Month: February 2023

ವಿಟ್ಲ: ಚೆಕ್ ಬೌನ್ಸ್ ಪ್ರಕರಣ-ಮಾಣಿಲ ಮೂಲದ ನಾರಾಯಣ ಪೂಜಾರಿ ಬಂಧನ

ವಿಟ್ಲ: ಪೊಲೀಸ್ ಠಾಣೆಯ ಚೆಕ್ ಅಮಾನ್ಯ ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡಿದ್ದ ಸದ್ರಿ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಾಣಿಲ ಮುರುವ ನಿವಾಸಿ ನಾರಾಯಣ ಪೂಜಾರಿ (45) ಬಂಧಿತ ಆರೋಪಿ. ನಾರಾಯಣ ಪೂಜಾರಿ ರವರು ಚೆಕ್ ಅಮಾನ್ಯ…

ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ ವತಿಯಿಂದ ಜರುಗಲಿರುವ ಬ್ಯಾರಿ ಮೇಳದಲ್ಲಿ ಮಾರ್ಚ್ 5ರಂದು ಉದ್ಯೋಗ ಮೇಳ ಹಾಗೂ ಬ್ಯಾರಿ ಪ್ರತಿಭಾ ಪ್ರದರ್ಶನ ಮೇಳ

ಮಂಗಳೂರು, ಫೆ. 14: ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ ಇದರ ವತಿಯಿಂದ ಮಾರ್ಚ್ ತಿಂಗಳ ದಿನಾಂಕ 3, 4 ಮತ್ತು 5. 2023 ರ ಮೂರು ದಿನಗಳ ಕಾಲ ಬಹಳ ಸಡಗರದ ಬ್ಯಾರಿ ಮೇಳ ಮಂಗಳೂರಿನ ಪುರಭವನದಲ್ಲಿ ನಡೆಯಲಿದ್ದು…

128 ಗಂಟೆಗಳ ಬಳಿಕ ಸಾವು ಗೆದ್ದು ಬಂದ 2 ತಿಂಗಳ ಮಗುವಿನ ರೋಚಕ ಕಹಾನಿ

ಹತಾಯ್: ಟರ್ಕಿಯಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದ 28 ಸಾವಿರ ಮಂದಿ ಜೀವ ಕಳೆದುಕೊಂಡಿದ್ದಾರೆ. ಆರು ಸಾವಿರ ಕಟ್ಟಡಗಳು ಧ್ವಂಸವಾಗಿವೆ. ಆದರೆ ಈ ವಿನಾಶಕಾರಿ ವಿಕೋಪದ ನಡುವೆಯೂ ಕೆಲ ಪವಾಡಸದೃಶ ಘಟನೆಗಳು ಬೆಳಕಿಗೆ ಬರುತ್ತಿವೆ. ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದ ಎರಡು ತಿಂಗಳ ಮಗುವೊಂದನ್ನು…

ಮಂಗಳೂರು:ಪ್ರಮೋದ್ ಮುತಾಲಿಕ್ ಹಣಕ್ಕಾಗಿ ಕಾರ್ಕಳದಿಂದ ಸ್ಪರ್ಧಿಸುತ್ತಾರೆ-ಗುರುವಿಗೆ ಟಕ್ಕರ್ ಕೊಟ್ಟ ಸಚಿವ ಸುನಿಲ್

ಮಂಗಳೂರು: ಸ್ವಂತ ಬುದ್ಧಿಯಿಂದ ಪ್ರಮೋದ್ ಮುತಾಲಿಕ್ ನನ್ನ ವಿರುದ್ಧ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ನೀವು ಆಮಿಷಕ್ಕೆ ಒಳಗಾಗಿಯೇ ಕಾರ್ಕಳದಿಂದ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದೀರಿ ಎಂದು ತನ್ನ ಗುರುವಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಅವರು ನಿಮ್ಮಈ ಸ್ಪರ್ಧೆಯ ಉದ್ದೇಶ ಕಾರ್ಕಳದ…

ಅಧಿಕಾರಿಗಳ ನಿರ್ಲಕ್ಷ್ಯ-ತಾಯಿ ಮಗಳು ಸಜೀವ ದಹನ

ಲಕ್ನೊ, ಅತಿಕ್ರಮಣ ಜಾಗ ತೆರವು ಕಾರ್ಯಾಚರಣೆ ವೇಳೆ ತಾಯಿ – ಮಗಳು ಸಜೀವ ದಹನವಾದ ಘಟನೆ ಉತ್ತರ ಪ್ರದೇಶದ ಕಾನ್ಪುರ ದೇಹತ್‌ನ ರೂರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಪ್ರಮೀಳಾ ದೀಕ್ಷಿತ್ (45) ನೇಹಾ (20) ಸಜೀವ ಎಂದು ಗುರುತಿಸಲಾಗಿದೆ.…

ಸುಣ್ಣದ ಬದಲು ಇಲಿಪಾಷಣ ಬೆರೆಸಿ ವೀಳ್ಯ ಸೇವಿಸಿದ ವೃದ್ಧೆ ಸಾವು

ವೀಳ್ಯದೆಲೆಗೆ ಸುಣ್ಣವೆಂದು ತಿಳಿದು ಇಲಿ ಪಾಷಾಣ ಬೆರೆಸಿ ತಿಂದು ಅಸ್ವಸ್ಥಗೊಂಡಿದ್ದ ವೃದ್ಧೆಯೊಬ್ಬರು ಮೃತಪಟ್ಟ ಘಟನೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಸಾಧು ಪೂಜಾರ್ತಿ(71) ಎಂದು ಗುರುತಿಸಲಾಗಿದೆ. ಇವರು ಫೆ.6ರಂದು ಬೆಳಗ್ಗೆ ವೀಳ್ಯದೆಲೆಗೆ ಸುಣ್ಣವೆಂದು ತಿಳಿದು ಇಲಿ ಪಾಷಾಣವನ್ನು ಸೇರಿಸಿ…

