ಸುಳ್ಯ ನಗರದ ಪರಿವಾರ ಕಾನ ಬಳಿ  ಇಂದು ಬೆಳಿಗ್ಗೆ ನಡೆದ ಕಾರುಗಳ ಸರಣಿ ಅಪಘಾತ ನಡೆದಿದೆ.

ಅಪಘಾತಕ್ಕೀಡಾದ ಕಾರುಗಳು ಸಂಪೂರ್ಣ ಜಖಂಗೊಂಡಿದೆ. 3 ವಾಹನಗಳ ಸವಾರರು ಅಲ್ಪಸ್ವಲ್ಪ ಗಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!