Tag: Koragajja

ಕೊರಗಜ್ಜ ಭಕ್ತಾಧಿಗಳಿಗೆ ಸಿಹಿಸುದ್ದಿ:ಕೊರಗಜ್ಜ ಕರಿಗಂಧ ಬಿಡುಗಡೆ

ಆರ್.ಎಂ ಕ್ರಿಯೇಷನ್ ಅರ್ಪಿಸುವ ಸುಧಾಕರ್ ಸಸಿಹಿತ್ಲು ಸಾಹಿತ್ಯ ಮತ್ತು ರಾಗ ಸಂಯೋಜಿಸಿದ ಕೊರಗಜ್ಜನ ಕರಿಗಂಧ ಭಕ್ತಿಗೀತೆಯು ತುಳುನಾಡ ಖ್ಯಾತ ಗಾಯಕ ರಂಜಿತ್ ಮೊಗರುರವರ ಕಂಠಸಿರಿಯಲ್ಲಿ ಮೂಡಿಬಂದು ಜು.23 ರಂದು ಬಿಡುಗಡೆಯಾಗಿದೆ. ಗುರು ಬಾಯರ್ ಮ್ಯೂಸಿಕ್ ಪ್ರೋಗ್ರಾಮ್ಮಿಂಗ್ ನ ಕೂಡಿದ ಈ ಹಾಡಿಗೆ,…

ಉಡುಪಿ: ಕೊರಗಜ್ಜನ ಪವಾಡ-ನಡುರಾತ್ರಿ ಎದ್ದು ರಸ್ತೆಯಲ್ಲಿ ನಡೆದುಕೊಂಡು ತೆರಳಿದ ಪುಟ್ಟ ಕಂದಮ್ಮ-ಮುಂದೇನಾಯ್ತು?

ಉಡುಪಿ, (ಜುಲೈ.20): ಕೊರಗಜ್ಜ (koragajja)ದಕ್ಷಿಣ ಕನ್ನಡ ಹಾಗೂ ಉಡುಪಿ (Udupi) ಜಿಲ್ಲೆಯ ಜನಪ್ರಿಯ ದೈವ. ಕೊರಗಜ್ಜ ಕರಾವಳಿ ಭಾಗದ ಆರಾಧ್ಯ ದೈವ. ಜನರು ಬೆಲೆ ಬಾಳುವ ವಸ್ತು ಕಳೆದು ಹೋದರೆ, ಆರೋಗ್ಯ ಸಮಸ್ಯೆ ಬಂದರೆ ಮೊದಲು ಹರಕೆ ಹೊತ್ತುಕೊಳ್ಳುವುದು ಕೊರಗಜ್ಜನಿಗೆ. ಹಲವೆಡೆ…

ಕೊರಗಜ್ಜನಿಗೆ ಹರಕೆ ಪವಾಡ! ಕಳೆದುಕೊಂಡ ಜಾಗದಲ್ಲಿಯೇ ರೈತನಿಗೆ ಸಿಕ್ಕಿತು 25 ಸಾವಿರ ರೂ.

ಉಡುಪಿ: ತುಳುನಾಡಿನ ಪ್ರಸಿದ್ಧ ದೈವ ಕೊರಗಜ್ಜ, ಹಿಂದಿನಿಂದಲು ಅಜ್ಜನ ಸನ್ನಿಧಿಯಲ್ಲಿ ಅನೇಕ ಪವಾಡಗಳು ನಡೆಯುತ್ತಲೇ ಬಂದಿದೆ. ಕರಾವಳಿ, ಮಲೆನಾಡು ಭಾಗದಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಇತ್ತ ಗದ್ದೆಗಳಲ್ಲಿ ಉಳುಮೆ ಕಾರ್ಯ ಜೋರಾಗಿದೆ. ಜಮೀನಿನಲ್ಲಿ ಯಂತ್ರೋಪಕರಣಗಳು ಸದ್ದು ಮಾಡುತ್ತಿದ್ದು, ಉಳುಮೆ ಸಲುವಾಗಿ ಟ್ರ್ಯಾಕ್ಟರ್‌ ಮಾಲೀಕರು…

ಬೆಳ್ತಂಗಡಿ: ಕೊರಗಜ್ಜ ಗುಡಿಗೆ ಬಿಂಕಿ-ಓರ್ವ ಆರೋಪಿ ಅಂದರ್

ಬೆಳ್ತಂಗಡಿ: ಬಜಿರೆ‌ ಗ್ರಾಮದ ಕೊರಗಕಲ್ಲು ಸ್ವಾಮಿ ಕೊರಗಜ್ಜ ಚಪ್ಪರಕ್ಕೆ ಬೆಂಕಿ ಕೊಟ್ಟು ಆರಾಧನಾ ಕೇಂದ್ರಕ್ಕೆ ಹಾನಿ ಉಂಟು ಮಾಡಿದ ಆರೋಪದಲ್ಲಿ ವೇಣೂರು ಪೊಲೀಸರು ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಓರ್ವನನ್ನು ಬಂಧಿಸಿದ್ದಾರೆ. ಹರೀಶ್ ಪೂಜಾರಿ ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.…

