ವ್ಯಾಟಿಕನ್, ವಿಶ್ರಾಂತ ಪೋಪ್ ಬೆನೆಡಿಕ್ಟ್ XVI ಅವರು ಅವರು ಅನಾರೋಗ್ಯದಿಂದ ವ್ಯಾಟಿಕನ್ ನಿವಾಸದಲ್ಲಿ ದೈವಾದೀನರಾಗಿದ್ದಾರೆ.

ವಿಶ್ರಾಂತ ಪೋಪ್, ಬೆನೆಡಿಕ್ಟ್ XVI, ಅವರು ಇಂದು 9:34 ಕ್ಕೆ ವ್ಯಾಟಿಕನ್‌ನ ಮೇಟರ್ ಎಕ್ಲೇಸಿಯಾ ಮಠದಲ್ಲಿ ನಿಧನರಾದರು ಎಂದು ವ್ಯಾಟಿಕನ್ ವಾರ್ತೆ ಮಾಹಿತಿ ಹಂಚಿಕೊಂಡಿದೆ. ವಿಶ್ರಾಂತರು ಕಳೆದ ಹತ್ತು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇನ್ನು ಅನಾರೋಗ್ಯದ ಕಾರಣದಿಂದಾಗಿ ೨೦೧೩ರಲ್ಲಿ ತನ್ನ ಪೋಪ್ ಪದವಿಯನ್ನು ತ್ಯಾಗಮಾಡಿದ್ದರು. ವಯೋ ಸಹಜವಾಗಿ ಅನಾರೋಗ್ಯ ಉಲ್ಬಣಗೊಂಡ ಕಾರಣದಿಂದಾಗಿ ಅವರು ತಮ್ಮ ಸ್ಥಾನದಿಂದ ದೂರಸರಿಯಲೇ ಬೇಕಾಯಿತು.

By admin

Leave a Reply

Your email address will not be published. Required fields are marked *

error: Content is protected !!