ಮಂಗಳೂರು,ಅ.12:- ಜಾಯ್ ಅಲುಕ್ಕಾಸ್‍ನಿಂದ 20.000ರೂ.ಗಳ ಸಂಬಳ ಹಾಗೂ ಇತರೆÀ ಭತ್ಯೆಗಳನ್ನು ಒಳಗೊಂಡ ಸೇಲ್ಸ್ ಟ್ರೈನಿ ಹಾಗೂ ಸೇಲ್ಸ್ ಸ್ಟಾಪ್ ಹುದ್ದೆಗಳಿಗೆ ಅ.17ರ ಸೋಮವಾರ ನಗರದ ಲಾಲ್‍ಬಾಗ್‍ನಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೇರ ಸಂದರ್ಶನ ಆಯೋಜಿಸಲಾಗಿದೆ.

28 ವರ್ಷದೊಳಗಿನ, ಯಾವುದೇ ಪದವಿ ಪಡೆದಿರುವ ಆಸಕ್ತರು ಸ್ವ-ವಿವರವುಳ್ಳ ಬಯೋಡೇಟಾದೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By admin

Leave a Reply

Your email address will not be published. Required fields are marked *

error: Content is protected !!