದ್ದಾರೆ. ಇದನ್ನು ಕ್ರೈಸ್ತ ಜಗ್ಗುದ್ಗುರು ತೀವ್ರವಾಗಿ ಖಂಡಿಸಿದ್ದಾರೆ. ಚರ್ಚು, ಬೇಸಿಲಿಕ, ಕ್ಯಾಥೆ ಡ್ರಲ್ ನಲ್ಲಿ ಮೊಬೈಲ್ ಬಳಸುವುದು ನಿಷಿದ್ಧ. ಕ್ರೈಸ್ತ ಧರ್ಮದಲ್ಲಿ ಹೋಲಿ ಮಾಸ್ ಅಥವಾ ಪೂಜೆ ಎಂದರೆ ಒಂದು ಪವಿತ್ರ ಸಾಂಗ್ಯಾ. ಪೂಜೆ ಅಂದರೆ ಒಂದು ಶೋ ಆಫ್ ಅಲ್ಲ,, ಆದ್ದರಿಂದ ಚರ್ಚ ಗಳಲ್ಲಿ ಮೊಬೈಲ್ ಗಳನ್ನು ನಿಷೇಧಿಸಿ ಎಂದು ಕ್ರೈಸ್ತ ಜಗದ್ಗುರು ಪೋಪ್ ಡಾ. ಫ್ರಾನ್ಸಿಸ್ ಆಜ್ಞೆ ಮಾಡಿದ್ದಾರೆ.

By admin

Leave a Reply

Your email address will not be published. Required fields are marked *

error: Content is protected !!