Category: ಕರಾವಳಿ

ನಿರ್ಜನ ಪ್ರದೇಶದಲ್ಲಿ ಮಹಿಳೆಯ ಮೃತದೇಹ ಪತ್ತೆ – ಅತ್ಯಾಚಾರ ನಡೆಸಿ ಕೊಲೆ ಶಂಕೆ

ಭಟ್ಕಳ: ನಿರ್ಜನ ಪ್ರದೇಶದಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿರುವ ಘಟನೆ ಭಟ್ಕಳ ತಾಲೂಕಿನ ಗುಳ್ಮಿ ಸಮೀಪದ ತಲಾಂದ್ ಗುಡ್ಡದ ಬಳಿ ನಡೆದಿದೆ. ಮಹಿಳೆಯೊಬ್ಬರು ಈ ಭಾಗದಲ್ಲಿ ಹೋಗುತ್ತಿದ್ದ ಸಂದರ್ಭ ದುರ್ವಾಸನೆ ಬಂದ ಹಿನ್ನೆಲೆ ಅವರು ಸ್ಥಳೀಯ ಪಂಚಾಯತ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.…

ಮಳಲಿ ಮಸೀದಿಯಲ್ಲಿ ಗೊಂದಲ: ಡಿಸಿ ನೇತೃತ್ವದ ಸಭೆ-ಕೋರ್ಟ್ ಆದೇಶ ಪಾಲಿಸುವ ಭರವಸೆ

ಮಂಗಳೂರು, ನಗರದ ಹೊರ ವಲಯದ ಮಳಲಿ ಮಸೀದಿ ನವೀಕರಣದ ಸಂದರ್ಭದಲ್ಲಿ ಉಂಟಾಗಿರುವ ಗೊಂದಲದಿಂದಾಗಿ ನವೀಕರಣ ಕಾಮಗಾರಿ ಸ್ಥಗಿತಗೊಂಡಿದ್ದು, ಈ ಕುರಿತಂತೆ ಮಸೀದಿ ಆಡಳಿತ ಮಂಡಳಿ ಜೊತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಸಭೆ ನಡೆಸಿದ್ದು, ಕೋರ್ಟ್ ಆದೇಶ ಬರುವ ತನಕ ಯಾವುದೇ…

ಬಂಟ್ವಾಳ: ಮನೆಯ ಬಾಗಿಲು ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

ಬಂಟ್ವಾಳ: ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮುಂಬಾಗಿಲನ್ನು ಒಡೆದು ಒಳ ನುಗ್ಗಿದ ಖದೀಮರು ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ತಾಲೂಕಿನ ಮಣಿನಾಲ್ಕೂರು ಎಂಬಲ್ಲಿಂದ ವರದಿಯಾಗಿದೆ. ಮಣಿನಾಲ್ಕೂರು ಗ್ರಾಮದ ನೇಲ್ಯಪಲ್ಕೆ ನಿವಾಸಿ ಕರಿಯ ಮೂಲ್ಯ ಅವರ ಮನೆಯಿಂದ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ…

ಉಳ್ಳಾಲದಲ್ಲಿ ಯುವಕನಿಗೆ ಚೂರಿ ಇರಿತ

ಉಳ್ಳಾಲ : ತಂಡವೊಂದು ಯುವಕನಿಗೆ ಚೂರಿಯಿಂದ ಇರಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಅಜ್ಜಿನಡ್ಕ ಉಚ್ಚಿಲ ಬಳಿ ನಡೆದಿದೆ. ಕ್ಷುಲ್ಲಕ ವಿಚಾರವೊಂದಕ್ಕೆ ಸಂಬಂಧಿಸಿದಂತೆ ಘಟನೆ ನಡೆದಿದೆ ಎನ್ನಲಾಗಿದೆ. ಚೂರಿ ಇರಿತಕ್ಕೊಳಗಾದ ವ್ಯಕ್ತಿಯನ್ನು ಅಜ್ಜಿನಡ್ಕ ನಿವಾಸಿ ಆರಿಫ್ (28) ಎಂದು ಗುರುತಿಸಲಾಗಿದೆ. ಧಕ್ಕೆ…

