Tag: puttur

ಪುತ್ತೂರು : ವಿದ್ಯಾರ್ಥಿನಿಯ ಜೋಪಡಿ ಬದುಕು ಬದಲಿಸಿದ ಶಿಕ್ಷಕಿ

ಪುತ್ತೂರು : ಮನೆಯಿಲ್ಲದೆ ಜೋಪಡಿಯಲ್ಲಿ ಜೀವನ ಸಾಗಿಸುತ್ತಿದ್ದ ಪುತ್ತೂರಿನ ವಿದ್ಯಾರ್ಥಿನಿಯ ಬದುಕು ಇದೀಗ ಶಿಕ್ಷಕರ ವಿಶೇಷ ಯೋಚನೆಯಿಂದ ಬದಲಾಗಿದೆ. ಕೆಲವರಿಗೆ ಕಲಿತು ಸಾಧನೆ ಮಾಡಬೇಕು ಎನ್ನುವ ಮನಸ್ಸಿರುತ್ತೆ ಆದರೆ ಅದಕ್ಕೆ ಕಡು ಬಡತನ, ಮನೆಯ ಪರಿಸ್ಥಿತಿ ಕನಸುಗಳನ್ನು ಕನಸಾಗಿಯೇ ಇರುವಂತೆ ಮಾಡುತ್ತೆ…

ಪುತ್ತೂರು : ಹಿಂದೂ ದೇವರಿಗೆ ನಿಂದನೆ – ಶೈಲಜಾ ಅಮರನಾಥ್ ಬಂಧನಕ್ಕೆ ಹಿಂದೂ ಜನಜಾಗೃತಿ ಸಮಿತಿ ಆಗ್ರಹ

ಪುತ್ತೂರು : ಕಾಂಗ್ರೆಸ್ ಐಟಿ ಸೆಲ್ ಕಾರ್ಯದರ್ಶಿ ಶೈಲಜಾ ಅಮರನಾಥ್, ಪ್ರೀತು ಶೆಟ್ಟಿ, ಮಹಾಲಕ್ಷ್ಮೀ ಶೆಟ್ಟಿ, ಅನಿಲ್, ಪ್ರವೀಣ ಸೇರಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಿಂದೂ ದೇವತೆಗಳ ಅಪಮಾನ ಮಾಡಿ ಮಾತನಾಡುತ್ತಿದ್ದ ಆಡಿಯೋ ವೈರಲ್ ಆಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದವರ ಮೇಲೆ ಕೂಡಲೇ…

ಬಿಸಿಯೂಟ ಅಡುಗೆ ಸಹಾಯಕಿ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್-ಕುಡಿದ ಅಮಲಲ್ಲಿ ಸಾಂಬಾರಿಗೆ ಬಿದ್ದಿದ್ದ ಪ್ರಮೀಳಾ

ಪುತ್ತೂರು: ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೆಂದು ಸಿದ್ದಪಡಿಸಿಡಲಾಗಿದ್ದ ಸಾಂಬಾರಿಗೆ ಬಿದ್ದು ಅಡುಗೆ ಸಹಾಯಕಿ ಸಾವನ್ನಪ್ಪಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅಡುಗೆ ಸಹಾಯಕಿ ಪ್ರಮೀಳಾ ಸಾವಿಗೆ ವಿಪರೀತ ಮದ್ಯ ಸೇವನೆ ಕಾರಣ ಎಂದು ತಿಳಿದುಬಂದಿದೆ. ಈ ಬಗ್ಗೆ ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.…

ಪುತ್ತೂರು: ವೀಡಿಯೋ ಚಿತ್ರೀಕರಿಸಿ ಮಹಿಳೆಯ ಮೇಲೆ ಅತ್ಯಾಚಾರ-ಪದೇ ಪದೇ ಸಹಕರಿಸಲು ಟಾರ್ಚರ್

ಪುತ್ತೂರು, ಮೇ 15 : ಕೋಳಿ ಫಾರ್ಮ್‌ ನ ರೈಟರ್‌ ಅದೇ ಫಾರ್ಮ್‌ನಲ್ಲಿ ಕೆಲಸಕ್ಕಿದ್ದ ಮಹಿಳೆಗೆ ಅತ್ಯಾಚಾರ ನಡೆಸಿ , ಕೃತ್ಯವನ್ನು ವಿಡಿಯೋ ಚಿತ್ರಿಕರಿಸಿ ಮತ್ತೆ ಮತ್ತೆ ಸಹಕರಿಸುವಂತೆ ಒತ್ತಾಯಿಸುತ್ತಿದ್ದ ಕುರಿತಂತೆ ಪುತ್ತೂರಿನ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುತ್ತೂರು ತಾಲೂಕಿನ…

