ಕಡಬ ತಾಲೂಕಿನಲ್ಲಿ ಹೆಚ್ಚಿನ ಮಳೆ ಹಿನ್ನೆಲೆ
ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢ ಶಾಲೆಗಳಿಗೆ ರಜೆ
ಇಂದು (ಜು.24) ರಜೆ ಘೋಷಣೆ ಮಾಡಿದ ಕಡಬ ತಹಸೀಲ್ದಾರ್
ಜಿಲ್ಲಾಧಿಕಾರಿಗಳಿಂದ ತಹಶೀಲ್ದಾರ್ ಅವರಿಗೆ ಅಧಿಕಾರ
ಸಂದರ್ಭ ಗಮನಿಸಿ ರಜೆ ನೀಡಲು ಸೂಚಿಸಿದ್ದ ಜಿಲ್ಲಾಧಿಕಾರಿ

By admin

Leave a Reply

Your email address will not be published. Required fields are marked *

error: Content is protected !!