ಪುತ್ತೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿ ಜೈಲಿನಲ್ಲಿರುವ ಶಾಫಿ ಬೆಳ್ಳಾರೆಗೆ ಎಸ್ ಡಿಪಿ ಐ ಟಿಕೆಟ್-ಮುಖಂಡನ ಹತ್ಯೆ ನಡೆಸಿದಾತನಿಗೆ ಟಿಕೆಟ್ ಘೋಷಣೆಯಾದ್ರು ಬಿಜೆಪಿ ಮೌನವಾಗಿದ್ದೇಕೆ? ಬಿಜೆಪಿ ವಿರುದ್ಧ ಪರೋಕ್ಷ ಬೆಂಬಲದ ಆರೋಪ ಸತ್ಯವೇ?

ಪುತ್ತೂರು : ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ ಆರೋಪಿ , ಪ್ರಸ್ತುತ ಜೈಲಿನಲ್ಲಿರುವ ಎಸ್‌ಡಿಪಿಐನ ಮುಖಂಡ ಶಾಫಿ ಬೆಳ್ಳಾರೆಗೆ ಮುಂಬರುವ ವಿಧಾನ ಸಭೆ ಚುನಾವಣೆಗೆ ಸ್ಪರ್ಧೆ ಮಾಡಲು ಎಸ್‌ಡಿಪಿಐ ಟಿಕೆಟ್‌ ಘೋಷಣೆ ಮಾಡಿರುವುದಕ್ಕೆ, ಪ್ರವೀಣ್‌ ನೆಟ್ಟಾರು ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ.…

ಕಾಪು: ಹೆದ್ದಾರಿಯಲ್ಲಿ ಡಿವೈಡರ್ ಗೆ ಬೈಕ್ ಡಿಕ್ಕಿ-ಮಂಗಳೂರು ಖಾಸಗಿ ಆಸ್ಪತ್ರೆಯ ನರ್ಸ್ ಯುವತಿ ರೋಶನಿ ಸ್ಥಳದಲ್ಲೇ ಮೃತ್ಯು

ರಾಷ್ಟ್ರೀಯ ಹೆದ್ದಾರಿ 66 ಕಟಪಾಡಿ ಮೂಡಬೆಟ್ಟು ಬಳಿ ಸ್ಕೂಟರಿನಲ್ಲಿ ಚಲಾಯಿಸುತ್ತಿದ್ದ ಸಹಸವಾರೆಯ ಎಡ ಕಾಲಿಗೆ ಬಸ್ಸಿನ ಹಿಂಬದಿ ಡಿಕ್ಕಿ ಹೊಡೆದ ಪರಿಣಾಮ ನಿಯಂತ್ರಣ ಕಳೆದುಕೊಂಡ ಸ್ಕೂಟರ್‌ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು ಬಿದ್ದು ಹಿಂಬದಿಯಿದ್ದ ಯುವತಿ ಸಾವನ್ನಪ್ಪಿ, ಸವಾರ ಗಾಯಗೊಂಡ ಘಟನೆ ನಡೆದಿದೆ.…

ವಿಟ್ಲ: ಖಾಸಗಿ ಬಸ್ ಭೀಕರ ಅಪಘಾತ- ಯುವತಿ ಗಂಭೀರ

ವಿಟ್ಲ: ಖಾಸಗಿ ಬಸ್ ವೊಂದಕ್ಕೆ ಅಪಘಾತಸಂಭವಿಸಿದ ಘಟನೆ ವಿಟ್ಲ-ಮಂಗಳೂರು ರಸ್ತೆಯ ಕೆಲಿಂಜದಲ್ಲಿ ನಡೆದಿದೆ. ವಿಟ್ಲದಿಂದ ಮಂಗಳೂರಿಗೆ ತೆರಳುವ ಖಾಸಗಿ ಬಸ್ ಗೆ ಅಪಘಾತವಾಗಿದ್ದು, ಘಟನೆಯಲ್ಲಿ ಓರ್ವ ಯುವತಿಯ ಕಾಲಿಗೆ ಗಂಭೀರ ಗಾಯವಾಗಿದೆ ಎಂದು ವರದಿಯಾಗಿದೆ ಇನ್ನುಳಿದ ಕೆಲ ಪ್ರಯಾಣಿಕರಿಗೆ ಸಣ್ಣ-ಪುಟ್ಟಗಾಯಾವಾಗಿದ್ದು, ಘಟನೆ…

ಉಳ್ಳಾಲ: ಹೋಂ ವರ್ಕ್ ಮಾಡದ ವಿದ್ಯಾರ್ಥಿಗಳ ಫೋಟೋ ಸೇರ್ ಮಾಡಿದ ಶಿಕ್ಷಕಿ-ಪೋಷಕರಿಂದ ತೀವ್ರ ಆಕ್ಷೇಪ

ಉಳ್ಳಾಲ, ಹೆತ್ತವರ ವಾಟ್ಸ್ಯಾಪ್ ಗ್ರೂಪಿನಲ್ಲಿ ಹೋಂ ವರ್ಕ್ ಮಾಡದ ವಿದ್ಯಾರ್ಥಿಗಳ ಫೋಟೋ ಹಾಕಿದ ಶಿಕ್ಷಕಿಯ ನಡೆ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ. ದೇರಳಕಟ್ಟೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿಗಳ ಫೋಟೋಗಳನ್ನು ಹೆತ್ತವರ ಗ್ರೂಪಿನಲ್ಲಿ ಹಾಕಲಾಗಿದೆ. ಕನ್ನಡದ…

error: Content is protected !!