ಕಲ್ಲಡ್ಕ, ನ. 17: ಇಲ್ಲಿಗೆ ಸಮೀಪದ ಗೋಲ್ತಮಜಲು ಎಂಬಲ್ಲಿರುವ ಅನುಗ್ರಹ ಮಹಿಳಾ ಪದವಿ ಮತ್ತು ಪದವಿಪೂರ್ವ ಕಾಲೇಜು ಇದರಲ್ಲಿ, ಜವಾಹರ ಲಾಲ್ ನೆಹರೂರವರ ಜನ್ಮದಿನದ ಪ್ರಯುಕ್ತ ಆಚರಿಸಲಾಗುವ ಮಕ್ಕಳ ದಿನಾಚರಣೆಯನ್ನು ದಿನಾಂಕ 14/11/2022 ರಂದು, ವಿದ್ಯಾರ್ಥಿನಿಯರಿಗೆ ವಿವಿಧ ಸ್ಪರ್ಧೆಗಳಾದ ಮಣ್ಣಿನ ಮಾದರಿ, ಹೂದಾನಿ ಸ್ಪರ್ಧೆ, ಬೆಂಕಿ ರಹಿತ ಅಡುಗೆ, ರಂಗೋಲಿ, ರಸಪ್ರಶ್ನೆ ಸ್ಪರ್ಧೆ, ಮೆಹೆಂದಿ (ಮದರಂಗಿ) ಸ್ಪರ್ಧೆಗಳನ್ನು ಹಮ್ಮಿಕೊಳ್ಳುವ ಮೂಲಕ ಬಹಳ ವೈವಿಧ್ಯಮಯವಾಗಿ ಆಯೋಜಿಸಲಾಯಿತು. ಇದರಲ್ಲಿ ಎಲ್ಲಾ ವಿದ್ಯಾರ್ಥಿನಿಯರು ತುಂಬಾ ಆಸಕ್ತಿಯಿಂದ ಬಹಳ ಸಕ್ರಿಯವಾಗಿ ಪಾಲ್ಗೊಂಡರು.

By admin

Leave a Reply

Your email address will not be published. Required fields are marked *

error: Content is protected !!