ಕಾಸರಗೋಡು: ಟಿಪ್ಪರ್-ಬೈಕ್ ನಡುವೆ ಅಪಘಾತ-ಇಬ್ಬರು ಸವಾರರು ಗಂಭೀರ

ಕಾಸರಗೋಡು : ಟಿಪ್ಪರ್ ಲಾರಿ ಮತ್ತು ಬೈಕ್ ನಡುವಿನ ಅಪಘಾತವೊಂದರಲ್ಲಿ ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಬದಿಯಡ್ಕ ಸಮೀಪದ ವಿದ್ಯಾಗಿರಿ ಕನ್ಯಾನ ಜಂಕ್ಷನ್ ನಲ್ಲಿ ವರದಿಯಾಗಿದೆ. ಬೈಕ್ ನಲ್ಲಿ ಸಂಚರಿಸುತ್ತಿದ್ದ ಪಿಲಾಂಕಟ್ಟೆಯ ನಿವಾಸಿಗಳಾದ ಉದಯ ಪಾಟಾಳಿ ಹಾಗೂ ಸರಸ್ವತಿ ಗಾಯಗೊಂಡವರಾಗಿದ್ದಾರೆ. ಅಪಘಾತದಲ್ಲಿ…

ಅಂತಾರಾಜ್ಯ ಮಾದಕ ವಸ್ತು ಸಾಗಾಟದ ಪ್ರಮುಖ ರೂವಾರಿ ಪೊಲೀಸ್ ವಶಕ್ಕೆ

ಕಾಸರಗೋಡು:  ಅಂತಾರಾಜ್ಯ ಮಾದಕ ವಸ್ತು ಸಾಗಾಟ ತಂಡದ ಓರ್ವ ನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಅನಂಗೂರು ಟಿ.ವಿ. ಸ್ಟೇಷನ್ ರಸ್ತೆಯ ಆಹಮ್ಮದ್ ಕಬೀರ್(22) ಬಂಧಿತ ಆರೋಪಿ. ಬಂಧಿತನಿಂದ 15 ಗ್ರಾಂ. ಎಂ ಡಿ ಎಂ ಎ. ಮಾದಕ ವಸ್ತು ಸಹಿತ ನುಳ್ಳಿಪ್ಪಾಡಿಯಿಂದ…

ಗಾಂಜಾ ಸಾಗಾಟ – ಮೂವರು ಆರೋಪಿಗಳು ಅರೆಸ್ಟ್

ಪುತ್ತೂರು : ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು  ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ. ಗಾಂಜಾ ಸಾಗಾಟ ಮತ್ತು ಸರಬರಾಜು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದ ವೀರಮಂಗಲ ಎಂಬಲ್ಲಿ ಕಾರ್ಯಾಚರಣೆ ನಡೆಸಿದ ವೇಳೆ ಇಲ್ಲಿನ ರೈಲ್ವೇ ಹಳಿಯ…

ಉಡುಪಿಯಲ್ಲಿ ಪ್ರೇಮಿಗಳ ಆತ್ಮಹತ್ಯೆ ಕೇಸ್ – ಕೊಲೆ ಆಯಾಮದಲ್ಲೂ ತನಿಖೆ

ಉಡುಪಿ : ಮೇ 18ರಂದು ಯಶವಂತ್(23 ) ನನಗೆ ಟ್ಯಾಲಿ ಕ್ಲಾಸ್ ಇದೆ ಎಂದು ಮನೆಯಿಂದ ಹೊರಟರೆ ಇತ್ತ ಜ್ಯೋತಿ (23) ಇಂಟರ್ ವ್ಯೂ ಇದೆ ಎಂದು ಮನೆ ಬಿಟ್ಟು ಬಂದಿದ್ದರು. ಮಂಗಳೂರಿಗೆ ಬಂದ ಜೋಡಿ ತಾವು ಗಂಡ ಹೆಂಡತಿ ಎಂದು…

ಬಿಲ್ಲವ ಮತ ಸೆಳೆಯಲು ನಾರಾಯಣ ಗುರುಗಳ ಹೆಸರಲ್ಲಿ ಕಾಂಗ್ರೆಸ್ ನಿಂದ ವಿವಾದ ಸೃಷ್ಟಿ – ಹರಿಕೃಷ್ಣ ಬಂಟ್ವಾಳ್

ಬೆಂಗಳೂರು : ಕಾಂಗ್ರೆಸ್ ಗೆ ನಾರಾಯಣ ಗುರುಗಳ ಬಗ್ಗೆ ಯಾವುದೇ ಗೌರವ ಇಲ್ಲ, ನಾರಾಯಣ ಗುರುಗಳ ಹೆಸರಿನಲ್ಲಿ ಕಾಂಗ್ರೆಸ್ ವಿವಾದ ಸೃಷ್ಟಿಸುತ್ತಿದೆ ಎಂದು ಮಂಗಳೂರಿನಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ಕಿಯೊನಿಕ್ಸ್‌ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್‌ ಹೇಳಿದ್ದಾರೆ. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ…

error: Content is protected !!