ತ್ರಿಶೂರ್: ಮೊಬೈಲ್ ಗೇಮ್ ಆಡುತ್ತಿರುವಾಗ ಮೊಬೈಲ್ ಸ್ಫೋಟಗೊಂಡು ಬಾಲಕಿಯೊಬ್ಬಳು ಮೃತಪಟ್ಟಿರುವ ದುರಂತ ಘಟನೆ ತ್ರಿಶೂರ್ ನ ತಿರುವಿಲ್ವಾಮಲ ನಡೆದಿರುವುದು ವರದಿಯಾಗಿದೆ.
ಪಟ್ಟಿಪರಂಬುವಿನ ಆದಿತ್ಯಶ್ರೀ (8) ಮೃತ ಬಾಲಕಿ.

ಸೋಮವಾರ (ಎ.24) ರಾತ್ರಿ 10:30 ರ ವೇಳೆಗೆ ಬಾಲಕಿ ಆದಿತ್ಯಶ್ರೀ ಮೊಬೈಲ್ ನಲ್ಲಿ ಗೇಮ್
ಆಡುತ್ತಿರುವಾಗ ಮೊಬೈಲ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಮುಖ,ಕೈಗೆ ಗಂಭೀರ ಗಾಯಗೊಂಡ ಪರಿಣಾಮ ಮೃತಪಟ್ಟಿದ್ದಾಳೆ.

By admin

Leave a Reply

Your email address will not be published. Required fields are marked *

error: Content is protected !!