ಕೊರಗಜ್ಜನ ಗುಡಿಗೆ ಬೆಂಕಿ ಇಟ್ಟ ಭೂಪ

ಭೂಮಿ ವಿಚಾರಕ್ಕೆ ಗಲಾಟೆ ನಡೆದು ಕಾರ್ಣಿಕ ದೈವ ಕೊರಗಜ್ಜನ (Koragajja) ಗುಡಿಗೇ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಗ್ರಾಮದ ಬಾಡಾರಿನಲ್ಲಿ ನಡೆದಿದೆ. ಬಾಡಾರಿನ ಕೊರಗಕಲ್ಲು ಬಳಿ ಕೊರಗಜ್ಜನ ಕಟ್ಟೆ ಇದೆ. ಸಾರ್ವಜನಿಕರು ಸಮಿತಿ ರಚಿಸಿ ವರ್ಷಂಪ್ರತಿ ಕೊರಗಜ್ಜನ ಆರಾಧನೆ…

ಮಂಗಳೂರು : ಕೊರಗಜ್ಜನ ಕೋಲಕ್ಕೆ ಅಡ್ಡಿಯಾಗುತ್ತೆ ಅಂತಾ ಅಮಿತ್ ಶಾ ರೋಡ್ ಶೋ ರದ್ದು

ಮಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರೋಡ್ಶೋವೊಂದು ಕೊರಗಜ್ಜನ ಕೋಲದ (Koragajjana Kola) ಕಾರಣಕ್ಕೆ ರದ್ದಾಗಿದೆ. ನಾಳೆ ಮಂಗಳೂರಿನಲ್ಲಿ ಅಮಿತ್ ಶಾ ನಡೆಸಬೇಕಿದ್ದ ರೋಡ್ ಶೋ (Amit Shah Road Show) ಅನ್ನು ರದ್ದುಗೊಳಿಸಲಾಗಿದೆ. ಭದ್ರತಾ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿರುವುದು ತಿಳಿದುಬಂದಿದೆ. ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವ…

ಕೊರಗಜ್ಜನಿಗೆ ಅಗೇಲು ಸೇವೆ ಮೂಲಕ ಹರಕೆ ತೀರಿಸಿಕೊಂಡ ಉಕ್ರೇನ್ ನ ಕ್ರೈಸ್ತ ಕುಟುಂಬ

ಕಾಂತಾರ ಸಿನಿಮಾ‌ದ ಮೂಲಕ ತುಳುನಾಡಿನ ದೈವಗಳ‌ ಮಹತ್ವ ಜಗತ್ತಿನೆಲ್ಲೆಡೆ‌ ಪಸರಿಸುತ್ತಿರುವ ಬೆನ್ನಲ್ಲೇ ಉಕ್ರೇನ್ ನ ಕುಟುಂಬವೊಂದು ಶುಕ್ರವಾರ ರಾತ್ರಿ ತುಳುನಾಡಿನ ಆರಾಧ್ಯ ದೈವ ಕೊರಗಜ್ಜನಿಗೆ ಅಗೇಲು ಸೇವೆ ನೀಡಿದೆ. ಮಗುವಿನ ಅನಾರೋಗ್ಯದ ಹಿನ್ನೆಲೆಯಲ್ಲಿ ಕೊರಗಜ್ಜನ ಕೋಲದಲ್ಲಿ ಹೇಳಿದ್ದ ಹರಕೆಯನ್ನು ತೀರಿಸಿರುವ ಕುಟುಂಬ…

ದೇರಳಕಟ್ಟೆಯ ಕೊರಗಜ್ಜ‌ನ ಆದಿಸ್ಥಳದಲ್ಲಿ ಜೆಸಿಬಿ ಸದ್ದು – ಕುಸಿಯುವ ಭೀತಿಯಲ್ಲಿ ಅಜ್ಜನ ಕಾರ್ಣಿಕ ಕ್ಷೇತ್ರ

ಉಳ್ಳಾಲ : ಕರಾವಳಿಯ ಕಾರ್ಣಿಕ ಸ್ಥಳಗಳಲ್ಲಿ ಒಂದಾದ ಉಳ್ಳಾಲ ಕುತ್ತಾರು ಕೊರಗಜ್ಜನ ಏಳು ತಳಗಳಲ್ಲಿ ಒಂದಾಗಿರುವ ದೇರಳಕಟ್ಟೆ ಆಸ್ಪತ್ರೆಯ ಎದುರುಗಡೆಯಿರುವ ಕೊರಗಜ್ಜನ ಆದಿಸ್ಥಳಕ್ಕೆ ಇದೀಗ ಅಪಾಯ ಎದುರಾಗಿದ್ದು ಭಕ್ತರು ಆತಂಕದಲ್ಲಿದ್ದಾರೆ. ಈ ಆದಿ ಸ್ಥಳದ ಸುತ್ತಮುತ್ತದ ಜಾಗವನ್ನು ಉದ್ಯಮಿಯೋರ್ವರು ಕರೀದಿ ಮಾಡಿದ್ದು…

error: Content is protected !!