ಪುತ್ತೂರು : ಮಹಿಳೆಯ ಕರಿಮಣಿ ಸರ ಎಳೆದು ಪರಾರಿಯಾದ ಖದೀಮರು

ಪುತ್ತೂರು : ಬೈಕ್‌ನಲ್ಲಿ ಬಂದ ಇಬ್ಬರು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕರಿಮಣಿ ಸರ ಎಳೆದುಕೊಂಡು ಪರಾರಿಯಾದ ಘಟನೆ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಕೋನಡ್ಕದಲ್ಲಿ ನಡೆದಿದೆ. ರತ್ನಾ ಎಂಬವರು ಮನೆಗೆ ಹೋಗುತ್ತಿದ್ದ ವೇಳೆ ರೆಂಜ ಕಡೆಯಿಂದ ಚೂರಿಪದವು ಕಡೆಗೆ ಹೋಗುತ್ತಿದ್ದ…

ಚರಣ್ ರಾಜ್ ಹತ್ಯೆಗೈದ ಪ್ರಮುಖ ಆರೋಪಿ ಕಿಶೋರ್ ಪೂಜಾರಿ ಬಂಟ್ವಾಳ ಅರೆಸ್ಟ್

ಪುತ್ತೂರಿನ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಎಂಬಲ್ಲಿ ಚರಣ್ ರಾಜ್ ರೈ ಹತ್ಯೆ ಪ್ರಕರಣ ಸಂಬಂಧ ಪ್ರಮುಖ ಆರೋಪಿಗಳು ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿಗಳಾದ ಕಿಶೋರ್ ಪೂಜಾರಿ, ರಾಕೇಶ್ ಮಡಿವಾಳ, ರೇಮಂತ್ ಗೌಡ ಬಂಧಿತ ಆರೋಪಿಗಳು. ಜೂನ್ 4 ರಂದು ಪೆರ್ಲಂಪಾಡಿಯಲ್ಲಿ ಚರಣ್…

ಹಿಂಜಾವೇ ಕಾರ್ಯಕರ್ತ ಕಾರ್ತಿಕ್ ಹತ್ಯೆ ಪ್ರಕರಣದ ಆರೋಪಿ ಚರಣ್ ರಾಜ್ ಬರ್ಬರ ಹತ್ಯೆ

ಎರಡು ವರ್ಷಗಳ ಹಿಂದೆ ಹಿಂದು ಜಾಗರಣ ವೇದಿಯ ಕಾರ್ಯಕರ್ತ ಕಾರ್ತಿಕ್ ಸುವರ್ಣ ಮೇರ್ಲ ಹತ್ಯೆಯ ಪ್ರಮುಖ ಆರೋಪಿ ಆರ್ಯಾಪು ನಿವಾಸಿ ಚರಣ್ ರಾಜ್ ನನ್ನು ಪುತ್ತೂರು ತಾಲೂಕಿನ ಪೆರ್ಲಂಪಾಡಿ ಸಮೀಪ ಹತ್ಯೆ ಮಾಡಿರುವ ಘಟನೆ ನಡೆದಿದೆ. 2019ರ ಸೆ. 03ರಂದು ರಾತ್ರಿ…

ಪುತ್ತೂರಿನಲ್ಲಿ 13 ಮಂದಿಗೆ ಹುಚ್ಚು ನಾಯಿ ಕಡಿತ

ಪುತ್ತೂರು :  ಹುಚ್ಚುನಾಯಿಯೊಂದು ಸುಮಾರು 13 ಜನರಿಗೆ ಕಚ್ಚಿದ ಘಟನೆ  ಪುತ್ತೂರಿನ ನಗರಸಭಾ ವ್ಯಾಪ್ತಿಯಲ್ಲಿ ನಡೆದಿದೆ. ನೆಹರೂನಗರ, ಬನ್ನೂರು, ಬೊಳುವಾರು, ಬಲಮುರಿ ಮೊದಲಾದ ಪ್ರದೇಶದಲ್ಲಿ ಈ ಹುಚ್ಚುನಾಯಿ ಓಡಾಡಿದ್ದು, ಮೂವರು ಬಾಲಕರು ಸೇರಿದಂತೆ ಸುಮಾರು 13 ಜನರಿಗೆ ಕಚ್ಚಿದೆ. ಈ ಬಗ್ಗೆ…

error: Content is protected !!